Author: SSTV Kannada

ಟೊಮೇಟೊ ತಿನ್ನುವ ಮುನ್ನ ಈ ಮಾಹಿತಿ ನೋಡಿ.

ಮನೆಯಲ್ಲಿ ತರಕಾರಿ ಮತ್ತು ದಾಲ್ ರುಚಿಯನ್ನು ಹೆಚ್ಚಿಸಲು ಬಳಸಲಾಗುವ ಟೊಮೆಟೊಗಳನ್ನು ತಿನ್ನುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಟೊಮೆಟೊ ಅನ್ನು ಕರ್ರಿ, ಬೆಳೆ, ಸಲಾಡ್‌, ಸೂಪ್‌ ಮತ್ತು ಚಟ್ನಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಟೊಮ್ಯಾಟೋ ತ್ವಚೆಯ ಆರೋಗ್ಯಕ್ಕೆ ತುಂಬಾ ಹಿತಕಾರಿ ಎಂದು ಪರಿಗಣಿಸಲಾಗಿದೆ.…

ಮಕ್ಕಳಲ್ಲಿ ಹುಳುಕು ಹಲ್ಲಿನ ಸಮಸ್ಯೆ ತಡೆಗಟ್ಟುವುದು ಹೇಗೆ.

ಹುಳುಕು ಹಲ್ಲು ಮಕ್ಕಳಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯಾಗಿದೆ. ಕೆಲ ಮಕ್ಕಳಲ್ಲಿ ಒಂದೆರಡು ಹುಳುಕು ಹಲ್ಲುಗಳಿದ್ದರೆ, ಇನ್ನು ಕೆಲ ಮಕ್ಕಳಲ್ಲಿ ಅಷ್ಟೂ ಹಲ್ಲುಗಳು ಹುಳುಕಾಗಿರುತ್ತದೆ. ಮಕ್ಕಳಲ್ಲಿ ಹುಳುಕು ಹಲ್ಲುಗಳಿದ್ದರೆ ಹೆಚ್ಚಿನ ಪೋಷಕರು ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಆ ಹಲ್ಲು ಬಿದ್ದು ಹೋದ…

ಖಾಲಿ ಹೊಟ್ಟೆಯಲ್ಲಿ ಹುರಿದ ಬೆಳ್ಳುಳ್ಳಿ ತಿಂದರೆ ಏನಾಗುತ್ತೆ ಗೊತ್ತಾ.

ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಆರೋಗ್ಯಕರ. ಆಂಟಿವೈರಲ್, ಆಂಟಿ ಬ್ಯಾಕ್ಟೀರಿಯಲ್, ಆಂಟಿ ಫಂಗಲ್, ಆಂಟಿ ಪ್ಯಾರಸಿಟಿಕ್, ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ 6, ಸಿ, ಫೈಬರ್ ಮತ್ತು ಮ್ಯಾಂಗನೀಸ್ ಕೂಡ ಇದೆ. ಬೆಳ್ಳುಳ್ಳಿ ಅನೇಕ ರೋಗಗಳಿಂದ ರಕ್ಷಿಸುತ್ತದೆ. ಹೊಟ್ಟೆ ಸಮಸ್ಯೆಗಳನ್ನು ತೆಗೆದು ಹಾಕುತ್ತದೆ. ಅದೇ…

ಕಾಮಾಲೆ ರೋಗ ಬಂದಾಗ ಈ ಆಹಾರ ಕ್ರಮವು ಅನುಸರಿಸಿದಂತೆ ಅತಿ ಬೇಗನೆ ಗುಣ ಆಗುವಿರಿ.

ಆರೋಗ್ಯಕರ, ಸಮತೋಲಿತ ಆಹಾರವನ್ನು ಸೇವಿಸುವ ಹೆಚ್ಚಿನ ಮಕ್ಕಳು ಮತ್ತು ವಯಸ್ಕರಿಗೆ ಕಾಮಾಲೆ ರೋಗ ಬರುವ ಸಾಧ್ಯತೆ ಕಡಿಮೆ.ನಾವು ಸೇವಿಸುವ ಆಹಾರವು ದೈನಂದಿನ ಚಟುವಟಿಕೆಗಳನ್ನು ನಡೆಸಲು ನಮಗೆ ಶಕ್ತಿಯನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ನಮ್ಮನ್ನು ಆರೋಗ್ಯಕರವಾಗಿ ಮತ್ತು ರೋಗ ಮುಕ್ತವಾಗಿಡುವಲ್ಲಿ ಅತ್ಯಗತ್ಯ ಪಾತ್ರವನ್ನು…

ಪಪ್ಪಾಯ ಸಕ್ಕರೆ ಕಾಯಿಲೆ ಇದ್ದವರು ಇವತ್ತೆ ತಿನ್ನಿ ಯಾಕೆಂದರೆ

ಹಾಯ್ ನಮಸ್ಕಾರ ಎಲ್ಲರಿಗೂ. ಪಾಪಾಯ ನಮ್ಮ ದೇಹಕ್ಕೆ ಇಷ್ಟೊಂದು ಒಳ್ಳೆಯದು ಅಲ್ವಾ. ಆರೋಗ್ಯಕ್ಕೆ ಬೇರೆಬೇರೆ ರೀತಿಯಲ್ಲಿ ಹೆಲ್ಪ್ ಆಗುತ್ತೆ. ಆದರೆ ಕೆಲವೊಂದು ಸಾರಿ ನಾವು ಜಾಸ್ತಿ ತಿಂದರೆ ನಮಗೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಕಾಡಬಹುದು. ಅಥವಾ ಕೆಲವೊಂದು ಪ್ರಾಬ್ಲೆಮ್ಸ್ ಇರುವವರು ಕೆಲವೊಂದು…

ಮನೆಯ ಹೆಣ್ಣು ಮಕ್ಕಳು ಈ ಎರಡು ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡರೆ ಮನೆಗೆ ಎಂದಿಗೂ ದಾರಿದ್ರ ಬರುವುದಿಲ್ಲ.

ಧರ್ಮಗ್ರಂಥಗಳು ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯ ಮಹಿಳೆಯನ್ನು ಲಕ್ಷ್ಮಿ ಎಂದು ಪರಿಗಣಿಸಲಾಗುತ್ತದೆ. ಯಾವ ಮನೆಯಲ್ಲಿ ಹೆಣ್ಣಿಗೆ ಗೌರವ ಸಿಗುವುದಿಲ್ಲವೋ ಆ ಮನೆಯವರಿಗೆ ಲಕ್ಷ್ಮಿಯ ಆಶೀರ್ವಾದವೂ ಸಿಗಲಾರದು ಎಂಬ ಮಾತಿದೆ. ಅಲ್ಲದೆ, ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮಹಿಳೆಯರು ಮಾಡುವ ಕೆಲಸವು…

ಸೋರೆಕಾಯಿ ರಸ ಹೀಗೆ ಸೇವಿಸಿ ನೋಡಿ ಸಕ್ಕರೆ ಕಾಯಿಲೆ ಯಾವತ್ತೂ ಬರಲ್ಲ.

ಸೋರೆಕಾಯಿ ಎಂದರೆ ಹೆಚ್ಚಿನವರು ಮುಖ ಸಿಂಡರಿಸಿಬಿಡುತ್ತಾರೆ! ಆದರೆ ಇದರಲ್ಲಿರುವ ಆರೋಗ್ಯಕಾರಿ ಗುಣಗಳನ್ನು ನೋಡುತ್ತಾ ಹೋದರೆ ಅಚ್ಚ ರಿಯ ಅಚ್ಚರಿ ಆಗುತ್ತದೆ ಅದರಲ್ಲೂ ಇದರ ಪಲ್ಯ, ಸಾಂಬರ್ ಅಥವಾ ಇದರಿಂದ ಜ್ಯೂಸ್ ಮಾಡಿ ಸೇವನೆ ಮಾಡುವುದರಿಂದ, ಮಧುಮೇಹ ಕಾಯಿ ಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.…

ಮನೆಯ ಈ ದಿಕ್ಕಿನಲ್ಲಿ ಈ 2 ಸಸ್ಯಗಳನ್ನು ಜೊತೆಯಾಗಿ ನೆಟ್ಟರೆ ರಾಜಯೋಗ ಆಗುತ್ತದೆ.

ವಾಸ್ತುಶಾಸ್ತ್ರದ ನಿಯಮಗಳ ಪ್ರಕಾರ ಗಿಡವನ್ನು ನೆಡಲೂ ವಾಸ್ತುವನ್ನು ಪರಿಗಣಿಸಬೇಕು. ಕೆಲವೊಂದು ಗಿಡಗಳನ್ನು ಮನೆಯ ಕೆಲವೊಂದಯ ದಿಕ್ಕಿನಲ್ಲಿ ನೆಡುವುದು ಅಶುಭವೆನ್ನಲಾಗುತ್ತದೆ. ಕೆಲವೊಂದು ಗಿಡಗಳು ಮನೆಗೆ ಶೋಭೆ ತರುವುದು ಮಾತ್ರವಲ್ಲದೇ, ಸಮೃದ್ಧಿಯನ್ನೂ ತರುತ್ತದೆ. ವಾಸ್ತುಶಾಸ್ತ್ರದಲ್ಲಿ ಗಿಡ ಮರಗಳ ಪ್ರಾಮುಖ್ಯತೆ ಕುರಿತು ಇಲ್ಲಿದೆ ಮಾಹಿತಿ.ವಾಸ್ತು ಶಾಸ್ತ್ರದಲ್ಲಿ…

ಈ ಸೊಪ್ಪಿನಲ್ಲಿ ಇಂತಹ ಅದ್ಭುತ ಆರೋಗ್ಯಕರ ಪ್ರಯೋಜನಗಳಿವೆ ಗೊತ್ತಾ

ದಂಟಿನ ಸೊಪ್ಪಿನ ಬಗ್ಗೆ ಬಹುತೇಕರಿಗೆ ಗೊತ್ತೇ ಇರುವುದಿಲ್ಲ ಅಥವಾ ಕಡಿಮೆ ತಿಳಿದಿರಬಹುದು. ಜನರು ಇದನ್ನು ಬಳಸುವುದು ತುಂಬಾನೇ ವಿರಳ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಪೋಷಕಾಂಶಗಳ ವಿಷಯಕ್ಕೆ ಬಂದಾಗ ದಂಟಿನ ಸೊಪ್ಪು ಪೋಷಕಾಂಶಗಳ ಭಂಡಾರವಾಗಿದೆ. ಪೌಷ್ಟಿಕಾಂಶ ತಜ್ಞೆ ಲವ್ನೀತ್ ಬಾತ್ರಾ ಅವರು ವಿವರಿಸಿದ…

ಈ ಒಂದು ವಸ್ತುವಿನಿಂದ ಈ ಸಣ್ಣ ಕೆಲಸ ಮಾಡಿದರೆ ಕಂಕಣಭಾಗ್ಯ ಕೂಡಿ ಬರುತ್ತದೆ.

ನಿಮಗೆ ಮದುವೆ ಬೇಗನೆ ಆಗಬೇಕೇ ಮತ್ತು ನಿಮಗೆ ಉದ್ಯೋಗ ಹರಿಸಿ ಬರಬೇಕೇ ಅದಕ್ಕಾಗಿ ಇಲ್ಲಿದೆ ಸುಲಭವಾದ ಮಾರ್ಗ. ತಿಳಿಯಲು ಓದಿ. ನಮಸ್ತೆ ಗೆಳೆಯರೇ ಯಾರಾದರೂ ಸರಿಯೇ ನಮಗೆ ವಿವಾಹ ಬೇಗನೆ ಆಗಬೇಕು ಅನ್ನುವವರು ಮತ್ತು ಉದ್ಯೋಗ ಶೀಘ್ರವಾಗಿ ಹರಸಿ ಬರಬೇಕೆನ್ನುವವ್ರು ಹಾಗೂ…