ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಇದ್ದರೆ ಅದನ್ನು ಹೆಚ್ಚಿಸಿಕೊಳ್ಳುವುದಕ್ಕೆ ಈ ಬಾಳೆಹಣ್ಣು ತುಂಬಾನೇ ಸಹಾಯವಾಗುತ್ತದೆ. ಬಾಳೆಹಣ್ಣು ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅಲ್ವಾ? ಅದರಲ್ಲಿ ಬೇರೆ ಬೇರೆ ರೀತಿಯ ಬಾಳೆಹಣ್ಣುಗಳು ಕೂಡ ಸಿಗುತ್ತವೆ ನಮಗೆ. ಹಳದಿ ಬಾಳೆಹಣ್ಣಿನಂತೆ ಈ ಕೆಂಪು ಬಾಳೆ ಹಣ್ಣು ಸಹ ಆದರೆ ಕೆಂಪು ಬಾಳೆಹಣ್ಣು ಸಹ ರುಚಿಯಾಗಿದ್ದು, ತನ್ನದೇ ಆದ ವಿಭಿನ್ನ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಕೂದಲು ಮುಖದ ಕಾಂತಿಯನ್ನು ಹೆಚ್ಚಿಸುವ ಜೊತೆಗೆ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು ನಾನು ಇವತ್ತು ಹೇಳುತ್ತಾ ಇರುವುದು ಕೆಂಪು ಬಾಳೆಹಣ್ಣಿನ ಬಗ್ಗೆ ನಾರ್ಮಲ್ ಬಾಳೆಹಣ್ಣಿಗಿಂತ ಕೆಂಪು ಬಾಳೆಹಣ್ಣು ತುಂಬಾನೇ ಒಳ್ಳೆಯದು ನಮ್ಮ ಆರೋಗ್ಯಕ್ಕೆ. ಯಾವ ಯಾವ ರೀತಿಯ ಆರೋಗ್ಯದ ಸಮಸ್ಯೆಗಳನ್ನು ದೂರ ಇಡಬಹುದು ಈ ಕೆಂಪು ಬಾಳೆ ಹಣ್ಣಿನಿಂದ ಇವತ್ತಿನ ಮಾಹಿತಿಯಲ್ಲಿ ನೋಡೋಣ ಬನ್ನಿ.

ಮೊದಲನೆಯದು ನಾರ್ಮಲ್ ಆಗಿ ಬಾಳೆಹಣ್ಣನ್ನು ನಮ್ಮ ಇಮ್ಯೂನಿಟಿಗೆ ಅಥವಾ ರೋಗನಿರೋಧಕ ಶಕ್ತಿ ಹೆಚ್ಚಿಸಲು ತುಂಬಾನೇ ಒಳ್ಳೆಯದು. ಅದರಲ್ಲೂ ಕೆಂಪು ಬಾಳೆಹಣ್ಣು ಇದರಲ್ಲಿ ನಮಗೆ ವಿಟಮಿನ್ ಸಿ ಮತ್ತು ವಿಟಮಿನ್ ಡಿ ಎರಡು ಕೂಡ ಹೇರಳವಾಗಿ ಸಿಗುವುದರಿಂದ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ತುಂಬಾನೇ ಸಹಾಯವಾಗುತ್ತದೆ.

ಹಾಗೆ ನಮ್ಮ ಮೂತ್ರಪಿಂಡ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಕಿಡ್ನಿಯಲ್ಲಿ ಕಲ್ಲುಗಳು ಎಲ್ಲಾ ಆಗದೆ ಇರುವ ತರಹ ನೋಡಿಕೊಳ್ಳಬೇಕು ಎಂದರೆ ನಾವು ಕೆಂಪು ಬಾಳೆಹಣ್ಣನ್ನು ಬಳಸಬಹುದು ಇದರಲ್ಲಿ ನಮಗೆ ಪೊಟ್ಯಾಶಿಯಂ ಹೇರಳವಾಗಿ ಸಿಗುವುದರಿಂದ ಇದರಲ್ಲಿ ಇರುವಂತಹ ಪೊಟ್ಯಾಶಿಯಂ ಕಿಡ್ನಿಯಲ್ಲಿ ಕಲ್ಲು ಫಾರ್ಮ್ ಆಗದೇ ಇರುವ ತರಹ ನೋಡಿಕೊಳ್ಳುವುದಕ್ಕೆ ತುಂಬಾನೇ ಸಹಾಯವಾಗುತ್ತದೆ.

ಹಾಗೆ ನಮ್ಮ ಚರ್ಮಕ್ಕೆ ಕೂಡ ಈ ಕೆಂಪು ಬಾಳೆಹಣ್ಣು ತುಂಬಾನೇ ಒಳ್ಳೆಯದು. ನಾವು ಇದನ್ನು ತಿನ್ನಬಹುದು ಇಲ್ಲ ಆದರೆ ಅದನ್ನು ಪೇಸ್ಟ್ ತರಹ ಮಾಡಿ ಸ್ವಲ್ಪ ಜೇನುತುಪ್ಪವನ್ನು ಹಾಕಿ ಮುಖಕ್ಕೆ ಎಲ್ಲಾ ಪ್ಲೇ ಮಾಡಿಕೊಳ್ಳಬಹುದು. ಇದಕ್ಕೆ ಫೇಸ್ ಗ್ಲೋ ಬರುವುದಕ್ಕೆ ಸಾಫ್ಟ್ ಆಗುವುದಕ್ಕೆ ಸಹಾಯಮಾಡುತ್ತದೆ. ಹಾಗೆ ನಮ್ಮ ದೇಹದಲ್ಲಿ ಎನರ್ಜಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ತುಂಬಾನೇ ಹೆಲ್ಪ್ ಆಗುತ್ತದೆ.

ಒಂದು ನ್ಯಾಚುರಲ್ ಎನರ್ಜಿ ಬೂಸ್ಟರ್ ಅಂತಾನೇ ಹೇಳಬಹುದು. ಬಿಪಿಯನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳುವುದಕ್ಕೆ ತುಂಬಾನೇ ಒಳ್ಳೆಯದು ಇದು.ಎಲ್ಲರಿಗೂ ಗೊತ್ತಿರುವಂತೆ ಪೊಟಾಶಿಯಂ ಕಿಡ್ನಿಯಲ್ಲಿ ಕಲ್ಲು ಆಗುವುದನ್ನು ತಡೆಯುತ್ತದೆ. ಹಣ್ಣಿನಲ್ಲಿರುವ ಆಯಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಗಳು ರಕ್ತವನ್ನು ಶುದ್ಧೀಕರಿಸಿ, ಹಿಮೋಗ್ಲೋಬಿನ್ ಮಟ್ಟವನ್ನು ಉತ್ತಮಪಡಿಸುತ್ತದೆ. ಇದು ನಿಮ್ಮ ಇಮ್ಯುನಿಟಿಯನ್ನೂ ಹೆಚ್ಚಿಸುತ್ತದೆ. ಕೆಂಪು ಬಾಳೆಹಣ್ಣಿನಲ್ಲಿರುವ ವಿಟಮಿನ್ ಬಿ6 ದೇಹದಲ್ಲಿರುವ ಪ್ರೋಟೀನ್ ನ್ನು ಸಮತೋಲದಲ್ಲಿಟ್ಟು ಕೆಂಪು ರಕ್ತ ಕಣಗಳ ಉತ್ಪತ್ತಿಗೆ ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *