ಸ್ನೇಹಿತರೆ ಈ ಬ್ರಹ್ಮಾಂಡ ಸಂಪೂರ್ಣವಾಗಿ ಅದ್ಭುತಗಳಿಂದ ಕೂಡಿದೆ ಬ್ರಹ್ಮಾಂಡದ ಪ್ರತಿ ಚಲನ ವಲನ ಪ್ರತಿಕ್ಷಣವೂ ಪವಾಡವಾಗಿರುತ್ತದೆ ಈ ಬ್ರಹ್ಮಾಂಡದಲ್ಲಿರುವ ನಮ್ಮ ಭೂಮಿಯಲ್ಲಿ ಅದ್ಭುತಗಳ ಮಹಾಸಾಗರವೇ ಅಡಗಿದೆ ಕಂಡು ಕೇಳಲು ಅರಿಯದಂತಹ ವಿಚಿತ್ರ ಘಟನೆಗಳು ಪ್ರತಿ ನಿತ್ಯವೂ ಜರುಗುತ್ತಾ ಇರುತ್ತವೆ. ಭೂಮಿ ಮೇಲೆ ನಡೆಯುವ ಸಾಕಷ್ಟು ಪವಾಡ ವಿಸ್ಮಯಗಳಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ ಸಿಗುವುದು ಇಲ್ಲ ಅಂತ ಹೇಳುತ್ತಾರೆ ವಿಜ್ಞಾನಿಗಳು ಸ್ನೇಹಿತರೆ ಈ ಪವಾಡ ವಿಸ್ಮಯವಾದ ಭೂಮಿಯ ಮೇಲೆ ಸಾಕಷ್ಟು ಜನ ಹುಟ್ಟಿದಾಗಿಂದಲೂ ಸಾಮಾನ್ಯ ಜನಗಳಿಗಿಂತ ಎಲ್ಲ ವಿಚಾರಗಳಲ್ಲಿ ಇವರು ತುಂಬ ವಿಶೇಷವಾಗಿರುತ್ತಾರೆ.

ಸ್ನೇಹಿತರೆ ವಿಜ್ಞಾನಿಗಳು ಹೇಳುವ ಪ್ರಕಾರ ನಮ್ಮ ಭಾರತ ದೇಶದಲ್ಲಿ 20 ಲಕ್ಷಕ್ಕೆ ಒಬ್ಬರಾದರೂ ಸೂಪರ್ ವುಮೆನ್ಸ್ ಇದ್ದೇ ಇರುತ್ತಾರೆ ಎಂದು ಈ ಸೂಪರ್ ಹ್ಯೂಮನ್ ಅತಿಯಾದ ಬುದ್ಧಿಶಕ್ತಿಯನ್ನು ಹೊಂದಿರುತ್ತಾರೆ ಈ ಹುಡುಗನ ಕಥೆ ಕೇಳಿದರೆ ಖಂಡಿತ ಆಶ್ಚರ್ಯ ವ್ಯಕ್ತಪಡಿಸುತ್ತೀರಾ ಭೂಮಿಯ ಮೇಲೆ ಈ ರೀತಿಯ ಸೂಪರ್ ಏಬಿಲಿಟಿ ಮಕ್ಕಳು ಹುಟ್ಟುತ್ತಾರೆ ಅಂತ ಹೇಳುತ್ತಾರೆ ಈ ಹುಡುಗನ ಚಿತ್ರ ನೋಡಿದರೆ ಸ್ವಲ್ಪ ಜನಕ್ಕೆ ಈತನ ಬಗ್ಗೆ ಗೊತ್ತಿರುತ್ತದೆ ಇನ್ನ ಸ್ವಲ್ಪ ಜನಕ್ಕೆ ಇತರ ಬಗ್ಗೆ ಗೊತ್ತಿರುವುದಿಲ್ಲ ಈತ ಭಾರತ ದೇಶ ಮತ್ತು ಪ್ರಪಂಚದ ಏಕೈಕ ಅತಿ ಕಿರಿಯ ವಯಸ್ಸಿನ ಡಾಕ್ಟರ್ ಹೌದು ಕೇವಲ 7ನೇ ವಯಸ್ಸಿಗೆ ಆಪರೇಷನ್ ಥಿಯೇಟರ್ ಗೆ ಹೋಗಿ ಯಶಸ್ವಿಯಾಗಿ ಆಪರೇಷನ್ ಮಾಡಿ ಇಡೀ ಪ್ರಪಂಚದ ಜನತೆಯಿಂದ ಬಹುಪರಾಕ್ ಅನ್ನಿಸಿಕೊಂಡಿದ್ದಾನೆ.

ಈ ಬಾಲಕನ ಹೆಸರು ಜೈಸ್ವಾಲ್ ಈ ಬಾಲಕನ ಬುದ್ಧಿವಂತಿಕೆ ಬಗ್ಗೆ ನೀವು ಕೇಳಿದರೆ ಖಂಡಿತ ಶಾಕ್ ಆಗುತ್ತೀರಾ ಈ ಬಾಲಕನ ಕಥೆ ಕೇಳಿದ್ದಾರೆ ಯಾರಾದರೂ ವೈದ್ಯರ ಆತ್ಮ ಇವನ ಮೈಮೇಲೆ ಬಂದಿದೆ ಎಂದು ಅನಿಸಿಬಿಡುತ್ತದೆ ಅಷ್ಟೊಂದು ಬುದ್ಧಿವಂತ ಕೇವಲ 7ನೇ ವಯಸ್ಸಿಗೆ ಸಂಪೂರ್ಣ ಅನುಭವ ಇರುವ ವೈದ್ಯರಂತೆ ಆಡುತ್ತಾನೆ ಮಾತನಾಡುತ್ತಾನೆ ಅವರ ರೀತಿ ಆಪರೇಷನ್ ಮಾಡುತ್ತಾನೆ ಈ ರೀತಿಯ ವಿಶೇಷವಾದ ಎಬಿಲಿಟಿಗಳನ್ನು ಹೊಂದಿರುವ ಮನುಷ್ಯನಿಗೆ ಸೂಪರ್ ಹ್ಯೂಮನ್ ತಿಂದು ಕರೆಯುತ್ತಾರೆ.

ಸ್ನೇಹಿತರೆ ಎಲ್ಲ ಮಕ್ಕಳು ಹುಟ್ಟಿದ ನಾಗಿಂದಲೂ ಅಳುತ್ತಾರೆ ಅಲ್ವಾ ಈ ಅಳುವ ಶಬ್ದವೇ ತಂದೆ ತಾಯಿಯ ಆನಂದ ಕೊಡುತ್ತದೆ ಆದರೆ ಜೈ ಸ್ವಾಮಿ ಹುಟ್ಟಿದಾಗ ನಗುತ್ತಾ ಇದ್ದನಂತೆ ಸ್ವತಹ ವೈದ್ಯರು ಶಾಕ್ ಆಗುತ್ತಾರೆ ವೈದ್ಯರು ಹೇಳುತ್ತಾರೆ ಹುಟ್ಟಿದ ಸುಮ್ಮನಿರುವ ಕಂದ ಮಗಳನ್ನು ನೋಡಿದ್ದಾರೆ ಅಳುತ್ತಿರುವ ಕಂದಮ್ಮನನ್ನು ನೋಡಿದ್ದಾರೆ ಪ್ರತಿನಿತ್ಯ ನೋಡುತ್ತಾ ಇರುತ್ತೇವೆ ಆದರೆ ಹುಟ್ಟಿದಾಗ ನಗುತ್ತಾ ಇರುವ ಪಾಪುವನ್ನು ನಾವು ಮೊದಲ ಬಾರಿಗೆ ನೋಡಿದ್ದು ಅಂತ. ಸಂಪೂರ್ಣವಾದ ಮಾಹಿತಿಗಾಗಿ ಕೆಳದಿರೋ ವಿಡಿಯೋವನ್ನು ತಪ್ಪದೇ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *