ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ (ಹೆಚ್‌ಜಿಎಂಎಲ್) ಗುತ್ತಿಗೆ ಆಧಾರದ ಮೇಲೆ ಸಮಾಲೋಚಕರು (ಪರಿಸರ) ಹುದ್ದೆಯ ಭರ್ತಿಗೆ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಆಗೆ ಮಾಸಿಕ 1 ಲಕ್ಷ ರೂ. ವೇತನ ನೀಡಲಾಗುತ್ತದೆ.ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ ರೂ. 650 ಕೋಟಿಗಳಷ್ಟು ವಹಿವಾಟು ಹೊಂದಿರುವ ಭಾರತದ ಪ್ರಮುಖ ಚಿನ್ನದ ಗಣಿಗಾರಿಕೆ ಸಂಸ್ಥೆಯಾಗಿದೆ. ಇಲ್ಲಿ ಸಮಾಲೋಚಕರು (ಪರಿಸರ) ಹುದ್ದೆಗೆ ಅರ್ಜಿ ಕರೆಯಲಾಗಿದೆ. ಆಸಕ್ತ ಅಭ್ಯರ್ಥಿಗಳು 15 ದಿನಗಳ ಒಳಗಾಗಿ ಇತ್ತೀಚಿನ ಭಾವಚಿತ್ರ ಹಾಗೂ ಎಲ್ಲಾ ಪ್ರಮಾಣ ಪತ್ರಗಳ ಪ್ರತಿಗಳೊಂದಿಗೆ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ ಮಾಡುವವರು ಪರಿಸರ ಇಂಜಿನಿಯರಿಂಗ್‌ನಲ್ಲಿ ಎಂಟೆಕ್ ಅಥವಾ ಪರಿಸರ ವಿಜ್ಞಾನದಲ್ಲಿ ಎಂಎಸ್ ಆಗಿದ್ದು, ರಾಜ್ಯ ಮಾಅನ್ಯ ನಿಯಂತ್ರಣ ಮಂಡಆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕನಿಷ್ಟ 25 ವರ್ಷಗಳ ಅನುಭವ ಹೊಂದಿರತಕ್ಕದ್ದು, ಉದ್ಯೋಗಕ್ಕೆ ಗರಿಷ್ಠ ವಯೋಮಿತಿ 65 ವರ್ಷ ಮೀರರಬಾರದು. ಅಭ್ಯರ್ಥಿಯು ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಹಟ್ಟಿಯಲ್ಲಿರುವ ಗಣಿ ಪ್ರದೇಶದಲ್ಲಿ ಅಥವಾ ಬೆಂಗಳೂರಿನ ನೊಂದಾಯಿತ ಕಛೇರಿಯಲ್ಲಿ ಅಡಆತ ಮಂಡಆಯು ಸೂಕ್ತವೆಂದು ಪರಿಗಣಿಸಿದ ಕೆಲಸದ ಅಗತ್ಯತೆಯನ್ನು ಆಧರಿಸಿ ಪೂರ್ಣಾವಧಿಯ ಆಧಾರದಲ್ಲಿ ಕೆಲಸ ಮಾಡಲು ಸಿದ್ಧರಾಗಿರಬೇಕು. ಅಭ್ಯರ್ಥಿಯ ಕಾರ್ಯಕ್ಷಮತೆ ಮತ್ತು ಒದಗಿಸಿದ ಸೇವೆಯ ಆಧಾರದ ಮೇಲೆ ಒಪ್ಪಂದದ ಅವಧಿಯು ಆರಂಭದಲ್ಲಿ ಒಂದು ವರ್ಷ.ಯಶಸ್ವಿ ಅಭ್ಯರ್ಥಿಯೊಂದಿಗೆ ಮಾಡಿಕೊಂಡ ಒಪ್ಪಪದ ಪ್ರಕಾರ ಅದೇ ನಿಯಮಗಳು ಮತ್ತು ನಿಬಂಧನೆಗಳೊಂದಿಗೆ ಸೇವೆಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸುವ ಹಕ್ಕನ್ನು ಹೆಚ್‌ಜಿಎಂಎಲ್‌ ಸಂಸ್ಥೆ ಕಾಯ್ದಿರಿಸಿವೆ.

ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ನಿರ್ದೇಶಕರು, ಹಟ್ಟಿ 584115, ಅಂಗಸಗೂರು-ತಾ, ರಾಯಚೂರು ಜಿಲ್ಲೆ ಈ ವಿಳಾಸಕ್ಕೆ ತಲುಪುವಂತೆ ಕಆಸಬೇಕು. ಕರೆ ಮಾಡಲು ದೂರವಾಣಿ ಸಂಖ್ಯೆ 08537-275022.ಹಟ್ಟಿ 584115, ಅಂಗಸಗೂರು-ತಾ, ರಾಯಚೂರು ಜಿಲ್ಲೆ ಈ ವಿಳಾಸಕ್ಕೆ ತಲುಪುವಂತೆ ಕಆಸಬೇಕು. ಕರೆ ಮಾಡಲು ದೂರವಾಣಿ ಸಂಖ್ಯೆ 08537-275022. ವೀಕ್ಷಕರೆ ನಾವು ಒಂದು ಒಳ್ಳೆ ಕೆಲಸ ಮಾಡಬೇಕು ಎಂದರೆ ಸುಲಭವಾಗಿ ಅನೇಕ ಒಳ್ಳೆಯ ದಾರಿಗಳು ಸಿಗುತ್ತವೆ ಹಾಗಾಗಿ ಆದಷ್ಟು ನಿಮಗೆ ಯಾವ ರೀತಿಯಿಂದಾಗಿ ಸಮಸ್ಯೆ ಎದುರಾಗುತ್ತಿದೆಯೋ ಅದು ಕೆಲಸದ ವಿಷಯದಲ್ಲಿ ಆ ಒಂದೆರಡು ಸಮಸ್ಯೆಗಳನ್ನು ಬೇಗನೆ ಬಗೆಹರಿಸಿಕೊಂಡು ಆದಷ್ಟು ನೀವು ಕೆಲಸದಲ್ಲಿ ನಿರತರಾಗಬೇಕು ಏಕೆಂದರೆ ಈ ಒಂದು ಕೆಲಸ ನಿಮ್ಮ ಮುಂದಿನ ಜಗತ್ತನ್ನು ಬದಲಾಯಿಸಿ ಬಿಡುತ್ತದೆ. ಆದರೂ ಈ ಹಿಂದೆ ಆ ಕೆಲಸದಲ್ಲಿ ಹೋಗುವಾಗ ಆದಷ್ಟು ಜಾಗ್ರತೆಯಿಂದ ಇರಬೇಕು ಏಕೆಂದರೆ ಈ ಒಂದು ಕೆಲಸದಲ್ಲಿ ಯಾರದು ಕೆಲಸವನ್ನು ಮಾಡುತ್ತಾರೆ ಅವರಿಗೆ ಗುಂಡಿಗೆ ಬಹಳ ಬೇಕು ಎಂದುಕೊಳ್ಳುತ್ತಾರೆ  ಏಕೆಂದರೆ ಇವರು ಗಣಿ ವಿವಾದದಲ್ಲಿ ಕೆಲಸ ಮಾಡುತ್ತಾರೆ.

Leave a Reply

Your email address will not be published. Required fields are marked *