ನಮಸ್ತೆ ಪ್ರಿಯ ಓದುಗರೇ, ಜೀವನದಲ್ಲಿ ಎಷ್ಟೇ ಕಷ್ಟಗಳು ನೋವುಗಳು ಇದ್ದರೂ ಕೂಡ ನಮ್ಮ ಮುಖದಲ್ಲಿ ನಗು ಇರಲೇಬೇಕು ಅಂತ ಹಿರಿಯರು ಹೇಳುತ್ತಾರೆ. ಆದರೆ ಇಂದಿನ ಲೇಖನದಲ್ಲಿ ನಾವು ನಿಮಗೆ ಹೆಂಗಸರು ಯಾವ ರೀತಿಯಲ್ಲಿ ನಕ್ಕರೆ ಗಂಡಸರಿಗೆ ತೊಂದರೆ ಆಗುತ್ತದೆ ಅಂತ ಚಾಣಕ್ಯನ ಪ್ರಕಾರ ತಿಳಿಸಿಕೊಡುತ್ತೇವೆ. ಆಚಾರ್ಯ ಚಾಣಕ್ಯರು ರಚಿಸಿದ ನೀತಿ ಗ್ರಂಥವು ಒಂದು ಅದ್ಭುತವಾದ ಗ್ರಂಥದಲ್ಲಿ ಒಂದಾಗಿದೆ ಇದು ಜೀವನವನ್ನು ಸುಖಮಯವಾಗಿಸಲು ತುಂಬಾನೇ ಸಹಾಯ ಮಾಡುತ್ತದೆ. ಅವರು ತಿಳಿಸಿದ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮನುಷ್ಯನು ಎಂಥಹ ಸಾಧನೆಯನ್ನು ಕೂಡ ಮಾಡಬಹುದು. ಆದರೆ ಇಂದಿನ ಲೇಖನವು ತುಂಬಾನೇ ವಿಶೇಷವಾಗಿದ್ದು, ತುಂಬಾನೇ ಉಪಯೋಗಕಾರಿ ಲೇಖನವಾಗಿದೆ. ಅದುವೇ ಹೆಂಗಸರು ಯಾವ ರೀತಿಯಲ್ಲಿ ನಗಬಾರದು. ಒಂದು ವೇಳೆ ನಕ್ಕರೆ ನಿಮ್ಮ ಮನೆಯ ಯಜಮಾನನಿಗೆ ಯಾವ ರೀತಿಯ ತೊಂದರೆಗಳು ಎದುರಾಗುತ್ತದೆ ಅಂತ ವಿವರವಾಗಿ ತಿಳಿಯೋಣ.

ಮೊದಲನೆಯದು ಆಚಾರ್ಯ ಚಾಣಕ್ಯ ಹೇಳಿರುವ ಪ್ರಕಾರ ತುಂಬಾನೇ ಮುದ್ದಾಗಿ ಚಿಕ್ಕದಾಗಿ ಚೊಕ್ಕದಾಗಿ ಮುಗುಳುನಗೆ ಹೊಂದಿರುವ ಮಹಿಳೆಯರನ್ನು ಎಂದಿಗೂ ನಂಬಬೇಡಿ ಅಂತ ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಏಕೆಂದರೆ ಈ ಬಗೆಯ ಮಹಿಳೆಯರು ಅವರ ಕೆಲಸಗಳು ಆಗುವವರೆಗೆ ಮಾತ್ರ ಇವರು ಇಷ್ಟ ಪಡುವ ವ್ಯಕ್ತಿಯ ಜೊತೆಗೆ ಇದ್ದು ಕೆಲಸ ಮುಗಿಯುವವರೆಗೆ ಅವರ ಜೊತೆಗೆ ಪ್ರೀತಿಯಿಂದ ನಟನೆ ಮಾಡಿಕೊಂಡು ತಮ್ಮ ಕೆಲಸವನ್ನು ಮುಗಿಸಿಕೊಳ್ಳುತ್ತಾರೆ. ಆದ್ದರಿಂದ ಈ ಬಗೆಯ ಸೂಕ್ಷ್ಮವಾದ ನಗುವನ್ನು ಹೊಂದಿರುವ ಮಹಿಳೆಯರಿಂದ ನೀವು ಆದಷ್ಟು ಅವರಿಂದ ದೂರವಿರುವುದು ತುಂಬಾನೇ ಒಳ್ಳೆಯದು ಅಂತ ಚಾಣಕ್ಯರೂ ಆಳವಾಗಿ ತಿಳಿಸಿಕೊಟ್ಟಿದ್ದಾರೆ. ಇನ್ನೂ ಎರಡನೆಯದು, ಯಾವ ಮಹಿಳೆಯರು ತುಂಬಾನೇ ಜೋರಾಗಿ ನಗುತ್ತಾರೆ, ಓಪನ್ ಆಗಿ ನಗುತ್ತಾರೆ ಜೊತೆಗೆ ಇವರು ನಗುವಾಗ ತುಂಬಾನೇ ಸುಂದರವಾಗಿ ಕಾಣುತ್ತಾರೆ. ಅವರ ಹಲ್ಲುಗಳನ್ನು ತೆಗೆದು ಮನಸ್ಸು ಬಿಚ್ಚಿ ನಗುತ್ತಾರೆ ಅಂತಹವರು ಮನಸ್ಸಿನಿಂದ ತುಂಬಾನೇ ಒಳ್ಳೆಯ ಮಹಿಳೆಯರು ಆಗಿರುತ್ತಾರೆ ಇಂಥವರು ನಿಮಗೆ ಸಿಕ್ಕರೆ ಅಥವಾ ನಿಮ್ಮ ಸ್ನೇಹವನ್ನು ಬಯಸಿ ಬಂದರೆ ಅಥವಾ ಜೀವನದಲ್ಲಿ ಬಾಳ ಸಂಗಾತಿ ಆಗಿ ಬರಲು ಇಷ್ಟ ಪಟ್ಟರೆ ಎಂದಿಗೂ ಕಳೆದುಕೊಳ್ಳಬೇಡಿ.

ಏಕೆಂದರೆ ಈ ಮಹಿಳೆಯರು ನಿಮ್ಮಿಂದ ಏನು ಅಪೇಕ್ಷೆ ಮಾಡುವುದಿಲ್ಲ ಹಾಗೆಯೇ ಯಾವತ್ತಿಗು ಮೋಸವನ್ನು ಮಾಡುವುದಿಲ್ಲ. ಮತ್ತು ಇವರ ಸ್ನೇಹ ಮಾಡುವುದರಿಂದ ನಿಮಗೆ ತುಂಬಾನೇ ಲಾಭಗಳು ಸಿಗುತ್ತವೆ. ಮತ್ತು ಇವರು ನಿಮ್ಮ ಕಷ್ಟದಲ್ಲಿ ಜೊತೆಗೆ ಇದ್ದು ನಿಮ್ಮ ಕಷ್ಟಗಳಿಂದ ನೀವು ಹೊರಗೆ ಬರಲು ತುಂಬಾನೇ ಸಹಾಯ ಮಾಡುತ್ತಾರೆ ಅಷ್ಟೊಂದು ದೊಡ್ಡ ಸ್ವಭಾವವನ್ನು ಹೊಂದಿರುವ ಮಹಿಳೆಯರು ಆಗಿರುತ್ತಾರೆ. ಮತ್ತು ಇಂಥಹ ಮಹಿಳೆಯರು ಸಿಕ್ಕರೆ ನೀವು ಮದುವೆ ಆದರೆ ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ ಬದಲಾಗಿ ನಿಮಗೆ ಸುಖ ದುಪ್ಪಟ್ಟಾಗಿ ಲಭಿಸುತ್ತದೆ. ಹಾಗಾಗಿ ಇಂಥಹ ಮಹಿಳೆಯರು ಸಿಕ್ಕರೆ ಅವರನ್ನು ಸುಲಭವಾಗಿ ಬಿಟ್ಟು ಕೊಡಬೇಡಿ ಯಾವುದೇ ಕಾರಣಕ್ಕೂ. ಇನ್ನೂ ಕೊನೆಯದಾಗಿ ಸಿಂಪಲ್ಲಾಗಿ ಸರಳವಾದ ನಗುವನ್ನು ಹೊಂದಿರುವ ಮಹಿಳೆಯರು. ಇಂಥಹ ಮಹಿಳೆಯರ ಮನಸ್ಸಿನಲ್ಲಿ ಏನಾದರೂ ಬೇಜಾರು ಕಷ್ಟಗಳು ನೋವುಗಳು ಅನ್ನುವುದು ಇರುತ್ತದೆ. ಆದರೆ ಅದನ್ನು ಇವರು ಹೊರಗೆ ಯಾರೊಂದಿಗೆ ಕೂಡ ಹಂಚಿಕೊಳ್ಳುವುದಿಲ್ಲ. ಇವರಿಗೆ ಎಷ್ಟೇ ಬೇಜಾರು ಆದರೂ ಇವರು ಬೇಜಾರು ಮಾಡಿಕೊಳ್ಳುವುದಿಲ್ಲ. ತುಂಬಾನೇ ಸ್ವಚ್ಛ ಮತ್ತು ನಿಷ್ಕಲ್ಮಶ ಮನಸ್ಸುಳ್ಳ ಮಹಿಳೆಯರು ಇವರಾಗಿರುತ್ತಾರೆ. ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *