ಪರಂಗಿ ಹಣ್ಣಿನಲ್ಲಿ ನೀರಿನಂಶ ಹೆಚ್ಚಾಗಿದೆ ಹೀಗಾಗಿ ಇದನ್ನು ಬೇಸಿಗೆ ಕಾಲದಲ್ಲಿ ಆರಾಮವಾಗಿ ತಿನ್ನಬಹುದು ಇದರಿಂದ ಚರ್ಮದ ಪ್ರಯೋಜನಗಳು ಸಿಗುತ್ತವೆ. ಹೀಗಾಗಿ ಚಳಿಗಾಲದಲ್ಲೂ ಸಹ ಇದನ್ನು ತಿಂದರೆ ಯಾವುದು ತೊಂದರೆ ಇಲ್ಲ. ಒಂದೊಂದು ಕಾರಣಗಳಿಗೆ ವರ್ಷದ 355 ದಿನಗಳು ಕೂಡ ಪರಂಗಿ ಹಣ್ಣು ಸೇವನೆ ಮಾಡಬಹುದು. ಆದರೆ ಪರಂಗಿ ಕಾಯಿಸಿ ಅವನಿಗೆ ಜನರು ಅಷ್ಟು ಒಲವು ತೋರುವುದಿಲ್ಲ ಯಾಕೆಂದರೆ ಅದು ಅಷ್ಟೊಂದು ಸಿಹಿ ಇರುವುದಿಲ್ಲ. ಆದರೆ ಪರಂಗಿ ಕಾಯಿ ಹಣ್ಣಿನಲಿ ತನ್ನಲ್ಲಿ ಅಪಾರ ಪ್ರಮಾಣದ ಮ್ಯಾಗ್ನಿಷಿಯಂ ಪೊಟ್ಯಾಶಿಯಂ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಸಿ ವಿಟಮಿನ್ ಇ ತ್ಯಾದಿಗಳು ಇದರಲ್ಲಿ ಹೆಚ್ಚಾಗಿದೆ.

ಹಾಗಾದರೆ ಪರಂಗಿ ಕಾಯಿ ಆರೋಗ್ಯ ಪ್ರಯೋಜನಗಳ ಬಗ್ಗೆ ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ. ಹಸಿ ಪಪ್ಪಾಯಿಯು ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಕ್ಯಾಲೋರಿಯೂ ಕಡಿಮೆಯಾಗಿರುತ್ತದೆ. ಇದು ವಿಟಮಿನ್ ಸಿ, ಫೋಲೇಟ್ ಮತ್ತು ವಿಟಮಿನ್ ಇ ಗಳಿಂದ ಸಮೃದ್ಧವಾಗಿದೆ. ಯೂರಿಕ್ ಆಮ್ಲವನ್ನು ಕಡಿಮೆ ಮಾಡುವಲ್ಲಿ ಈ ಮೂರೂ ರಾಸಾಯನಿಕಗಳು ಔಷಧಿಗಳಂತೆ ಕೆಲಸ ಮಾಡುತ್ತವೆ.

ಪರಂಗಿಕಾಯಿ ತನ್ನಲ್ಲಿ ಅಧಿಕ ಪ್ರಮಾಣದ ನೈಸರ್ಗಿಕ ಆರೋಗ್ಯಕರ ಅಂಶಗಳನ್ನು ಒಳಗೊಂಡಿದೆ ಇದು ನೇರವಾಗಿ ನಮ್ಮ ಆಹಾರದಲ್ಲಿ ಸಿಗುವಂತಹ ಕಬ್ಬಿಣ ಅಂಶಗಳನ್ನು ಕರಗಿಸಿ ಬಹಳ ಚೆನ್ನಾಗಿ ಜೀರ್ಣವಾಗುವಂತೆ ಮಾಡುತ್ತದೆ. ಹೊಟ್ಟೆಲಿ ಜೀರ್ಣರಸಗಳ ಉತ್ಪತ್ತಿಯನ್ನು ಹೆಚ್ಚು ಮಾಡುವುದರ ಜೊತೆಗೆ ಆರೋಗ್ಯಕರವಾದ ದೇಹ ನಮ್ಮದು ಹಾಗು ಹಾಗೆ ಮಾಡುತ್ತದೆ.

ಬಂಧುಗಳೇ ನೀವು ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದರೆ ಹಸಿ ಪರಂಗಿ ಕಾಯಿ ಜ್ಯೂಸ್ ಅನ್ನು ರಕ್ತದಲ್ಲಿನ ಗ್ಲುಕೋಸ್ ಅಂಶವನ್ನು ಕರಗಿಸಿ ದೇಹದಲ್ಲಿ ಬೀತ ಜೀವಕೋಶದ ಉತ್ಪತ್ತಿಗಳನ್ನು ಇನ್ಸುಲಿನ್ ಜೀವಕೋಶಗಳನ್ನು ಉತ್ಪತ್ತಿಸುತ್ತದೆ. ವಿಶೇಷವಾಗಿ ಹೇಳಬೇಕು ಎಂದರೆ ಪರಂಗಿ ಕಾಯಿ ನಮ್ಮ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಜೊತೆಗೆ ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡಿ ಕರುಳಿನ ಚಲನೆಯನ್ನು ಉತ್ತಮಪಡಿಸುತ್ತದೆ.

ಸಂಪೂರ್ಣವಾಗಿ ನಿಮ್ಮ ಹೊಟ್ಟೆಯನ್ನು ಸ್ವಚ್ಛಗೊಳಿಸುವಲ್ಲಿ ಪರಂಗಿ ಕಾಯಿ ನಿರ್ಣಾಯಕ ಪಾತ್ರ ವಹಿಸುತ್ತದೆ.ಪರಂಗಿಕಾಯಿಯಲ್ಲಿ ಕ್ಯಾರೋಟಿನ್ ಅಂಶದ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಟೊಮೆಟೊ ಮತ್ತು ಕ್ಯಾರೆಟ್ ತರಹ ಇದರಲ್ಲಿ ಕೂಡ ಕ್ಯಾರೋಟಿನ್ ಅಂಶಗಳು ಲಭ್ಯವಿದ್ದು, ಸುಲಭವಾಗಿ ದೇಹಕ್ಕೆ ಬಳಕೆಯಾಗುತ್ತವೆ. ಪರಂಗಿಕಾಯಿ ಆಯುರ್ವೇದ ಪ್ರಕಾರದಲ್ಲಿ ಬಾಣಂತಿ ಮಹಿಳೆಯರ ಆರೋಗ್ಯ ವೃದ್ಧಿಯಲ್ಲಿ ಸಹಾಯ ಮಾಡುತ್ತದೆ. ಇದರ ಜೊತೆಗೆ ಹಾಲಿನ ಉತ್ಪತ್ತಿಯಲ್ಲಿ ಕೂಡ ನೆರವಾಗುತ್ತದೆ

Leave a Reply

Your email address will not be published. Required fields are marked *