ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಕೇಂದ್ರ ಸರ್ಕಾರದ ನಾಲ್ಕು ಪಿಂಚಣಿ ಯೋಜನೆಗಳನ್ನು ನಾವು ನಿಮಗೆ ಇಂದಿನ ಮಾಹಿತಿಯಲ್ಲಿ ಅಧಿಕೃತವಾಗಿ ಮಾಹಿತಿ ಕೊಡುತ್ತಿದ್ದು 40 ವರ್ಷದಿಂದ 60 ವರ್ಷ ಮೇಲ್ಪಟ್ಟ ಪ್ರತಿ ಎಲ್ಲಾ ಹಿರಿಯ ನಾಗರಿಕರಿಗೆ 3000 ದಿಂದ 5000 ವರೆಗೆ ಪಿಂಚಣಿ ಸೌಲಭ್ಯ ಪಡೆಯಲು ಕೊಳ್ಳಬಹುದಾಗಿದೆ ಹೌದು ವಯಸ್ ಆಗುತ್ತಿದ್ದಂತೆ ಜೀವನದಲ್ಲಿ ದುಡಿಯುವ ಸಾಮರ್ಥ್ಯ ಕೂಡ ಕಡಿಮೆಯಾಗುತ್ತದೆ ಅವಕಾಶಗಳು ಇದ್ದರೂ ಕೂಡ ಕೆಲಸ ಮಾಡಲು ದೈಹಿಕ ಶಕ್ತಿ ಸಾತ್ ಕೊಡುವುದಿಲ್ಲ ವಯಸ್ಸಾದ ದಿನಗಳಲ್ಲಿ ಹಣದ ಅವಶ್ಯಕತೆ ಇರುತ್ತದೆ.

ಆರೋಗ್ಯ ಸಮಸ್ಯೆಗಳು ಹೀಗಾಗಿ ಅಥವಾ ಜೀವನ ನಿರ್ವಹಣೆಗಾಗಿ ಪ್ರತಿದಿನವೂ ಇನ್ನೊಬ್ಬರ ಮೇಲೆ ಡಿಪೆಂಡ್ ಆಗ ಬದುಕುವುದು ಇಂದಿನ ದಿನಮಾನಗಳಲ್ಲಿ ಕಷ್ಟ ಸಾಧ್ಯ ಹಾಗಾಗಿ ಕೇಂದ್ರ ಸರ್ಕಾರವು ಇದನ್ನೆಲ್ಲ ಗಮನಿಸಿದ್ದು ಜನಸಾಮಾನ್ಯರು ತಮ್ಮ ವೃತಪಿಯ ಜೀವನದಲ್ಲಿ ಕಾಳಜಿ ವಹಿಸಿಕೊಳ್ಳಲು ಹಾಗೂ ಸ್ವಯಂ ಆರ್ಥಿಕವಾಗಿ ತಮ್ಮ ಜೀವನವನ್ನು ಸಾಧಿಸಿಕೊಳ್ಳಲು ನಾಲ್ಕು ಪಿಂಚಣಿ ಯೋಜನೆಗಳು ಈಗಾಗಲೇ ಕೇಂದ್ರ ಸರ್ಕಾರದಿಂದ ಜಾರಿಗೆ ಸ್ನೇಹಿತರೆ ಹೌದು ಮೊದಲನೇದಾಗಿ ಪ್ರಧಾನಮಂತ್ರಿ ಶ್ರಮ ಯೋಗಿ ಮಾಂದಾಣಿ ಯೋಜನೆ ಹೌದು.

ಈ ಯೋಜನೆಯಡಿಯಲ್ಲಿ ಅಸಂಘಟಿತ ವಲಯದಲ್ಲಿ ಎಲ್ಲಾ ಕೂಲಿ ಕೆಲಸ ಮಾಡುವ ಕಾರ್ಮಿಕರು ನೋಂದಣಿ ಮಾಡಿಕೊಂಡು 3,000 ದಿಂದ 5000 ಗಳಿಗೆ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳಬಹುದು ಇನ್ನು ಎರಡನೆಯದಾಗಿ ಪ್ರಧಾನಮಂತ್ರಿ ಕರ್ಮ ಯೋಗ ಮಂಡಾ ಯೋಜನೆ ಅಡಿಯಲ್ಲಿ ಸಣ್ಣಪುಟ್ಟ ವ್ಯಾಪಾರಸ್ಥರು ನೋಂದಣಿ ಮಾಡಿಕೊಳ್ಳಬಹುದು. ಪ್ರಧಾನಮಂತ್ರಿ ಕಿಸಾನ್ ಮಾಂದಾ ಯೋಜನೆಯಡಿಯಲ್ಲಿ ರೈತರು ನೋಂದಣಿ ಮಾಡಿಕೊಳ್ಳಬಹುದು.

ಇನ್ನು ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ ಯಾರಾದರೂ ಕೂಡ ನೊಂದಣಿ ಮಾಡಿಕೊಂಡು ಸಾವಿರದಿಂದ ಐದು ಸಾವಿರ ರೂಪಾಯಿವರೆಗೆ ಪಿಂಚಣಿ ಸೌಲಭ್ಯವನ್ನು ತಮ್ಮ 40 ವರ್ಷ ಆದ ಬಳಿಕ ಅಥವಾ ಅರವತ್ತು ವರ್ಷದ ಬಳಿಕ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳಬಹುದು ಹೌದು ಎಲ್ಲಾ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳಲು ನಿಮ್ಮ ಬಳಿ ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಜೆರಾಕ್ಸ್ ಮೊಬೈಲ್ ನಂಬರ್ ಹಾಗೂ ನಾಮಿನಿ ಡೀಟೇಲ್ಸ್ ಇದ್ದರೆ ಸಾಕು ನೋಂದಣಿ ಮಾಡಿಕೊಂಡು ಸುಲಭವಾಗಿ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ಈ ನಾಲ್ಕು ಯೋಜನೆಗಳ ಒಂದು ಅಧಿಕೃತ ವೆಬ್ಸೈಟ್ನಲ್ಲಿ ನಿಮಗೆ ಕೊಡುತ್ತೇವೆ ಹೋಗಿ ನೋಡಿ.

https://youtu.be/w0YGHPduw1k ನೀವು ಕೂಡ ಈ ಮೇಲೆ ನಾವು ಕೊಟ್ಟಿರುವಂತಹ ಲಿಂಕಿಗೆ ಒಮ್ಮೆ ಭೇಟಿ ಕೊಟ್ಟು ಅವರು ಹೇಳಿದಂತಹ ಎಲ್ಲಾ ವಿಧಾನಗಳನ್ನು ನೀವು ಚಾಚಾ ತಪ್ಪದೇ ಪಾಲನೆ ಮಾಡಿ ನಂತರ ಅವರು ಕೊಟ್ಟಿರುವಂತಹ ವೆಬ್ಸೈಟ್ನಾಗೆ ನೀವು ಭೇಟಿ ಕೊಟ್ಟು ಅಲ್ಲಿರುವಂತಹ ಎಲ್ಲಾ ಅರ್ಜಿಗಳನ್ನು ನೀವು ತುಂಬಿ ಒಂದು ವೇಳೆ ನೀವು ಇತರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಲು ವಿಫಲರಾದರೆ ನಿಮ್ಮ ಸಮೀಪ ಇರುವಂತಹ ಯಾವುದಾದರೂ ಕೇಂದ್ರಕ್ಕೆ ಹೋಗಿ ಇದರ ಬಗ್ಗೆ ನೀವು ಒಮ್ಮೆ ವಿಚಾರಣೆ ಮಾಡಿ. ನಮಗೆ ಗೊತ್ತಿರುವ ಹಾಗೆ ಇತ್ತೀಚಿಗೆ ಬಂದಂತಹ ನಮ್ಮ ಕರ್ನಾಟಕದ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಬಾರಿ ಹಿನ್ನಡೆಯಾಗಿದೆ ಕಾಂಗ್ರೆಸ್ ಭರ್ಜರಿ ಗೆದ್ದು ಬೀಗಿದೆ.

Leave a Reply

Your email address will not be published. Required fields are marked *