ತುಂಬಾ ಜನರಿಗೆ ಬಾಡಿ ಹೀಟಿನಿಂದದ ಜಾಸ್ತಿ ಏರುಪೇಲಾಗುವುದು ಅಸಿಡಿಟಿ ಪ್ರಾಬ್ಲಮ್ ಬರುವುದು ಮತ್ತೆ ಮುಖದಲ್ಲಿ ಜಾಸ್ತಿ ಪಿಂಪಲ್ಸ್ ಬರುವುದು ಮತ್ತು ಕೆಲವರು ಎಷ್ಟೇ ಊಟವನ್ನು ಮಾಡಿದರೂ ಅವರ ಬಾಡಿ ವೆಟ್ ಜಾಸ್ತಿ ಆಗುವುದಿಲ್ಲ ಇತರ ಎಲ್ಲ ಪ್ರಾಬ್ಲಮ್ಸ್ ಗಳನ್ನು ಫೇಸ್ ಮಾಡುತ್ತಾ ಇದ್ದರೆ ಹೇಗೆ ನಿಮ್ಮ ಬಾಡಿ ಹೀಟನ್ನು ನ್ಯಾಚುರಲ್ಲಾಗಿ ಈಸಿಯಾಗಿ ಕಡಿಮೆ ಮಾಡುವುದು ಎನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ನೋಡುತ್ತಾ ಇದ್ದೇವೆ.

ತುಂಬಾ ಜನಕ್ಕೆ ‌ ಹೇರ್ ಫಾಲ್ ಆಗುತ್ತಾ ಇದೆ ಅವಾಗವಾಗ ಮುಖದಲ್ಲಿ ಪಿಂಪಲ್ಸ್ ಗಳು ಬರುತ್ತವೆ ಅಸಿಡಿಟಿ ಪ್ರಾಬ್ಲೆಮ್ ಇರುತ್ತೆ ಮತ್ತು ಅದೆಷ್ಟೇ ಜಿಮ್ಗೆ ಹೋಗಿ ವರ್ಕೌಟ್ ಮಾಡಿ ಚೆನ್ನಾಗಿ ಊಟ ಮಾಡಿದರು ದಪ್ಪ ಆಗುತ್ತಿಲ್ಲ ಸಣ್ಣ ಇದ್ದೇನೆ. ಇತರ ಎಲ್ಲ ಪ್ರಾಬ್ಲೆಮ್ಸ್ ಗಳನ್ನು ಮಾಡುತ್ತಾ ಇರುತ್ತಾರೆ. ಈ ಎಲ್ಲ ಪ್ರಾಬ್ಲಮ್ಸ್ ಗಳನ್ನು ಕರೆಕ್ಟಾಗಿ ಮುಗಿಸಬೇಕು ಎಂದರೆ ಬಾಡಿ ಹೀಟ್‌ನ ಬಂದು ಕರೆಕ್ಟಾಗಿ ಮೇಂಟೈನ್ ಮಾಡಬೇಕು. ಹೇಗೆ ನಿಮ್ಮ ಬಾಡಿ ಹೀಟನ್ನು ಕಡಿಮೆ ಮಾಡಿ ಅದನ್ನು ಕರೆಕ್ಟಾಗಿ ಮೇಂಟೈನ್ ಮಾಡುವುದು ಎನ್ನುವುದರ ಬಗ್ಗೆ ಸಿಂಪಲ್ ಟಿಪ್ಸ್ ಅನ್ನು ಇವತ್ತಿನ ಮಾಹಿತಿಯಲ್ಲಿ ನಿಮಗೆ ಉತ್ತರ ಸಿಗುತ್ತದೆ.
ನೀರಿನಲ್ಲಿ ಲಾವಂಚ ಹಾಕಿ ಆ ನೀರನ್ನು ದಿನದಲ್ಲಿ ಬಾಯಾರಿಕೆಯಾದಾಗಲೆಲ್ಲ ಕುಡಿಯಬೇಕು.

ಹೈಡ್ರೇಟ್ ಆಗಿ ನಿಮ್ಮ ಶರಿರವನ್ನು ಹೈಡ್ರೇಟ್ ಕಡಿಮೆ ಮಾಡಬೇಕು ಎಂದರೆ ನಿಮ್ಮ ಬಾಡಿ ಬಂದು ನೀವು ತುಂಬಾ ಹೈಡ್ರೇಟ್ ಆಗಿ ಇಟ್ಟುಕೊಳ್ಳಬೇಕು ನೀವು ಆದಷ್ಟು ಒಂದು ದಿನಕ್ಕೆ ಮಿನಿಮಮ್ ಟು ಲೀಟರ್ ಆಫ್ ವಾಟರ್ ಅನ್ನು ಕುಡಿಯಲೇ ಬೇಕು . ಅದೇ ರೀತಿ ನೀವು ಜಾಸ್ತಿ ವಾಟರ್ ಕಂಟೆಂಟ್ ಇರುವ ಫ್ರೂಟ್ಸ್ ಗಳನ್ನು ಅವಾಗವಾಗ ತೆಗೆದುಕೊಳ್ಳಬೇಕು. ಮತ್ತೆ ಕೆಲವರು ಜ್ಯೂಸ್ ನಲ್ಲಿ ತುಂಬಾನೇ ತಂಪಾಗಿರುವ ಐಸ್ ಕ್ರೀಮ್ಸ್ ಗಳನ್ನು ಹಾಕಿ ಕುಡಿಯುತ್ತಾರೆ ದಯವಿಟ್ಟು ಈ ರೀತಿ ಮಾಡುವುದಕ್ಕೆ ಹೋಗಬೇಡಿ.

ಯಾಕೆಂದರೆ ನೀವು ಇತರ ಎಲ್ಲ ಮಾಡಬೇಕಾದರೆ ನಿಮ್ಮ ಬಾಡಿ ಹೀಟ್ ಬಂದು ಕಡಿಮೆ ಆಗುವುದಿಲ್ಲ ಅದರ ಬದಲು ಜಾಸ್ತಿ ಆಗುತ್ತದೆ. ಸೋ ನೀವು ಆದಷ್ಟು ಒಂದು ನಾರ್ಮಲ್ ಆಗಿರುವ ಟೆಂಪರೇಚರ್ ಅಲ್ಲಿ ವಾಟರ್ ಮತ್ತು ಫ್ರೂಟ್ಸ್ ಅಂಡ್ ಜ್ಯೂಸ್ ಗಳನ್ನು ಮಿಶ್ರಣ ಮಾಡಿ ಹಾಕಿ. ನೀವು ಒಂದು ಕಪ್ಪ ಎಲ್ಲ್ಲೇನೆ ಯನ್ನು ತೆಗೆದುಕೊಂಡು ಅದರಲ್ಲಿ ಫೋರ್ಟಿ ಸ್ಪೂನ್ಸ್ ಆಫ್ ಆಲೋವೆರಾ ಜೆಲ್ ಅನ್ನು ಮಿಕ್ಸ್ ಮಾಡಿಬಿಟ್ಟು ನಿನ್ನ ತಲೆ ಮತ್ತು ಕೈಕಾಲು ಮತ್ತು ಬಾಡಿ ಫುಲ್ ಅಪ್ಲೈ ಮಾಡಿ ಬಿಟ್ಟುಕೊಂಡು ಸ್ನಾನ ಮಾಡಿಕೊಂಡು ಬಂದುಬಿಡಿ ಸಾಕು ನಿಮ್ಮ ಬಾಡಿ ಹೀಟ್ ಬಂದು ತುಂಬಾನೇ ಕಡಿಮೆಯಾಗುತ್ತದೆ.

ಗುಲಾಬಿ ಹೂವಿನ ಪಕಳೆಗಳಿಂದ ಗುಲಕಂದವನ್ನು ತಯಾರಿಸುತ್ತಾರೆ. ಗುಲಾಬಿ ಹೂವಿನ ಪಕಳೆಗಳು ತಂಪಾಗಿರುವುದರಿಂದ ಉಷ್ಣತೆಯು ಹೆಚ್ಚಾದಾಗ ಬೆಚ್ಚಗಿನ ಹಾಲಿನಲ್ಲಿ ಗುಲಕಂದವನ್ನು ಹಾಕಿ ಅದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.

Leave a Reply

Your email address will not be published. Required fields are marked *