ಪಡವಲಕಾಯಿ ಆಹಾರ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ತಿನ್ನಿ. ನಾವು ದಿನನಿತ್ಯ ಬಳಸುವ ತರಕಾರಿಗಳು ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತವೆ. ಕೆಲವರು ಕೆಲವು ತರಕಾರಿಗಳನ್ನು ಸೇವಿಸುವುದಿಲ್ಲ. ಇದರಿಂದ ಸಾಕಷ್ಟು ಪ್ರಮಾಣದ ಪೋಷಕಾಂಶಗಳು ದೊರೆಯದೆ ಇರಬಹುದು. ಅದಕ್ಕೆ ಮನೆಯಲ್ಲಿ ಹೇಳುವುದು ಎಲ್ಲಾ ರೀತಿಯ ತರಕಾರಿಗಳನ್ನು ತಿನ್ನಬೇಕು ಎಂದು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುವ ತರಕಾರಿಗಳ ಪಟ್ಟಿಯಲ್ಲಿ ಬಡವಲ ಕಾಯಿ ಕೂಡ ಒಂದು.

ಇತ್ತೀಚಿನ ಸಾಕಷ್ಟು ಜನರಿಗೆ ಈ ಪಡವಲಕಾಯಿ ಎಂದರೆ ಏನು ಅಂತ ಗೊತ್ತಿರುವುದಿಲ್ಲ. ಹಾವಿನಂತೆ ಕಾಡುವ ಈ ತರಕಾರಿಯನ್ನು ನೋಡಿ ಮೂಗು ಮುರಿಯವರು ಹೆಚ್ಚು. ಆದರೆ ನಿಮಗೆ ಗೊತ್ತ ಈ ತರಕಾರಿಯಲ್ಲಿ ನಿಮಗೆ ಊಹೆಗೂ ಬಿಡಲು ಕಷ್ಟವಾಗುವ ಆರೋಗ್ಯ ಪ್ರಯೋಜನಗಳು ಇವೆ. ಹಾಗಾದರೆ ಬಡವಲಕಾಯಿ ದೇಹಕ್ಕೆ ಯಾವೆಲ್ಲ ಪ್ರತಿಯೋಜನಗಳನ್ನು ನೀಡುತ್ತವೆ ಎಂಬುದನ್ನು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.

ಪಡವಲ ಕಾಯಿಗಳ ಸಾರುಗಳು ಹೃದಯ ಸಂಬಂಧಿತ ಸಮಸ್ಯೆಗಳನ್ನು ನಿಗ್ರಹಿಸಲು ಸಹಾಯ ಮಾಡುತ್ತವೆ. ರಕ್ತದೊತ್ತಡವನ್ನು ಸಮತೋಲನದಲ್ಲಿಟ್ಟು ಹೃದಯಕ್ಕೆ ಸಂಬಂಧಿಸಿದ ಒತ್ತಡ ಮತ್ತು ನೋವನ್ನು ಕಡಿಮೆ ಮಾಡಲು ಇದು ಅತ್ಯುತ್ತಮ ಆಹಾರವಾಗಿದೆ. ನೀವು ಪ್ರತಿನಿತ್ಯ ಈ ಬಡವರ ಕಾಯಿ ಜ್ಯೂಸ್ ಮಾಡಿ. ಅಥವಾ ಸಲಾಡ್ ಸಾಂಬಾರ್ ಮೂಲಕ ಕೂಡ ಸೇವನೆ ಮಾಡಬಹುದು.

ಇನ್ನು ಪಡವಲ ಕಾಯಿ ಮಲಬದ್ಧತೆಗೆ ಉತ್ತಮ ಚಿಕಿತ್ಸೆಯನ್ನು ನೀಡುತ್ತದೆ. ಗ್ಯಾಸ್ಟಿಕ್ ಅಥವಾ ಅಸಿಡಿಟಿಯಿಂದ ಹೊಟ್ಟೆ ಭಾಗವನ್ನು ಅದನ್ನು ನಿವಾರಿಸಿ ಹೊಟ್ಟೆ ಉಬ್ಬರ ನೋವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಆಹಾರ ಜೀರ್ಣವಾಗದೆ ಮಲಬದ್ಧತೆ ಸಮಸ್ಯೆ ಆಗಿದ್ದರೆ ನಿಮ್ಮ ಕರುಳಿನ ಚಲನೆಯ ಸುಧಾರಿಸಿ ಮಲವಿಸರ್ಜನೆಯನ್ನು ಸುಲಭಗೊಳಿಸುತ್ತದೆ.

ಪಡವಲ ಕಾಯಿಯಲ್ಲಿನ ಸಾರಗಳು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿಗ್ರಹಿಸಲು ಸಹಾಯ ಮಾಡುತ್ತವೆ. ರಕ್ತದೊತ್ತಡವನ್ನು ಸಮತೋಲನದಲ್ಲಿಟ್ಟು ಹೃದಯಕ್ಕೆ ಸಂಬಂಧಿಸಿದ ಒತ್ತಡ ಮತ್ತು ನೋವನ್ನು ಕಡಿಮೆ ಮಾಡಲು ಇದು ಅತ್ಯುತ್ತಮ ಆಹಾರವಾಗಿದೆ.ಪಡವಲಕಾಯಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು ಕೊಬ್ಬಿನ ಅಂಶವನ್ನು ಹೊಂದಿರುವುದಿಲ್ಲ. ಹೀಗಾಗಿ ಇದು ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.

ಕಾಮಾಲೆ ರೋಗಿಗಳು ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನೇ ಸೇವಿಸಬೇಕು. ಪಡವಲದ ಎಲೆಗಳನ್ನು ಕೊಬ್ಬಂಬರಿ ಬೀಜಗಳೊಂದಿಗೆ ಬೇಯಿಸಿ ಸೇವಿಸುವ ಮೂಲಕ ಕಾಮಾಲೆ ರೋಗ ಕ್ಷಿಪ್ರವಾಗಿ ಗುಣವಾಗುತ್ತದೆ. ಈ ವಿಧಾನವನ್ನು ದಿನಕ್ಕೆ ಮೂರು ಬಾರಿ ಅನುಸರಿಸಬೇಕು. ತನ್ಮೂಲಕ ದೇಹದಲ್ಲಿ ಉತ್ತಮ ಪ್ರಮಾಣದ ಪಿತ್ತರಸಗಳು ಸ್ರವಿಸಿ ಕಾಮಾಲೆಯನ್ನು ಶೀಘ್ರವಾಗಿ ಗುಣಪಡಿಸಲು ನೆರವಾಗುತ್ತದೆ.

Leave a Reply

Your email address will not be published. Required fields are marked *