ಅಣಬೆ ಬಾಯಿಗೆ ರುಚಿ ಮಾತ್ರವಲ್ಲದೆ ದೇಹಕ್ಕೆ ಅಗತ್ಯ ಇರುವ ಅನೇಕ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ ಅಣುಬೆಯಲ್ಲಿನ ಪ್ರೋಟೀನ್ ವಿಟಮಿನ್ ಮಿನರಲ್ ಅಮೀನು ಆಸಿಡ್ ಹಾಗೂ ಆಂಟಿ ಬಯೋಟಿಕ್ ಅಂಶಗಳು ಆರೋಗ್ಯಕ್ಕೆ ಪೂರಕವಾಗಿದೆ ಮತ್ತು ಮಶ್ರೂಮ್ ನಲ್ಲಿ ದೇಹಕ್ಕೆ ಅಗತ್ಯವಾದ ಇನ್ನು ಹಲವಾರು ಅಂಶಗಳು ಇವೆ. ಈ ಅಣುವೆಯಿಂದ ಆರೋಗ್ಯಕ್ಕೆ ಏನೆಲ್ಲ ಉಪಯೋಗವಿದೆ ಎಂದು ಇವತ್ತಿನ ಮಾಹಿತಿಯಲ್ಲಿ ತಿಳಿಸಿ ಕೊಡುತ್ತೇವೆ.

ನೂರರಿಂದ 200 ಗ್ರಾಂ ವಣಗಿದ ಅಣುಬೆಗಳಲ್ಲಿ ಒಬ್ಬ ಆರೋಗ್ಯವಂತನಿಗೆ ಬೇಕಾದ ಪೌಷ್ಟಿಕಾಂಶಗಳು ಈ ಅಣುಬೆಯಲ್ಲಿ ಇರುತ್ತದೆ ಜೊತೆಗೆ ಇದರಲ್ಲಿ ಪೊಟ್ಯಾಶಿಯಂ ಮತ್ತು ಇರುತ್ತವೆ ಇನ್ನು ಅಣಬೆಗಳಿಂದ ದೊರೆಯುವ ಆರೋಗ್ಯಕರವಾದ ಪ್ರಯೋಜನಗಳನ್ನು ಲೆಕ್ಕ ಹಾಕಲು ಸಾಧ್ಯವೇ ಇಲ್ಲ ಅಷ್ಟರಮಟ್ಟಿಗೆ ಇದು ಆರೋಗ್ಯಕ್ಕಾಗಿ ಅಂಶಗಳನ್ನು ಹೊಂದಿದೆ

ಅಣುಬೆಯಲ್ಲಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಗುಣವನ್ನು ಹೊಂದಿದ್ದು ಹಾಗಾಗಿ ಇದು ದೇಹಗಳ ಮೇಲೆ ಆರೋಗ್ಯಕ್ಕೆ ನೀಡುವ ಅಂಶಗಳು ಹೋರಾಡುತ್ತವೆ. ಇದರ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಆದ್ದರಿಂದ ಇದನ್ನು ಸೇವಿಸುತ್ತಾ ಇದ್ದಲ್ಲಿ ಆರೋಗ್ಯದಲ್ಲಿ ಉಂಟಾಗುವ ಚಿಕ್ಕ ಪುಟ್ಟ ಸಮಸ್ಯೆಗಳಿಂದ ದೂರ ಇರಬಹುದು.

ಅಣಬೆ ಅನೇಕ ಪೌಷ್ಟಿಕಾಂಶದ ಮೌಲ್ಯಗಳನ್ನು ಹೊಂದಿದೆ ಚಿಕ್ಕ ಮಕ್ಕಳು ಹಾಗೂ ವೈದ್ಯರು ಹೇಳಿರುವಂತಹ ಮಧುಮೇಹ ಇರುವಂತಹ ವ್ಯಕ್ತಿಗಳು ಕಡಿಮೆ ಕೊಬ್ಬು ಮತ್ತು ಪೌಷ್ಟಿಕ ಆಹಾರ, ವಿಶೇಷವಾಗಿ ಹೆಚ್ಚಿನ ಪ್ರೋಟೀನ್ ಬೇಕಾಗುವ ಕಾರಣ ಅನೇಕ ವೈದ್ಯರು ಇದನ್ನು ಶಿಫಾರಸು ಮಾಡುತ್ತಾರೆ ಮತ್ತು ಮಧುಮೇಹಿಗಳಿಗೆ ಅಣಬೆ ಉತ್ತಮ ಆಹಾರವಾಗಿದೆ. ಏಕೆಂದರೆ ಇದರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವಿಲ್ಲ ಆಹಾರದಲ್ಲಿನ ಸಕ್ಕರೆ ಅಂಶವನ್ನು ತೆಗೆದು ಹಾಕುತ್ತದೆ ಅಷ್ಟೇ ಅಲ್ಲದೆ ಅಣುಬೆಯಲ್ಲಿ ಕಾರ್ಬೋಹೈಡ್ ಮಟ್ಟವು ತುಂಬಾ ಕಡಿಮೆಯಾಗಿರುತ್ತದೆ.

ಕಾರಣ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಅಧ್ಯಾಯದ ಪ್ರಕಾರ ಅಣಬೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಮತ್ತು ದೇಹದ ಅಣಬೆಯನ್ನು ಕಡಿಮೆ ಮಾಡಲು ಅಣಬೆ ತುಂಬಾ ಸಹಾಯಕಾ ರಿಯಾಗಿದೆ.ವಿಶ್ವಾದ್ಯಂತ ಸಾವಿಗೆ ಕ್ಯಾನ್ಸರ್ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಕೀಮೋಥೆರಪಿ ಮತ್ತು ವಿಕಿರಣದಂತಹ ಕ್ಯಾನ್ಸರ್ ಚಿಕಿತ್ಸೆಗಳು ಪ್ರಸ್ತುತ ನಡೆಯುತ್ತಿವೆ ಮತ್ತು ಇದು ದೀರ್ಘಾವಧಿಯ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ.

ಹಲವಾರು ಅಧ್ಯಯನಗಳು ಅಣಬೆಯಲ್ಲಿ ಕ್ಯಾನ್ಸರ್ ನಿವಾರಕ ಗುಣಗಳನ್ನು ಸೂಚಿಸುತ್ತವೆ. ವಿವಿಧ ರೀತಿಯ ಅಣಬೆಗಳು ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಪ್ಲೆರೋಟಸ್ ಕುಲದ ಅಣಬೆ ಸಾರಗಳು ಕರುಳಿನ ಕ್ಯಾನ್ಸರ್ ವಿರುದ್ಧ ಕೆಲಸ ಮಾಡುತ್ತವೆ. ಅಗಾರಿಕಸ್ ಎಂಬ ಅಣಬೆ ಸ್ತನ ಕ್ಯಾನ್ಸರ್ ವಿರುದ್ಧ ಕೆಲಸ ಮಾಡುತ್ತದೆ.ಇದು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *