ಸ್ನೇಹಿತರೇ ಮತ್ತೊಂದು ವಿಡಿಯೋಗೆ ಸ್ವಾಗತ. ಕೇಂದ್ರ ಸರ್ಕಾರದ ಕಡೆಯಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ಸಿಗುವ ನಿರೀಕ್ಷೆ ಇದೆ ಹೌದು, ಈಗಾಗಲೇ ನಮಗೆ ಗೊತ್ತಿರುವ ಹಾಗೆ ಕೇಂದ್ರ ಸರ್ಕಾರದಿಂದ 200 ರೂಪಾಯಿಗಳು ಬಿಡಲಾಯಿತು ಅಂದರೆ ಕಡಿಮೆ ಮಾಡಲಾಯಿತು. ಹಾಗಾಗಿ ಈ ಕೆಲವೊಂದು ಜನಗಳು ಹೇಳುವ ಪ್ರಕಾರ ಇನ್ನೇನು ಚುನಾವಣೆ ಹತ್ತಿರ ಬರುತ್ತಿದೆ ಹಾಗಾಗಿ ಎಲ್ಲವೂ ಕೂಡ ಬದಲಾಗಬೇಕು ಏಕೆಂದರೆ ಇವರು ಮತ್ತೆ ಹಣವನ್ನು ಜಾಸ್ತಿ ಮಾಡಿದರೆ ಅಥವಾ ಮತ್ತೆ ಕಡಿಮೆ ಮಾಡದೆ ಇದ್ದರೆ ಈಗ ನಡೆಯುತ್ತಿರುವ ಕೇಂದ್ರ ಸರ್ಕಾರದ ಅಂದರೆ ಬಿಜೆಪಿ ಅವರಿಗೆ ಬಹಳಷ್ಟು ತೊಂದರೆಗಳು ಎದುರಿಸಬೇಕಾಗುತ್ತದೆ ಹಾಗಾಗಿ ಅವರು ಆದಷ್ಟು ಸಿಲಿಂಡರ್ ದುಡ್ಡನ್ನು ಕಡಿಮೆ ಮಾಡಿದ್ದಾರೆ ಈಗ ಜನರಲ್ಲಿ ಮೂಡುವ ಇನ್ನೊಂದು ಪ್ರಶ್ನೆ ಯಾವುದು ಎಂದರೆ ಅದು ವಿವಾಹನದ ಪಟ್ಟರು ಕೂಡ ಕಡಿಮೆ ಮಾಡುತ್ತಾರೆ ಎಂಬುದನ್ನು ಅದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ ನೋಡಿ.

ಸ್ನೇಹಿತರೆ ಕೇಂದ್ರ ಸರ್ಕಾರ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲು ಯೋಚನೆ ಮಾಡುತ್ತಿದೆ ಸ್ನೇಹಿತರೇ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಇಳಿಕೆ ಭರ್ಜರಿ ಗುಡ್ ನ್ಯೂಸ್ ನ ಕೇಂದ್ರ ಸರ್ಕಾರ ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಡುವುದಿದೆ ಅಂದ್ರೆ ನಿಮ್ಮ ಮನೆಯಲ್ಲಿ ಬೈಕ್ ಅಥವಾ ಕಾರು ಅಥವಾ ಇತರೆ ವಾಹನಗಳು ಏನಾದರೂ ಇದ್ದಪ್ಪಾ ಅಂದ್ರೆ ಸಾಮಾನ್ಯವಾಗಿ ನಿಮಗೂ ಕೂಡ ಪೆಟ್ರೋಲ್ ಕಡಿಮೆಯಾಗಲಿ ಎಂದು ಬಯಸುತಿದ್ದೀರಾ ಹಾಗಾಗಿ ಆದಷ್ಟು ಚುನಾವಣಾ ಹತ್ತಿರ ಬಂದಂತೆ ಪೆಟ್ರೋಲ್ ದುಡ್ಡಿನಲ್ಲಿ ಕಡಿಮೆ ಆಗುತ್ತಿದೆ ಎಂಬುದನ್ನು ಕಾದು ನೋಡಬೇಕಿದೆ ಯಾಕಂದ್ರೆ ವಾಹನ ಸವಾರರಿಗೆ ಕೇಂದ್ರ ಸರ್ಕಾರದ ಕಡೆಯಿಂದ ಬಂಪರ್ ಕೊಡುಗೆಯನ್ನ ಚುನಾವಣೆ ಸಮೀಪ ಖಂಡಿತವಾಗಿಯೂ ನೀಡಬಹುದು. ಡಿಸೇಲ್ ಹಾಗೂ ಪೆಟ್ರೋಲ್ ಬೆಲೆ ಇಳಿಕೆ ಮಾಡಲು ದೊಡ್ಡ ನಿರ್ಧಾರವನ್ನು ಮುಂದೆ ತಗೊಳ್ಳಬಹುದು.

ಸ್ನೇಹಿತರೆ ಇದೀಗ ಬಂದಿರುವಂತ ಲೆಟ್ಯೂಸ್ ಇದು ಕೇಂದ್ರ ಸರ್ಕಾರದ ಕಡೆಯಿಂದ ದೇಶದ ಜನರಿಗೆ ಮತ್ತೊಂದು ಗುಡ್‌ನ್ಯೂಸ್ ಅನ್ನು ಮುಂದಿನ ಚುನಾವಣೆ ಒಳಗಡೆ ಈ ಒಂದು ಖುಷಿ ಸುದ್ದಿಯನ್ನು ಕೊಡುತ್ತಾರೆ. ಸದ್ಯ ಗೊತ್ತಿರುವುದು ಕೆಲವು ದಿನಗಳ ಹಿಂದೆ ದಿನಗಳ ಹಿಂದೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ಅದೇ ರೀತಿಯಾಗಿ ಈಗ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡುತ್ತಿದೆ ಎಂದು ಜನರ ನಂಬಿಕೆ ಇದೆ. ಆದರೆ ತಾವು ಏನು ಒಂದು ಕ್ಯಾಬಿನೆಟ್ ಸಭೆಯಲ್ಲಿ ನಡೆಸಿದಂತಹ ಒಂದು ತೀರ್ಮಾನವನ್ನ ತೆಗೆದುಕೊಂಡಂತಹ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಇಳಿಕೆ ಮಾಡಕ್ಕೆ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಈಗ ಅಂತ ರಾಷ್ಟ್ರೀಯ ಮಟ್ಟದಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಕಚ್ಚಾ ತೈಲದ ಬೆಲೆ ಭಾರಿ ಪ್ರಮಾಣದಲ್ಲಿ ಬೇಲೆ ಮೇಲೆ ಹಣ ಕಡಿಮೆಯಾದರೆ ಖಂಡಿತವಾಗಿಯೂ ಕೂಡ ನಮಗೂ ಭಾರತ ದೇಶದಲ್ಲಿ ಪೆಟ್ರೋಲ್ ಬೆಲೆ ಬಹಳಷ್ಟು ಕಡಿಮೆಯಾಗುತ್ತದೆ ಹಾಗಾಗಿ ಮುಂದಿನ ಚುನಾವಣೆ ಬರೆಯುವವರೆಗೂ ನಾವು ಕಾದು ನೋಡಬೇಕಿದೆ

Leave a Reply

Your email address will not be published. Required fields are marked *