ಎಲ್ಲರಿಗೂ ನಮಸ್ಕಾರ ಹಲಸಿನ ಹಣ್ಣು ಯಾರಿಗೆ ತಾನೇ ಇಷ್ಟ ಆಗುವುದಿಲ್ಲ ಹೇಳಿ . ಹಣ್ಣನ್ನು ನೋಡಿದರೆ ನಮ್ಮ ಬಾಯಿಗೆ ನೀರು ಬರುತ್ತದೆ ಅದಷ್ಟೇ ಅಲ್ಲದೆ ಈ ಹಣ್ಣು ಹಲವಾರು ರೀತಿಯಾದಂತಹ ಆರೋಗ್ಯದ ಸಮಸ್ಯೆಗೆ ಉಪಯೋಗವಾಗುತ್ತದೆ .ಒಂದು ಕವಚದ ಹಿಂದಿನ ಹಳದಿ ಬಣ್ಣದ ಆ ಹೊಳೆಯುವ ತೊಳೆಗಳನ್ನು ನೋಡಿದರೆ ಬಾಯಲ್ಲಿ ನೀರು ಬರುವುದಕ್ಕೆ ಶುರುವಾಗುತ್ತದೆ ಹಲಸು ತುಂಬ ರುಚಿಕರವಾದ ಅತ್ಯಂತ ಪ್ರಮಾಣವಾದ.

ಪೌಷ್ಟಿಕಾಂಶಗಳನ್ನು ಹೊಂದ ಹಲಸಿನ ಹಣ್ಣು ಇದ್ದು ಬಿಟ್ಟರೆ ಒಂದು ಕುಟುಂಬಕ್ಕೆ ಒಂದು ದಿನದ ಆಹಾರ ಚಿಂತೆ ಮುಗಿದುಬಿಡುತ್ತದೆ ಹಾಗಾಗಿ ಇದರಿಂದ ಬಡವರ ಭಾಗ್ಯದ ಹಣ್ಣು ಅಂತ ಕರೆಯುತ್ತಾರೆ ಇನ್ನು ಮಲೆನಾಡಿನಲ್ಲಿ ಕಾಣಿಸಿರುವ ಹೆಚ್ಚು ಹಣ್ಣು ಇದಕ್ಕೆ ಅತಿ ಹೆಚ್ಚಿನ ನೀರು ಅಗತ್ಯವಿಲ್ಲ ಬಿಸಿಲು ಸಿಗುವಷ್ಟು ಹಣ್ಣು ಕೂಡ ಹೆಚ್ಚು ಇದು ಹಾಗಾಗಿ ಎಲ್ಲಾ ಪ್ರದೇಶಗಳಲ್ಲೂ ಸಿಗುವ ಹಣ್ಣಾಗಿದೆ ಇನ್ನು ಇದರ ಹೊರ ಭಾಗ ಪಶುಗಳಿಗೆ ಅತ್ಯಂತ ಪ್ರಿಯ ಆಹಾರ ಇದರ ಬೀಜಗಳು ಕೂಡ ಅತ್ಯಂತ ಆರೋಗ್ಯಕರ ಆಹಾರ ಅನಿಸಿಕೊಳ್ಳುತ್ತವೆ.

ಹಾಗಾಗಿ ಇದು ಅತಿ ಹೆಚ್ಚು ಪ್ರಮಾಣದಲ್ಲಿ ಹಲಸಿನ ಹಣ್ಣು ಸಿಗುವ ಸೀಸನ್ ಯಾವ ಯಾವ ಸೀಸನ್ ನಲ್ಲಿ ಯಾವ ಯಾವ ಹಣ್ಣು ಸಿಗುತ್ತದೆ ಅವೆಲ್ಲವನ್ನು ಧಾರಾಳವಾಗಿ ತಿನ್ನಬೇಕು ಹಾಗಾದರೆ ಈ ಹಲಸು ತಿನ್ನಬಹುದಾ ಅದರಲ್ಲೂ ಡಯಾಬಿಟಿಸ್ ಪೇಷಂಟ್ಗಳು ಹಲಸಿನ ಹಣ್ಣು ತಿಂದರೆ ಏನಾಗುತ್ತದೆ ಅನ್ನುವುದರ ಬಗ್ಗೆ ಒಂದಷ್ಟು ಮಾಹಿತಿಯನ್ನು ನೋಡಿ. ಮುಳ್ಳಿನ ಕವಚಗಳ ನಡುವೆ ಅಡಗಿ ಕುಳಿತ ಹಳದಿ ಬಣ್ಣದ ತೊಳೆಗಳನ್ನು ನೋಡಿದರೆ, ಹೊಲಸು ಹಣ್ಣು ಪ್ರಿಯರ ಮನದಲ್ಲಿ ಹಲವು ನೆನಪು ತರಿಸುತ್ತಾ ಬಾಯಲ್ಲಿ ನೀರು ಬರುವಂತೆ ಮಾಡುತ್ತದೆ.

ಹಲಸಿನ ಹಣ್ಣಿನ ಸೀಸನ್ ಶುರುವಾದರೆ ಸಾಕು ಮಲೆನಾಡಿನಲ್ಲಿ ಬಿಡುವಿಲ್ಲದ ಕೆಲಸ ಶುರುವಾಗುತ್ತದೆ ಹಲಸಿನ ಹಣ್ಣುಗಳನ್ನು ಉಪ್ಪಿನ ನೀರಿನಲ್ಲಿ ಹಾಕಿಕೊಟ್ಟಲ್ಲಿ ಹಲವು ಸಮಯಗಳವರೆಗೂ ಅಥವಾ ವಿವಿಧ ಖಾದ್ಯಗಳಿಗೆ ಬಳಸುವುದಕ್ಕೆ ಹಲವು ಖಾದ್ಯಗಳನ್ನು ತಯಾರಿಸಲಾಗುತ್ತದೆ ಇದರ ಜೊತೆಗೆ ಹಲಸಿನ ಐಸ್ ಕ್ರೀಮ್ ಚಾಕಲೇಟ್ ಮಿಲ್ಕ್ ಶೇಕ್ ಮೊದಲಾದ ಬೇಕರಿ ಉತ್ಪನ್ನಗಳೊಂದಿಗೆ ಲಾಲಿಪಾಪ್ ಇಂತಹ ವಸ್ತುಗಳನ್ನು ತಯಾರು ಮಾಡಲು ಇದು ಉಪಯೋಗವಾಗುತ್ತದೆ.

ಇನ್ನು ಈ ಹಲಸಿನ ಗಿಡಗಳನ್ನು ಆಯಕಟ್ಟಿನ ಸ್ಥಳದಲ್ಲಿ ನಟರೆ ಸಾಕು ಯಾವುದೇ ರೀತಿಯಾದ ವಿಶೇಷ ಆರೈಕೆ ಬೇಡ ಇದು ಮಳೆಯನ್ನು ಆರಾಧಿಸಿ ಬೆಳೆಯುವ ಬೆಳೆ ಇದು ಒಂದು ಕಲ್ಪವೃಕ್ಷ ಇದ್ದ ಹಾಗೆ ಯಾಕೆಂದರೆ ಅತಿ ಹೆಚ್ಚು ಕಡಿಮೆ, ಇದರ ಪ್ರತಿಯೊಂದು ಅಂಶಗಳನ್ನು ಬಳಸಲಾಗುತ್ತದೆ ಹಲಸಿನ ಹಣ್ಣು ಅತಿ ಹೆಚ್ಚು ಪೌಷ್ಟಿಕಾಂಶಗಳಿಂದ ಕೂಡಿದೆ ಇದರಲ್ಲಿ ವಿಟಮಿನ್ ಸಿ ವಿಟಮಿನ್ ಬಿ ಸಿಕ್ಸ್ ಕ್ಯಾಲ್ಸಿಯಂ ಸತು ಕಬ್ಬಿಣ ದಯಾಮಿನ್ ಪ್ರೋಟಿನ್ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್ ಗಳು ಸಮೃದ್ಧವಾಗಿದೆ.

ಜೊತೆಗೆ ಅನೇಕ ಔಷಧೀಯ ಗುಣಗಳು ಇದರಲ್ಲಿ ಇವೆ. ಇನ್ನು ಇದರ ಜೊತೆಗೆ ಯಾವ ಯಾವ ಪದಾರ್ಥಗಳನ್ನು ತಿನ್ನಬಾರದು ಎಂಬುದು ನೋಡುವುದಾದರೆ ಮೊದಲಿಗೆ ಬೆಂಡೆಕಾಯಿ ಈ ಅಭ್ಯಾಸ ನಿಮಗಿದ್ದರೆ ಬೆಂಡೆಕಾಯಿ ಹಾಗೂ ಹಲಸಿನ ಹಣ್ಣನ್ನು ಯಾವತ್ತಿಗೂ ಜೊತೆಗೆ ಸೇವಿಸಬೇಡಿ. ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳನ್ನು ಹಲಸಿನ ತರಕಾರಿಗಳೊಂದಿಗೆ ಸೇವಿಸಬಾರದು.

ಇದರಿಂದ ನಮಗೆ ಚರ್ಮದ ರೋಗಗಳು ಬರುವ ಸಾಧ್ಯತೆಗಳು ಇರುತ್ತದೆ. ಆಮೇಲೆ ಪಪ್ಪಾಯಿ ಹಣ್ಣಿನ ಜೊತೆಗೆ ಯಾವತ್ತಿಗೂ ಕೂಡ ಹಲಸಿನ ಹಣ್ಣನ್ನು ಸೇವನೆ ಮಾಡಬೇಡಿ ಇದರಿಂದ ನಿಮಗೆ ಲೂಸ್ ಮೋಶನ್ ಉಂಟಾಗುತ್ತದೆ.

Leave a Reply

Your email address will not be published. Required fields are marked *