ಎಲ್ಲರಿಗೂ ಮತ್ತೊಮ್ಮೆ ಸ್ವಾಗತ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಸಾಧಿಸಿದ ಹಿನ್ನೆಲೆಯಲ್ಲಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಭಾರಿ ಸಿದ್ಧತೆ ನಡೆಸಿದೆ ಹೌದು ವೀಕ್ಷಕರೇ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದು ಮುಂದೆ ಬಂದಿದೆ ಈ ಬಾರಿ ಕಾಂಗ್ರೆಸ್ ಅಧಿಕಾರ ಮಾಡಲಿದ್ದು ಬಿಜೆಪಿ ಪಕ್ಷ ತೀರ್ವ ಹಿನ್ನಡೆ ಅನುಭವಿಸಿದ್ದು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ.

ಹೌದು ವೀಕ್ಷಕರೇ ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಪಕ್ಷ ಈಗಲೇ ಅನುಭವಿಸಿದ್ದು ಇಂದು ಸಂಜೆ ಬೆಂಗಳೂರಿಗೆ ಬಂದು ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಸವರಾಜ್ ಬೊಮ್ಮಯ್ಯ ಅವರು ಹೇಳಿದ್ದಾರೆ ಈಗ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು ರಾಜ್ಯದ ಎಲ್ಲಾ ಜನಸಾಮಾನ್ಯರಿಗೆ ಮಹಿಳೆಯರಿಗೆ ಪಡಿತರ ಚೀಟಿದಾರರಿಗೆ ಎಲ್ಪಿಜಿ ಗ್ರಾಹಕರಿಗೆ ಸೇರಿದಂತೆ ರೈತ ಫಲಾನುಭವಿಗಳಿಗೆ ಯಾವೆಲ್ಲ ಪ್ರಯೋಜನ ಸಿಗಲಿದೆ ಅನ್ನುವ ಸಂಪೂರ್ಣವಾದ ಮಾಹಿತಿಯನ್ನು ನೋಡೋಣ ಬನ್ನಿ.

ವೀಕ್ಷಕರೇ ಬಿಪಿಎಲ್ ಕುಟುಂಬಕ್ಕೆ ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ನೀಡಲಾಗುವುದು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವರನ್ನು ಕಾಯಂ ಕೆಲಸಗಾರರನ್ನಾಗಿ ಮಾಡುತ್ತದೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣದಲ್ಲಿ ನೌಕರರ ಉದ್ಯೋಗ ಖಾಾಯಂಗೊಳಿಸಲಾಗುವುದು ಇತರ ಜೊತೆಗೆ ಗೃಹಜೋತಿ ಯೋಜನೆಯ ಅಡಿಯಲ್ಲಿ 200 ಯೂನಿಟ್ ಉಚಿತ ಉದ್ಯುತ್ ನೀಡಲಾಗುವುದು.

ಹಾಗೂ ಮಹಿಳೆಯರಿಗೆ ಸರಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಕೊಡಲಾಗುವುದು ಎಂದು ಕಾಂಗ್ರೆಸ್ ಭರ್ಜರಿ ಘೋಷಣೆ ಮಾಡಿದೆ ಇದರ ಜೊತೆಗೆ ಐನೂರು ರೂಪಾಯಿ ಜಿ ಗ್ಯಾಸ್ ಅನ್ನು ಪಡಿತರ ಚೀಟಿ ದಾರರಿಗೆ ಉಚಿತವಾಗಿ ವಿತರಣೆ ಮಾಡಲಾಗುವುದು ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ ಈಗ ಪ್ರಣಾಳಿಕೆಯಲ್ಲಿ ತಿಳಿಸಿದ ಘೋಷಣೆಗಳು ಜಾರಿ ಬರಲಿದ್ದು ಎಲ್ಲ ಜನ ಸಾಮಾನ್ಯರಿಗೆ ಈ ಎಲ್ಲಾ ಉಚಿತ ಸೌಲಭ್ಯಗಳು ಸಿಗಲಿದೆ ಇದರ ಜೊತೆಗೆ ರಾಜ್ಯದಾದ್ಯಂತ ರೈತ ಭಾಂದವರಿಗೆ ಹಲವಾರು ಯೋಜನೆಗಳು ಕೂಡ ಜಾರಿ ಬರಲಿವೆ.

ಹೌದು ವೀಕ್ಷಕರೇ ರಾಜ್ಯದಾದ್ಯಂತ ಸಣ್ಣ ಮತ್ತು ಅತಿ ಸಣ್ಣ ರೈತ ಫಲಾನುಭವಿಗಳಿಗೆ ಕಾಂಗ್ರೆಸ್ ಸರಕಾರ ಹಲವಾರು ಯೋಜನೆಗಳನ್ನು ಜಾರಿ ತರಲಿದೆ ಹೌದು ವೀಕ್ಷಕರೇ ಇದರಲ್ಲಿ ಮೊದಲನೆಯದಾಗಿ ರೈತರಿಗೆ ಈ ಬಾರಿ ಹೆಚ್ಚಿನ ಒಂದು ಪರಿಹಾರ ಸಿಗಲಿದೆ ಇದರ ಜೊತೆಗೆ ನೀರಾವರಿಗಾಗಿ 5 ವರ್ಷದಲ್ಲಿ ಒಂದು ಪಾಯಿಂಟ್ 50 ಲಕ್ಷ ಕೋಟಿ ರೂಪಾಯಿಗಳನ್ನು ಕೂಡ ಮೀಸಲು ಇಡಲಾಗುವುದು ಎಂದು ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ ಹೌದು ವೀಕ್ಷಕರೇ ಮೀನುಗಾರರ ಕ್ಷೇತ್ರದಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡಲಾಗುವುದು ಮತ್ತು ಗುರಿಗಾರರ ಸಾಲ ಮನ್ನಾ ಮಾಡಲಾಗುವುದು ಎಂದು ಕಾಂಗ್ರೆಸ್ ಘೋಷಣೆ ಮಾಡಿದೆ. ಇದರ ಬಗ್ಗೆ ನೀವು ಏನು ಅಂತೀರಾ ಇವೆಲ್ಲವನ್ನೂ ನೀವು ಪಡೆಯಲು ಅರ್ಹತೆ, ಹೊಂದಿದ್ದರೆ ತಪ್ಪದೆ ಎಲ್ಲವನ್ನು ಕೂಡ ನಿಮ್ಮದಾಗಿಸಿಕೊಳ್ಳಿ

Leave a Reply

Your email address will not be published. Required fields are marked *