ಎಲ್ಲರಿಗೂ ಚಿಕ್ಕವಯಸ್ಸಿನಲ್ಲಿ ಆಸೆ ಇರುತ್ತದೆ ನನಗೆ ಗಡ್ಡ ಬರಬೇಕು ತುಂಬಾ ಸುಂದರವಾಗಿ ಬರಬೇಕು ಅಂತ ಇವತ್ತಿನ ಮಾಹಿತಿಯಲ್ಲಿ ತುಂಬಾ ಫಾಸ್ಟ್ ಆಗಿ ಗಡ್ಡ ಬೆಳೆಸುವುದು ಅನ್ನುವುದರ ಬಗ್ಗೆ ನೋಡೋಣ. ಗಡ್ಡ ಯಾವ ಬೇಸ್ ಮೇಲೆ ಬೆಳೆಯುತ್ತದೆ ಎಂದರೆ ನಮ್ಮ ದೇಹದಲ್ಲಿರುವ ಟೆಸ್ಟೋಸ್ಟ್ರೇನ್ ಮತ್ತು ಡಿ ಎಚ್ ಟಿ ಅನ್ನುವ ಎರಡು ಹಾರ್ಮೋನ್ ಗಳಿಂದಾನೆ ಡಿ ಹೆಚ್ ಟಿ ಎಂದರೆ ಬೇರೆ ಏನು ಇಲ್ಲ ಡೈ ಹೈಡ್ರೋ ಟೆಸ್ಟೋಸ್ಟ್ರೋನ್. ಅಷ್ಟು ಚೆನ್ನಾಗಿ ಅಷ್ಟು ಫಾಸ್ಟ್ ಆಗಿ ನಮ್ಮ ಗಡ್ಡ ಬೆಳೆಯುತ್ತದೆ ಸೋ ಇದು ಬಂದು ನಿಮ್ಮ ದೇಹದಲ್ಲಿ ತುಂಬಾ ಕಡಿಮೆ ಇದೆ.

ಇದು ಯಾವ ಮುಖಾಂತರ ಬರುತ್ತಿದೆ ಎಂದು ನೋಡುವುದಾದರೆ ನಮ್ಮ ಜೀನ್ಸ್ ಮುಖಾಂತರನೇ ಎರಡು ಹಾರ್ಮೋನ್ ಗಳನ್ನು ಹೇಗೆ ಜಾಸ್ತಿ ಮಾಡಿ ನಮ್ಮ ಗಡ್ಡವನ್ನು ತುಂಬಾ ಫಾಸ್ಟ್ ಆಗಿ ಬೆಳೆಸುವುದು ಅನ್ನುವುದರ ಬಗ್ಗೆ ನೋಡೋಣ ನನಗೆ ಪಟ್ಟಂತ ಗಡ್ಡ ಬೆಳೆಯಬೇಕು ನನಗೆ ತುಂಬಾ ಜನ ವೇಟ್ ಮಾಡುವುದಕ್ಕೆ ಆಗಲ್ಲ ಎನ್ನುವುದರ ಬಗ್ಗೆ ನಾನು ಬಿಯರ್ಡ್ ಆಯಿಲ್ ಅನ್ನು ಸಜೆಸ್ಟ್ ಮಾಡುತ್ತೇನೆ ಹೇಗೆ ಬಿಯರ್ಡ್ ಆಯಿಲ್ ಪ್ರಮೋಟ್ ಮಾಡುತ್ತದೆ ಅಂತ ಸೈಂಟಿಫಿಕ್

ಮತ್ತೆ ಇದರಿಂದ ಯಾವುದಾದರೂ ಸೈಂಟಿಫಿಕ್ಸ್ ಬರುತ್ತಾ ಅಂತ ಹೇಳಿದರೆ 95% ಯಾವುದೇ ಸೈಡ್ ಎಫೆಕ್ಟ್ ಬರುವುದಿಲ್ಲ. ಗಡ್ಡ ಬೆಳೆಯುವುದನ್ನು ಹೇಗೆ ನ್ಯಾಚುರಲ್ ಆಗಿ ಪ್ರಮೋಟ್ ಮಾಡುವುದು. ಸುಮ್ಮನೆ ಬೇಡದೆ ಇರುವ ವಿಷಯಕ್ಕೆ ಎಲ್ಲಾ ಟೆನ್ಶನ್ ಆಗುವುದಕ್ಕೆ ಹೋಗಬೇಡಿ. ಇದು ಏಕೆ ಎಂದರೆ ನಮ್ಮ ಟೆಸ್ರಾಸ್ಟ್ರೋನ್ ಮತ್ತು ಡಿ ಎಚ್ ಡಿ ಕಡಿಮೆಯಾಗುತ್ತಾನೆ ಬರುತ್ತೆ.

ಇದು ನಮ್ಮ ಹಾರ್ಮೋನ್ ಗಳಿಗೆ ಅಡ್ಡಿಯಾಗುತ್ತಾ ಬರುತ್ತದೆ ಆದಷ್ಟು ಜಾಲಿಯಾಗಿ ಇರಿ ಹ್ಯಾಪಿಯಾಗಿ ಇರಿ. ಆದಷ್ಟು ಚೆನ್ನಾಗಿ ನಿದ್ದೆ ಮಾಡಿ ಯಾಕೆಂದರೆ ಚೆನ್ನಾಗಿ ನಿದ್ದೆ ಮಾಡಿದರೆ ಒಂದು ರೀತಿ ಹಾರ್ವೆಯ್ತ್ ಅನು ಪ್ರಮೋಟ್ ಮಾಡುತ್ತದೆ ಎಂದು ಸೈಂಟಿಫಿಕಲ್ ಆಗಿ ಪ್ರೂವ್ ಮಾಡಿದ್ದಾರೆ. ನಾವು ಎಷ್ಟು ನಿದ್ದೆ ಮಾಡುತ್ತೀವೋ ಅಷ್ಟು ಒಳ್ಳೆಯದು.

ಪ್ರೋಟೀನ್ ಅಧಿಕವಾಗಿರುವ ಆಹಾರ, ಕಡಿಮೆ ಒತ್ತಡ ಮತ್ತು ಸರಿಯಾದ ನಿದ್ರೆಯಿದ್ದರೆ ಗಡ್ಡವು ವೇಗವಾಗಿ ಬೆಳೆಯುವುದು. ಪ್ರೋಟೀನ್ ನಿಂದ ದೇಹಕ್ಕೆ ಬೇಕಾಗುವಂತಹ ಸರಿಯಾದ ಪೋಷಕಾಂಶಗಳು ಸಿಗುತ್ತದೆ. ಇದರಿಂದ ಕೂದಲು ಬೆಳೆಯುವುದು. ಮಿನಿಮಮ್ ಒಂದು ದಿನಕ್ಕೆ ಎಂಟು ಗಂಟೆಯಾದರೂ ನಿದ್ದೆ ಮಾಡಿ.ದೇಹದ ಬಗ್ಗೆ ಕಾಳಜಿ ವಹಿಸುವಂತಹ ನಾವು ಗಡ್ಡವನ್ನು ನಿರ್ಲಕ್ಷ್ಯ ಮಾಡಿರುತ್ತೇವೆ.

ಕೆಲವರು ಮಾತ್ರ ಗಡ್ಡದ ಬಗ್ಗೆ ಹೆಚ್ಚು ಕಾಳಜಿ ಇಟ್ಟುಕೊಂಡಿದ್ದಾರೆ. ಗಡ್ಡವು ವೇಗವಾಗಿ ಬೆಳೆಯಲು ವಾರದಲ್ಲಿ ಒಂದು ಸಲ ಮುಖದ ಸತ್ತ ಚರ್ಮವನ್ನು ತೆಗೆದುಹಾಕಬೇಕು. ಇದರಿಂದ ಗಡ್ಡ ವೇಗವಾಗಿ ಬೆಳೆಯುವುದು. ಕೆಲವೊಂದು ಎಣ್ಣೆಗಳಿಂದ ಗಡ್ಡಕ್ಕೆ ಮಸಾಜ್ ಮಾಡಬಹುದು.

Leave a Reply

Your email address will not be published. Required fields are marked *