ಬಹಳಷ್ಟು ಮನೆಗಳಲ್ಲಿ ಅನ್ನ ಉಂಡರೆ ಮಾತ್ರ ಊಟ ಪೂರ್ಣಗೊಳ್ಳುತ್ತದೆ ಅಂತ ಅಂದುಕೊಂಡಿರುತ್ತಾರೆ ಹಾಗಾಗಿ ಬಹಳಷ್ಟು ಜನರು ಏನು ತಿಂದರೂ ಕೂಡ ಅನ್ನವನ್ನು ಮಿಸ್ ಮಾಡುವುದಿಲ್ಲ ಹಾಗಾಗಿ ನಮ್ಮ ಭಾರತೀಯ ಅಡುಗೆಗಳಲ್ಲಿ ಅಕ್ಕಿ ಪ್ರತಿ ಒಂದು ಪ್ರಮುಖ ಪಾತ್ರ ವಹಿಸುತ್ತದೆ ಭಾರತ ಥೈಲ್ಯಾಂಡ್ ಜಪಾನ್ ಸೇರಿದಂತೆ ಇನ್ನಿತರ ದೇಶಗಳಲ್ಲಿ ಕೂಡ ಅಕ್ಕಿಯನ್ನು ಬೆಳೆಯುತ್ತಾರೆ ಮತ್ತು ಇದರ ಬಳಕೆಯನ್ನು ಕೂಡ ಹೆಚ್ಚಾಗಿ ಮಾಡುತ್ತಾರೆ ಇನ್ನು ಈ ಹಕ್ಕಿಯಲ್ಲಿ ಸಮೃದ್ಧ ವಾದಂತಹ ನಾರಿನ ಅಂಶ ತಾಮ್ರ ಸತು ಮ್ಯಾಗ್ನಿಷಿಯಂ ಸೇರಿದಂತೆ ಇನ್ನಿತರ ಪೌಷ್ಟಿಕಾಂಶಗಳನ್ನು ಒಳಗೊಂಡಿರುತ್ತದೆ.

ಆದರೆ ಈ ಅಕ್ಕಿಯಲ್ಲಿ ಕೂಡ ಹಲವಾರು ರೀತಿಯ ವಿಧಗಳು ಇವೆ. ಯಾವ ಹಕ್ಕಿಯಲ್ಲಿ ಉತ್ತಮವಾದ ಪೌಷ್ಟಿಕಾಂಶಗಳು ಇವೆ ಮತ್ತು ಯಾವ ಹಕ್ಕಿಯನ್ನು ನಾವು ಸೇವನೆ ಮಾಡಬಾರದು ಅಂತ ನಾವು ಇವತ್ತಿನ ಮಾಹಿತಿಯಲ್ಲಿ ತಿಳಿಸಿ ಕೊಡುತ್ತೇವೆ. ಜತೆಗೆ ಈ ಅನ್ನವನ್ನು ಸೇವನೆ ಮಾಡುವುದರಿಂದ ನಮಗೆ ಶುಗರ್ ಕಾಯಿಲೆ ಬರುತ್ತದೆ ಅಂತ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಿಳಿ ಹಕ್ಕಿಯನ್ನು ಮಿಲ್ಗಳಲ್ಲಿ ಪಾಲಿಶ್ ಮಾಡಲಾಗುತ್ತದೆ. ಬಿಳಿ ಹಕ್ಕಿಯನ್ನು ನೈಸರ್ಗಿಕವಾಗಿ ಅದರ ಮೇಲಿರುವಂತಹ ಸವಳನ್ನು ತೆಗೆದು ಬಿಳಿಯಾಗಿದ್ದೆ ಅದನ್ನು ಬಳಸಲಾಗುತ್ತದೆ ಇದಕ್ಕೆ ಮುಖ್ಯ ಕಾರಣವೇನೆಂದರೆ ಅಕ್ಕಿ ಮೃದುವಾಗಲು ಮತ್ತು ಚೆನ್ನಾಗಿ ಕಾಣಲು ಈ ರೀತಿಯಾಗಿ ಮಾಡಲಾಗುತ್ತದೆ ಬಿಳಿ ಅಕ್ಕಿಯಲ್ಲಿ ಇರುವಂತಹ ತವಳನ್ನು ತೆಗೆದರೆ ಇದರಿಂದ ಸಿಗಬೇಕಾದಂತಹ ನಾರಿನಾಂಶ ಮತ್ತು ಪೌಷ್ಟಿಕಾಂಶಗಳು ಎಲ್ಲವೂ ಹೋಗುತ್ತದೆ.

ಕೇವಲ ಕಾರ್ಬೋಹೈಡ್ರೇಟ್ ಗುಣಗಳು ಮಾತ್ರ ಒಳಗೊಂಡಿರುತ್ತದೆ ಅಕ್ಕಿಯಲ್ಲಿ ಪೌಷ್ಟಿಕಾಂಶಗಳು ನಾರಿನ ಅಂಶ ಪ್ರೋಟಿನ್ ಕಬ್ಬಿಣ ಮತ್ತು ಜೀವ ಸತ್ವ ಅನೇಕ ಪ್ರಮಾಣದಲ್ಲಿ ಇರುತ್ತದೆ. ಆದರೆ ಯಾವಾಗ ಈ ರೀತಿ ಬಿಲ್ ನಲ್ಲಿ ಇವುಗಳನ್ನು ಶೈನಿಂಗ್ ಮಾಡುತ್ತಾರೆ ಅಥವಾ ಪಾಲಿಶ್ ಮಾಡುತ್ತಾರೆ ಆಗ ಇವೆಲ್ಲವೂ ಕೂಡ ನಾಶವಾಗುತ್ತದೆ. ಅಕ್ಕಿಯಲ್ಲಿ ಪೌಷ್ಟಿಕಾಂಶಗಳು ನಾರಿನಂಶ, ಪ್ರೋಟೀನ್, ಕಬ್ಬಿಣಾಂಶ ಮತ್ತು ಜೀವಸತ್ವಗಳು ಅಧಿಕ ಪ್ರಮಾಣದಲ್ಲಿ ಇರುತ್ತವೆ.

ಆದರೂ ಮಿಲ್ಲಿಂಗ್‍ಗೆ ಒಳಪಡಿಸಿದಾಗ ಇವೆಲ್ಲವೂ ನಾಶವಾಗುತ್ತವೆ. ಬಿಳಿ ಅಕ್ಕಿಯಲ್ಲಿ ಇರುವ ಗ್ಲುಕೋಸ್ ಅಂಶವು ದೇಹದಲ್ಲಿ ಮಧುಮೇಹವನ್ನು ಹೆಚ್ಚಿಸುವುದು.ಅಕ್ಕಿಯ ಸೇವನೆಯಿಂದ ಟೈಪ್ 2ರ ಮಧುಮೇಹ ಉಂಟಾಗುವ ಸಾಧ್ಯತೆಗಳು ಹೆಚ್ಚೆಂದು ಹೇಳಲಾಗಿದೆ. ಅದರಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗಿರುವುದರಿಂದ ಅದರ ಸೇವನೆಯು ನೈಸರ್ಗಿಕವಾಗಿಯೇ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುವುದು ಎಂದು ಹೇಳಲಾಗುವುದು. ಹಾಗಾಗಿ ಆದಷ್ಟು ಬಿಳಿ ಅಕ್ಕಿಯ ಸೇವನೆಯನ್ನುಮಿತವಾಗಿ ಬಳಸಿ ಹಾಗೆ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಿ

Leave a Reply

Your email address will not be published. Required fields are marked *