ಕರ್ನಾಟಕ ರಾಜ್ಯ ಕೃಷಿ ಇಲಾಖೆ ಯಿಂದ ರಾಜ್ಯದಾದ್ಯಂತ ಎಲ್ಲಾ ರೈತರಿಗೆ ಕೃಷಿ ಉತ್ಪನ್ನಗಳ ಸಂಕರಣಗಳ ಸಲಕರಣೆಗಳಿಂದಾಗಿ ಹೊಸ ಅರ್ಜಿಯನ್ನು ಆಹ್ವಾನಿಸಲಾಗಿದೆ ಅಂದರೆ ರೈತರು ಕೃಷಿಗೆ ಅಧಿಕವಾದ ಕೃಷಿ ಸಲಕರಣೆಗಳು ಅಂದರೆ ಕೃಷಿ ಸಂಸ್ಕರಣ ಯೋಜನೆಯಡಿಯಲ್ಲಿ ಕಾರಕಟ್ಟುವ ಯಂತ್ರ ಶಾವಗೆ ಯಂತ್ರ ರಾಗಿ ಇಡ್ಲಿ ಮಿಲ್ಕ್ ಕಬ್ಬಿಣ ಹಾಲು ತೆಗೆಯುವ ಯಂತ್ರ ಇತರೆ ಸಹಾಯಧನದ ಮೂಲಕ ಪಡೆದುಕೊಳ್ಳಲು ಹೊಸ ಅರ್ಜಿಗಳನ್ನು ಮಾಡಲಾಗಿದೆ.

ತೋಟಗಾರಿಕೆ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರ ಕೊರತೆ ನಿವಾರಿಸಿ, ಕಡಿಮೆ ಸಮಯದಲ್ಲಿ ಹೆಚ್ಚಿನ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅಗತ್ಯವಾದ ಕೃಷಿ ಉಪಕರಣಗಳು, ಸ್ವಯಂ ಚಾಲಿತ ಯಂತ್ರೋಪಕರಣಗಳು, 20 ಹೆಚ್. ಪಿಗಿಂತ ಕಡಿಮೆ ಸಾಮರ್ಥ್ಯದ ಟ್ರ್ಯಾಕ್ಟರ್ ಹಾಗೂ ಪವರ್ ಟಿಲ್ಲರ್ ಅನ್ನು ಖರೀದಿಸಲು ರೈತರಿಗೆ ಗರಿಷ್ಠ 75 ಸಾವಿರ ರೂ. ವರೆಗೆ ಸಹಾಯಧನ ನೀಡಲು ಅವಕಾಶವಿದೆ.

ಸರ್ಕಾರದಿಂದ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಆದರೆ, ಬಹುತೇಕ ರೈತರು ಮಾಹಿತಿ ಕೊರತೆಯಿಂದ ಸರಿಯಾಗಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಒಳಪಟ್ಟವರಿಗೆ ಶೇಕಡ 90ರಷ್ಟು ಸಬ್ಸಿಡಿ ಸಹಾಯಧನವನ್ನು ನೀಡಲಾಗಿದೆ ಹಾಗೂ ಇತರೆ ಅಭ್ಯರ್ಥಿಗಳಿಗೆ ಶೇಕಡ 50ರಷ್ಟು ಸಬ್ಸಿಡಿ ಸಹಾಯಧನ ನೀಡುತ್ತದೆ ಮತ್ತು ಬೇಕಾಗುವ ದಾಖಲೆಗಳು ಏನು ಯಾವಾಗ ದೊರೆಯುತ್ತದೆ ಹೇಗೆ ಪಡೆಯಬೇಕು ಎನ್ನುವ ಕಂಪ್ಲೀಟ್ ಮಾಹಿತಿಯನ್ನು.

ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವನ್ನು ಪಡೆದುಕೊಳ್ಳಲು ಬಯಸುತ್ತಿದ್ದರೆ ತಪ್ಪದೆ ಪೂರ್ತಿಯಾಗಿ ಓದಿ ಮತ್ತು ಇಲಾಖೆ ಅಂದರೆ ರಾಜ್ಯ ಕೃಷಿ ಇಲಾಖೆ ಹೊಸದಾಗಿ ಕರೆಯಲಾಗಿರುವ ಕೃಷಿ ಉತ್ಪನ್ನಗಳ ಸಂಕರಣ ಸಲಕರಣೆಗಳಿಗಾಗಿ ಅರ್ಜಿಯನ್ನು ಸಲ್ಲಿಸುವ ವಿಷಯ ಎಲ್ಲರಿಗೂ ತಲುಪುವವರೆಗೂ ಶೇರ್ ಮಾಡಿ ಮತ್ತು ರೈತರಿಗೆ ಸಹಾಯ ಮಾಡಿ ಬನ್ನಿ 2023 23ನೇ ಸಾಲಿನ ಕೃಷಿ ಸಾಲಿನ ಯೋಜನೆ ಅಡಿಯಲ್ಲಿ ಕೃಷಿ ಉತ್ಪನ್ನ ಸಲಕರಣೆಗಳಿಂದಾಗಿ ಅಡಿಯಲ್ಲಿ ಹಿಟ್ಟಿನ ಕಿರಣಿ ಕಾರಕಟ್ಟುವ ಯಂತ್ರ ಶ್ರಾವಣಿ ಯಂತ್ರ ರಾಗಿ ಕ್ಲೀನಿಂಗ್ ಮಿಲ್ಕ್ ಕಬ್ಬಿಣ ಹಾಲು ತೆಗೆಯುವ ಯಂತ್ರ ಮೋಟಾರ್ ಚಾಲಿತ ಸಣ್ಣ ಎಣ್ಣೆ ಗಾಣ ಸೇರಿದಂತೆ ಇತರೆ ಉಪಕರಣಗಳ ಸಹಾಯಧನದ ವಿತರಣೆ ಮಾಡಲಾಗುವುದು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಾಮಾನ್ಯ ವರ್ಗದವರಿಗೆ ಶೇಕಡ 50ರಷ್ಟು ಸಹಾಯಧನ ನೀಡಲಾಗುವುದು. ಅಸಕ್ತ ರೈತರು ತಮ್ಮ ಸಮೀಪದ ರೈತರ ಸಂಪರ್ಕದಲ್ಲಿ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿಯ ಜೊತೆಗೆ ಪಹಣಿ ಆಧಾರ್ ಕಾರ್ಡ್ ಬ್ಯಾಂಕ್ ಕಾರ್ಡ್ ಪುಸ್ತಕ ಜಾತಿ ಪ್ರಮಾಣ ಪತ್ರ ಹಾಗೂ ಭಾವಚಿತ್ರಗಳನ್ನು ಸಲ್ಲಿಸಬೇಕು. ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ ತಿಳಿಯಲು ನೀವು ಹತ್ತಿರ ಇರುವಂತಹ ಯಾವುದಾದರೂ.

ನೆಮ್ಮದಿ ಕೇಂದ್ರ ಅಥವಾ ಮಾಹಿತಿ ಕೊಡೋಕೇಂದ್ರದಲ್ಲಿ ತಕ್ಷಣ ಭೇಟಿ ಕೊಡಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು ಇದರ ಯಶಸ್ಸನ್ನು ಪಡೆದುಕೊಳ್ಳಿ. ಇಲ್ಲವಾದಲ್ಲಿ ಯಾರಾದರೂ ಹತ್ತಿರ www.karnataka.gov.in ಎಂಬ ವೆಬ್ಸೈಟ್ಗೆ ಭೇಟಿ ಕೊಟ್ಟು ಅಲ್ಲಿರುವಂತಹ ಕೃಷಿ ಭಾಗದಲ್ಲಿ ಹೋಗಿ ನಿಮ್ಮ ಎಲ್ಲರ ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *