20,000 ದಲ್ಲಿ 5 ಲಕ್ಷ ರೂಪಾಯಿ ಆದಾಯವನ್ನು ಗಳಿಸಬಹುದು. ಅದು ಹೇಗೆ ಅಂತೀರಾ? ದಿಡೀರ್ ಶ್ರೀಮಂತರಾಗುವ ಕಥೆ.. ಇಲ್ಲಿದೆ ನೋಡಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ರೈತರಿಗೆ ಉತ್ತಮ ಆದಾಯವನ್ನು ತಂದು ಕೊಡುವ ಬೆಳೆ ಎಂದರೆ ನಿಂಬೆ ಹಣ್ಣಿನ ಬೆಳೆ. ಬೆಳೆಯುವುದು ತುಂಬಾ ಸುಲಭ ಹಾಗೂ ರೈತರಿಗೆ ಹೆಚ್ಚಿನ ಆದಾಯವನ್ನು ತಂದುಕೊಳ್ಳುವಂತಹ ಉತ್ತಮವಾದ ವ್ಯವಸಾಯ ಅಂತಾನೆ ಹೇಳಬಹುದು. ಇದು ಒಂದು ಹೆಕ್ಟೇರ್ಗೆ ಸುಮಾರು 12 ರಿಂದ 13 ಟನ್ ಉತ್ಪಾದನೆಯಾಗುತ್ತದೆ.

ಅಂದರೆ ಒಂದು ವರ್ಷದಲ್ಲಿ ಸುಮಾರು 60 ರಿಂದ 65 ಟನ್ ನಿಂಬೆ ಹುಲ್ಲು ಉತ್ಪಾದನೆ ಮಾಡಲಾಗುತ್ತದೆ ಒಂದು ಟನ್ ಹುಲ್ಲು ಸುಮಾರು 5 ಲೀಟರ್ ಎಣ್ಣೆಯನ್ನು ಉತ್ಪಾದಿಸುತ್ತದೆ. ಇದರ ಬೆಲೆ ಒಂದು ಲೀಟರ್ ಗೆ 1500 ರೂಪಾಯಿಗಳು. ಒಂದು ಹೆಕ್ಟರಿಗೆ ನಾಟಿ ಮಾಡಲು ಸುಮಾರು ವೆಚ್ಚ 50,000 ತಗಲುತ್ತದೆ. ಬೆಳೆಯನ್ನ ಬೆಳೆಯುವುದು ತುಂಬಾ ಸುಲಭ. ಈ ಬೆಳೆ ನಾ ಬೆಳೆಯಲು ಸುಮಾರು 20 ರಿಂದ 25 ಸಾವಿರ ರೂಪಾಯಿ ಸಾಕು. ಆದರೆ ರೈತನು ಮಾತ್ರ ವರ್ಷಕ್ಕೆ ನಾಲ್ಕರಿಂದ ಐದು ಲಕ್ಷ ರೂಪಾಯಿ ಗಳಿಸಬಹುದು. ಕಡಿಮೆ ಖರ್ಚಿನಲ್ಲಿ ಹಾಗೂ ಕಡಿಮೆ ಶ್ರಮದಲ್ಲಿ ಬೆಳೆಯುವಂತಹ ಉತ್ತಮ ಲಾಭ ಪಡೆಯುವಂತಹ ಅದ್ಭುತ ಬೆಳೆ ಈ ನಿಂಬೆ ಹುಲ್ಲಿನ ಬೆಳೆಯಾಗಿದೆ ಅಂತಾನೆ ಹೇಳಬಹುದು.

ಈ ನಿಂಬೆ ಹುಲ್ಲಿನ ಎಣ್ಣೆಯನ್ನ ಸೌಂದರ್ಯ ವರ್ಧಕಗಳಲ್ಲಿ ಉಪಯೋಗಿಸುತ್ತಾರೆ. ಕೆಲವೊಂದು ಕ್ರೀಮ್ಗಳು ಮತ್ತು ಸೌಂದರ್ಯ ವರ್ಧಕ ಸಾಬೂನುಗಳಲ್ಲಿ ಈ ಎಣ್ಣೆಗಳನ್ನ ಬಳಸಲಾಗುತ್ತದೆ. ಬೆಳೆಯನ್ನು ಹೇಗೋ ಬೆಳೆದು ಬಿಡುತ್ತಾರೆ ಆದರೆ ಇದನ್ನು ಮಾರಾಟ ಮಾಡುವ ಒಂದು ಸಮಸ್ಯೆ ಎದುರಾಗಿದೆ. ತೈಲದ ಬೆಲೆ ಕಡಿಮೆ ಇರುವುದರಿಂದ ರೈತರಿಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಕೆಲವೊಂದು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ಅದೇ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ರೈತರು ಕಂಗೆಟ್ಟಿದ್ದಾರೆ ಬೆಳೆಯನ್ನ ಹೇಗೋ ಬೆಳೆಯುತ್ತಿದ್ದಾರೆ. ಆದರೆ ಮಾರಾಟದ ಸಮಸ್ಯೆ ಇವರನ್ನ ಕಾಡುತ್ತಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *