ಎಲ್ಲರಿಗೂ ನಮಸ್ಕಾರ ವೀಕ್ಷಕರೇ, ನಮಗೆ ಗೊತ್ತಿರುವ ಹಾಗೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಜೋಡಿ ನಮ್ಮ ಸ್ಯಾಂಡಲ್ವುಡ್ ನಲ್ಲಿ ಬಹಳ ಹೆಸರುವಾಸಿಯಾದಂತಹ ಜೋಡಿ ಇವರು ಯಾವುದಾದರೂ ಒಂದು ವಿಷಯಕ್ಕಾದರೂ ಕೂಡ ಹುದ್ದೆ ಮಾಡಿರುತ್ತಾರೆ ಆದರೆ ಇತ್ತೀಚೆಗೆ ಚಂದನ್ ಶೆಟ್ಟಿ ತುಂಬಾ ಸುದ್ದಿ ಆಗುತ್ತಿದ್ದರೆ ಏನಪ್ಪ ಎಂದರೆ ಎಲೆಕ್ಷನ್ ಕ್ಯಾಮ್ ಗೆ ಸಂಬಂಧಪಟ್ಟಂತೆ ಹಾಡುತವನ್ನು ಬರೆದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ ಚಂದನ್ ಶೆಟ್ಟಿ ಈಗ ದುಬಾರಿ ಕಾರು ಒಂದನ್ನು ಖರೀದಿಸಿದ್ದಾರೆ ಇದನ್ನು ತನ್ನ ಪತ್ನಿ ನಿವೇದಿತ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದ್ದಾರೆ.

ಎಂದು ಒಬ್ಬ ಹೆಂಡತಿಗೆ ಇದರಕ್ಕಿಂತ ಮತ್ತೊಂದು ಸಂತೋಷ ಏನಿದೆ ಕಂಪ್ಲೀಟ್ ಮಾಹಿತಿಯನ್ನು ಇವತ್ತಿನ ತಿಳಿಸಿಕೊಡೋಣ ಬನ್ನಿ ಸಂಗೀತ ಸಂಯೋಜಕ ಕನ್ನಡದ ಚಂದನ್ ಶೆಟ್ಟಿ ಅವರು ಕಳೆದು ಹೋದ ಎರಡು ದಿನದ ಹಿಂದೆ ಹೊಸ ಕಾರ್ಖಾನೆ ಮಾಡಿದ್ದಾರೆ ದೇಗುಲಕ್ಕೆ ಪತ್ನಿ ತಾಯಿ ಜೊತೆ ಹೋಗಿ ಪೂಜೆ ಕೂಡ ಮಾಡಿದ್ದಾರೆ ಇಂದು ನಿವೇದಿತಾ ಗೌಡ ಜನ್ಮದಿನ ನಿವೇದಿತಾ ಗೌಡ ಚಂದನ್ ಶೆಟ್ಟಿ ಅವರು ವಿಶೇಷ ಸೋಶಿಯಲ್ ಮೀಡಿಯಾ ಪೋಸ್ಟ್ ಜೊತೆಗೆ ಜನ್ಮದಿನದ ಶುಭಾಶಯಗಳು ಅನೇಕರು ನಿವೇದಿತಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಜನ್ಮದಿನದ ಶುಭಾಶಯಗಳು ಶುಭ ಹಾರೈಕೆಗಳನ್ನು ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಚಂದನ್ ಶೆಟ್ಟಿಯವರು ಹೊಸ ಕಾರು ತೆಗೆದುಕೊಂಡ ಮಾಹಿತಿ ವೈರಲಾಗುತ್ತಿದೆ ಚಂದನ್ ಶೆಟ್ಟಿ ನಿವೇದಿತಾ ಗೌಡ ಚಂದನವರ ತಾಯಿ ಹೊಸ ಕಾರ್ಯಕರ್ತಗೊಂಡ ಖುಷಿಯಲ್ಲಿ ಪೂಜೆ ಮಾಡಿಸಿದ್ದಾರೆ ಚಂದನ್ ಶೆಟ್ಟಿ ತಂಪತಿಗಳು ಈಗಾಗಲೇ ದುಬಾರಿ ಕಾದಿದ್ದು ಅದಕ್ಕೆ ಈಗ ಇನ್ನೊಂದು ಸೇರ್ಪಡೆಯಾಗಿದೆ ನಿವೇದಿತಾ ಜನ್ಮದಿನಕ್ಕೆ ಚಂದನ್ ಶೆಟ್ಟಿ, ವಿಶೇಷ ಸೋಶಿಯಲ್ ಮೀಡಿಯಾ ಪೋಸ್ಟ್ ಹುಟ್ಟು ಹಬ್ಬದ ಶುಭಾಶಯಗಳು ಇಂದು ನೀನು ನಿನ್ನ ಜನ್ಮದಿನ ಆಚರಿಸುತ್ತಿರುವೆ ನಿನಗೆ ಒಳ್ಳೆಯದಾಗಲಿ ಬಯಸುವೆ ನನ್ನ ಜೀವನದಲ್ಲಿ ಭೇಟಿಯಾಗಿರುವ ಅದ್ಭುತ ಸುಂದರವಾದ ವ್ಯಕ್ತಿ ನೀನು ನಿನ್ನನ್ನು ನನ್ನ ಜೀವನದಲ್ಲಿ ಪಡೆದು ಇರುವುದಕ್ಕೆ ತುಂಬಾ ಪುಣ್ಯ ಮಾಡಿದ್ದೇನೆ.

ನಿನ್ನನ್ನು ನನ್ನ ನಗು ಜೀವನದಲ್ಲಿ ಬೆಳಕು ಹಾಕಿಸುತ್ತದೆ ನಿನ್ನ ನಗು ನನ್ನ ಹೃದಯಕ್ಕೆ ಸಂತೋಷ ನೀಡುವುದು ನಿನ್ನ ಪ್ರೀತಿ ನನ್ನ ಜೀವನದಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಎದುರಿಸಲು ಶಕ್ತಿ ನೀಡುತ್ತದೆ ಈ ವಿಶೇಷ ದಿನ ನಾನು ನಿನಗೆ ತುಂಬಾ ಪ್ರೀತಿ ಕೊಡುತ್ತೇನೆ ನಾವು ಒಟ್ಟಾಗಿ ಕಳೆದ ಸಮಯವಲ್ಲ ನೆನಪಿಸಿಕೊಂಡು ಸಂಭ್ರಮಿಸೋಣ ನಿನ್ನ ಕನಸುಗಳು ಈಡೇರಲಿ ಖುಷಿ ನಗುವಿನ ಜೊತೆಗೆ ಬಾಳು ನನ್ನ ಸುಂದರ ಪತ್ನಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಬಿಜೆಪಿ ಪಕ್ಷಕೋಸ್ಕರ ಚುನಾವಣೆ ಸಲುವಾಗಿ ಚಂದನ್ ಶೆಟ್ಟಿಯವರು ಹೊಸಹಾಡುವುದನ್ನು ಮಾಡಿದ್ದಾರೆ. ಈ ಕಾರಿನ ಬೆಲೆ ಅಂದಾಜು 80 ರಿಂದ ಒಂದು ಕೋಟಿ ಎಂದು ಹೇಳಬಹುದು ಈ ಹಾಡು ಹಿಟ್ಟಾಗಿತ್ತು ಹೀರೋ ಆಗಿರುವ ಚಂದನ್ ಶೆಟ್ಟಿ ಚಂದನ್ ಶೆಟ್ಟಿ ಅವರು ಎಲ್ಲರ ಕಾಲು ಎಳೆಯುವುದಕ್ಕೆ ಹೀರೋ ಆಗಿ ನಟಿಸುತ್ತಿದ್ದಾರೆ ಈ ಚಿತ್ರಕ್ಕೆ ಹುಷಾ ಗೋವಿಂದರಾಜ್ ಅವರು ಹಣ ಹೂಡುತ್ತಿದ್ದಾರೆ ಎಲ್ಲರ ಕಾಲು ಎಳೆಯುವ ಚಿತ್ರದ ಪ್ರಮೋಷನ್ ಇತ್ತೀಚಿಗೆ ಬಿಡುಗಡೆಯಾಗಿದೆ

Leave a Reply

Your email address will not be published. Required fields are marked *