ಅತಿ ಚಿಕ್ಕವಯಸ್ಸಿನಲ್ಲಿ ಭಾರತದ ಅತ್ಯುನ್ನತ ಪರೀಕ್ಷೆ IAS ಪರೀಕ್ಷೆಯಲ್ಲಿ ಮೊದಲ ಪ್ರಯತ್ನ ದಲ್ಲೇ ತೇರ್ಗಡೆ ಹೊಂದಿ ಯಶಸ್ಸುಗಳಿಸಿದ ಅನ್ಸರ್ ಅಹಮದ್ ಅವರ ಯಶಸ್ಸಿನ ಹಿಂದಿನ ಕಥೆ. ನಿಜಕ್ಕೂ ರೋಚಕ ಕಡು ಬಡತನದ ಲ್ಲಿ ಹುಟ್ಟಿ ಸತತ ಪರಿಶ್ರಮದಿಂದ 22ನೇ ವಯಸ್ಸಿಗೆ IAS ಪರೀಕ್ಷೆಯಲ್ಲಿ ರಾಂಕ್ ಪಡೆದರು.ಅನ್ಸರ್ ಹುಟ್ಟಿದ್ದು ಮಹಾರಾಷ್ಟ್ರದ ಸಣ್ಣ ಊರಿನಲ್ಲಿ ಅನ್ಸರ್ ತಂದೆ ಆಟೋ ಡ್ರೈವರ್ ಆಗಿದ್ರು. ತಂದೆಗೆ ಮೂರು ಜನ ಹೆಂಡ್ತೀರು ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇತ್ತು. ಒಪ್ಪತ್ತಿನ ಊಟಕ್ಕೂ ಗತಿ ಇರಲಿಲ್ಲ. ಅವತ್ತಿನ ದುಡಿಮೆ ಅವತ್ತಿಗೆ ಊಟಿಗೆ ಹೋಗ್ತಾ ಇತ್ತು.ಮನೆಯಲ್ಲಿ ಎಲ್ಲರೂ ದುಡಿದ ರೇನೇ ಕುಟುಂಬದ ಹೊಟ್ಟೆ ತುಂಬುತ್ತಿತ್ತು.ಮನೇಲಿ ಕರೆಂಟ್ ಕೂಡ ಸರಿಯಾಗಿರಲಿಲ್ಲ.

ಅನ್ಸರ್ ನಾಲ್ಕನೇ ಕ್ಲಾಸ್ ಓದ್ತಾ ಇದ್ದಾಗ ಮನೆಯಲ್ಲಿ ತುಂಬಾ ಬಡತನ ಇದ್ದಿದ್ದರಿಂದ ಅನ್ನ ಶಾಲೆ ಬಿಡಿಸಿ ಯಾವುದಾದರು ಕೆಲಸಕ್ಕೆ ಹಾಕೋಣ ಅಂತ ಅವರ ತಂದೆ ಟೀಚರ್ ಗೆ ಹೋಗಿ ವಿಷಯ ತಿಳಿಸಿದರು ಅನ್ಸರ್ ತಂದೆ ಮಾತು ಕೇಳಿ ಟೀಚರ್ ಗೆ ಶಾಕ್ ಆಗಿ ಅನ್ಸರ್ ಗೆ ಓದುಗರ ಲ್ಲಿ ತುಂಬಾ ಇಂಟ್ರೆಸ್ಟ್ ಇದೆ. ಅವನು ಚೆನ್ನಾಗಿ ಓದಿ ಮುಂದೆ ಅವನೇ ನಿಮ್ಮ ಭವಿಷ್ಯ ಆಗ್ತಾನೆ ಎಷ್ಟೇ ಕಷ್ಟ ಆದ್ರೂ ಒಂದು ಒಳ್ಳೆ ಶಿಕ್ಷಣ ಕೊಡಿ ಅಂತ ಅಂತ ತಂದೆಗೆ ಬುದ್ದಿ ಹೇಳಿ ವಾಪಸ್ ಕಳಿಸಿದರು.ಅನ್ಸರ್ ಕೂಡ ಸ್ಕೂಲ್ ಬಿಡೋದು ಇಷ್ಟ ಅಲ್ಲ, ಸ್ಕೂಲ್ ರಜೆ ಇದ್ದಾಗ ತಾನೇ ಕೆಲಸ ಮಾಡ್ತೀನಿ ಅಂತ ಹೇಳಿ ಹೀಗೆ ರಜಾ ದಿನಗಳಲ್ಲಿ ಮನೆ ಹತ್ತಿರದ ಹೋಟೆಲ್ ಒಂದರಲ್ಲಿ ವೇಟರ್ ಆಗಿ ಕೆಲಸಕ್ಕೆ ಸೇರಿದ್ದಾರೆ. ಬಿಡುವಿನ ವೇಳೆಯಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಾ ರಾತ್ರಿ ಹೊತ್ತು ಬೀದಿ ದೀಪದಲ್ಲಿ ಓದ್ತಾ ಇದ್ರು.

ಅನ್ಸರ್ ಅವರ ಸಹೋದರ ಆರ ನೇ ಕ್ಲಾಸಿ ಗೆ ಓದು ನಿಲ್ಲಿಸಿ ಮೆಕ್ಯಾನಿಕ್ ಅಂಗಡಿಯ ಲ್ಲಿ ಕೆಲಸ ಮಾಡ್ತಾ ಇದ್ರು. ಒಂದು ಸಾರಿ ಸರ್ಕಾರ ಬಡತನ ರೇಖೆ ಗಿಂತ ಕೆಳಗಡೆ ಇರೋಗೆ ಅಂದ್ರೆ ಬಿಲ್ ಪಾವತಿಯನ್ನು ಹೊಂದಿರುವ ಬಡ ಜನರಿಗೆ ಸರ್ಕಾರದಿಂದ ಹಣ ಸಹಾಯ ಮಾಡಲಾಗುತ್ತಿತ್ತು.ಬಡತನ ಕಿತ್ತು ತಿನ್ನುತ್ತ ಅಧಿಕಾರಿಗಳನ್ನ ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರವನ್ನ ನೋಡಿ ಕೋಪ ಬರುತ್ತೆ. ಆದ್ರೆ ಏನು ಮಾಡೋದು ಅಂತ ಅಸಹಾಯಕ ಸ್ಥಿತಿಯಲ್ಲಿ ರುತ್ತಾರೆ. ಈ ಅವ್ಯವಸ್ಥೆ ವಿರುದ್ಧ ಹೋರಾಡುವುದು ಅಂತ ಯೋಚಿಸ್ತಾ ಇರ‌್ತಾರೆ ಶಿಕ್ಷಕರ ಈ ಕುರಿತು ವಿಚಾರಣೆ ಮಾಡಿದ್ದಾರೆ. ಆಗ ನಡೆಸುವ ಸಿವಿಲ್ ಸೇವೆಗಳ ಬಗ್ಗೆ ವಿಷಯ ತಿಳಿಯ ದಂತೆ ತಾನು ಕಟ್ಟ ಬೇಕು ಅಂತ ಅಂತ ಆಗ್ಲೇ ನಿರ್ಧರಿಸುತ್ತಾರೆ.

13 ಗಂಟೆಗಳ ಕಾಲ ಓದುತ್ತಿದ್ರು. ಪುಸ್ತಕ ತಗೋ ಬೇಕು. ಅವರತ್ರ ದುಡ್ಡು ಇರ್ಲಿಲ್ಲ. ತನ್ನ ಸ್ನೇಹಿತರ ಪುಸ್ತಕಗಳನ್ನ ಕೇಳಿ ‌ಪಡೆಯುತ್ತಿದ್ದರು 2016 ರಲ್ಲಿ ಯುಪಿಎಸ್‌ಸಿ ಎಕ್ಸಾಂನ ಮೊದಲ ಪ್ರಯತ್ನದಲ್ಲೇ ಪಾಸ್ ಆಗಿ ಐಎಎಸ್ ಟಾಪರ್ ಆಗಿ ಸೆಲೆಕ್ಟ್ ಆದರು. ಕೇವಲ 21 ವಯಸ್ಸಿಗೆ ಐಎಎಸ್ ಪಾಸ್ ಮಾಡಿ ಅನ್ಸರ್ ವಿಜಯ ಸಾಧಿಸಿದರು. ಮನೇಲಿ ಅಷ್ಟೇ ತೊಂದ್ರೆ ಇದ್ರು ಬರ್ತಾನೇ ಇದ್ರು ಅದನ್ನೆಲ್ಲ ಮೀರಿ ತನ್ನ ಪರಿಶ್ರಮದಿಂದ ಚೆನ್ನಾಗಿ ಓದಿ ವಿಜಯ ಸಾಧಿಸಿದನ್ಸ್ ಪ್ರತಿಯೊಬ್ಬ ವಿದ್ಯಾರ್ಥಿಗೆ ನಿಜವಾದ ಸ್ಪೂರ್ತಿ.

Leave a Reply

Your email address will not be published. Required fields are marked *