ದೇಶದ ಎಲ್ಲಾ ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್ ನೀಡಿದೆ ಕೇಂದ್ರ ಸರ್ಕಾರವು ಡೀಸೆಲ್ ಚಾಲಿತ ವಾಹನಗಳನ್ನು ಶದಿಸಲು ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಅಂದರೆ ಇನ್ನು ಮುಂದೆ ಡೀಸೆಲ್ ಇಂದ ನಡೆಯುವ ಯಾವುದೇ ವಾಹನವನ್ನು ರಸ್ತೆಗೆ ತರುವಂತಿಲ್ಲ ಕೇಂದ್ರ ಸಚಿವಾಲಯವು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು ಸ್ವಂತ ಡೀಸೆಲ್ ವಾಹನ ದೇಶದ ಎಲ್ಲಾ ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದ್ದಾರೆ ಬನ್ನಿ ಬಗ್ಗೆ ಕೇಂದ್ರ ಇಂಧನ ಸಚಿವಾಲಯಕ್ಕೂ ತೆಗೆದುಕೊಂಡಿರುವ ನಿರ್ಧಾರ ಏನು ಅನ್ನುವ ಕಂಪ್ಲೀಟ್ ಮಾಹಿತಿ ನೋಡೋಣ.

ನಿಮ್ಮ ಬಳಿ ಈಗಾಗಲೇ ಡೀಸೆಲ್ ವಾಹನ ಇದ್ದರೆ ತಪ್ಪದೆ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ. ಅನಿಲ ಹೊರ ಸುತ್ತುವಿಕೆಯನ್ನು ನಿಲ್ಲಿಸುವ ಸಲುವಾಗಿ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಮಾಲಿನ್ಯ ಪಟ್ಟಣಗಳಲ್ಲಿ ವಿದ್ಯುತ್ ಮತ್ತು ಗ್ಯಾಸ್ ಚಾಲಿತ ವಾಹನಗಳನ್ನು ಬಳಸಬೇಕು ಎಂದು ಕೇಂದ್ರ ಇಂದಿನ ಸಂಚಿವಾಲಯ ಸಮಿತಿ ಒಂದು ಶಿಫಾರಸ್ಸು ಮಾಡಿದೆ 2018 ನಗರ ಸಾಲಿಗೆ ಡೀಸೆಲ್ ಬಸ್ ಗಳನ್ನು ಉಪಯೋಗಿಸಬಾರದು ಎಂದು ಸಮಿತಿಯು ಇಂಧನ ಸಚಿವಾಲಯದ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಲಾದ ವರದಿಯಲ್ಲಿ ತಿಳಿಸಲಾಗಿದೆ.

ಪೆಟ್ರೋಲಿಯಂ ಸಚಿವಾಲಯ ಕೇಂದ್ರ ಕ್ಯಾಬಿನೆಟ್ ಅನುಮೋದನೆಯನ್ನು ಪಡೆಯುತ್ತದೆ ಎಂಬ ಭಾರತದಲ್ಲಿ ಸುಮಾರು ಸಂಸ್ಕರಿಸಿದ ಇಂದಿನ ಬಳಕೆಯಲ್ಲಿ ಡೀಸೆಲ್ ಅನ್ನು ಎರಡರಷ್ಟು ಬಳಸಲ ಾಗುತ್ತದೆ ಅದರಲ್ಲಿ ಶೇಕಡ 70 ಪ್ರಮಾಣ ಸಾರಿಗೆ ವಲಯದಲ್ಲಿ ಬಳಸಲ್ಪಡುತ್ತದೆ ನಗರಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಹೊಸ ನೋಂದಣಿಗಳನ್ನು ಅನುಮೋದಿಸಬೇಕು ರೈಲ್ವೆ ಮತ್ತು ಅನಿಲ ಚಾಲಿತ ಟ್ರಕ್ ಗಳನ್ನು ಹೆಚ್ಚೆಚ್ಚು ಬಳಸಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ ಎರಡರಿಂದ ಮೂರು ವರ್ಷಗಳಲ್ಲಿ ರೈಲ್ವೆ ಜಾಲಸಂಪೂರ್ಣ ವಿದ್ಯುತ್ ಕರಣ ಕೊಳ್ಳುವ ನಿರೀಕ್ಷೆಯಲ್ಲಿದೆ ದೀರ್ಘ ಪ್ರಯಾಣಕ್ಕೂ ವಿದ್ಯುತ್ ಶಕ್ತಿಯಿಂದ ಚಲಿಸಲ್ಪಡುವ ಬಸ್ ಗಳನ್ನು ಮುಂದಾಗಬೇಕು ಎಂದು ಸಮಿತಿ ಹೇಳಿದೆ.

ಈಗಾಗಲೇ ಬಹಳಷ್ಟು ದೇಶಗಳಲ್ಲಿ ಇವೆಲ್ಲವನ್ನೂ ಕೂಡ ಪಾಲನೆ ಮಾಡುತ್ತಿದ್ದಾರೆ 2023 ಮತ್ತು 50ರ ನಡುವೆ ಅನಿಲ ಅಂದರೆ ಗ್ಯಾಸ್ ಬೇಡಿಕೆ ಶೇಕಡ 9.78 ಬೆಳವಣಿಗೆ ಆಗುವ ನಿರೀಕ್ಷೆ ಇರುವುದರಿಂದ ಭೂಮಿಯ ಅಡಿಯಲ್ಲಿ ಅನಿಲ ಸಂಗ್ರಹಕಾರವನ್ನು ನಿರ್ಮಿಸುವುದಕ್ಕೆ ಭಾರತ ಪರಿಗಣಿಸಬೇಕು ಇದಕ್ಕಾಗಿ ಕಾಲಿ ಬಿದ್ದಿರುವ ತೈಲಾ ಮತ್ತು ಗ್ಯಾಸ್ ಸಿಲಿಂಡರ್ ಗಳನ್ನು ಬಳಸಿಕೊಳ್ಳಬಹುದು ವಿದೇಶಿ ಅನಿಲ ಉತ್ಪಾದಿಸುವ ಕಂಪನಿಗಳ ಭಾಗವಹಿಸುವಿಕೆಯೊಂದಿಗೆ ಸಂಗ್ರಹ ಗಡಿಯನ್ನು ನಿರ್ಧರಿಸಲು ಸರ್ಕಾರ ಯೋಚಿಸಬೇಕು ಎಂದು ಸಲಹೆ ನೀಡಲಾಗಿದೆ ಪ್ರಮುಖ ನಗರಗಳಲ್ಲಿ.

ಈ ಸಾವಿರದ ಇಪ್ಪತ್ತೇಳರ ಒಳಗೆ ಡೀಸೆಲ್ ಚಾಲಿತ ನಾಲ್ಕು ಚಕ್ರಗಳ ವಾಹನಗಳ ಬಳಕೆಯನ್ನು ನಿಷೇಧಿಸಬೇಕು ಎಂದು ಈಗಾಗಲೇ ಬಹಳಷ್ಟು ಚರ್ಚೆ ನಡೆದಿದೆ ಹಾಗೆ ನಮಗೆ ಗೊತ್ತಿರುವ ಹಾಗೆ ಅತಿ ದೊಡ್ಡ ಕಂಪನಿ ಮರ್ಸಿಡಿಸ್ ಬೆನ್ಸ್ ಬಿಎಂಡಬ್ಲ್ಯೂ. ಈಗಾಗಲೇ ಹಲವು ದೇಶಗಳಲ್ಲಿ ಸಂಪೂರ್ಣವಾಗಿ ಡೀಸೆಲ್ ಇಂಜಿನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಇನ್ನು ಮುಂದೆ ಬರುವಂತಹ ವಾಹನಗಳು ಸಂಪೂರ್ಣವಾಗಿ ವಿದ್ಯುತ್ ಚಾಲಿತವಾಗಿರುತ್ತವೆ ಎಂದು ನಾವುಹೇಳಬಹುದು

Leave a Reply

Your email address will not be published. Required fields are marked *