ನಮಸ್ಕಾರ ಸ್ನೇಹಿತರೆ ವೃಶ್ಚಿಕ ರಾಶಿ ಆಗಸ್ಟ್ ಹಾಗೂ ಸಪ್ಟಂಬರ್ ವಿಷಯಗಳು ನೋಡೋಣ ಬನ್ನಿ ನೋಡಿ ಒಂದಷ್ಟು ನೆಗೆಟಿವ್ ಹೇಳುವಂತ ಟೈಮ್ ಇದು ಬಹಳಷ್ಟು ಗ್ರಹಗಳು ನಿಮಗೆ ಪ್ರತಿಕುಲವಾಗಿದ್ದಾರೆ ಈ ಗ್ರಹಗಳು ಎಲ್ಲಿರಬೇಕು ಅಂತ ನಿರೀಕ್ಷೆ ಮಾಡುತ್ತೇವೆ ಅಲ್ಲಿ ಇಲ್ಲ. ಎಲ್ಲಿ ಇರಬಾರದು ಅಂತ ನಾವು ಅಂದುಕೊಳ್ಳುತ್ತೀವೋ ಆ ಜಾಗದಲ್ಲಿ ಹೋಗಿ ಕುಳಿತುಕೊಂಡಿವೆ. ಇದರಿಂದ ಏನಾಗುತ್ತದೆ ಎಂದರೆ ನಿಮಗೆ ತೊಂದರೆಗಳು ಎದರಾಗುವಂತಹ ಪರಿಸ್ಥಿತಿ ಬರುತ್ತದೆ ಅದು ಚೆನ್ನಾಗಿಲ್ಲ ಇದು ಚೆನ್ನಾಗಿಲ್ಲ ಆ ವಿಷಯದಲ್ಲಿ ನೆಗೆಟಿವ್ ಆಗಿಬಿಡುತ್ತದೆ ಇನ್ನೇನು ಆಗಿಬಿಡುತ್ತದೆ ಇತರ ನಿಮಗೆ ನೆರವೇರಿಸುವಂತ ಪರಿಸ್ಥಿತಿ ದೊರಗಿದೆ.

ವಾಸ್ತವದಲ್ಲಿ ಜಲ ನಡೆಯುತ್ತದೆ ನಿಮ್ಮ ಮಟ್ಟಿಗೆ ಇಷ್ಟೆಲ್ಲಾ ನೆಗೆಟಿವ್ ವಿಚಾರಗಳು ಅದೇ ರೀತಿಯಲ್ಲಿ ಕಾರ್ಯರೂಪಕ್ಕೆ ಬಂದುಬಿಡುತ್ತಾವ ಅಂದರೆ ಹಾಗೆ ಆಗುವುದಿಲ್ಲ ಯಾಕೆಂದರೆ ಎಲ್ಲ ವಿಚಾರಗಳು ಗೋಚರಗಳ ಮೇಲೆ ತೀರ್ಮಾನವಾಗುತ್ತವೆ ಒಂದಷ್ಟು ವಿಚಾರಗಳ ನಿಮ್ಮ ಜಾತಕದ ಮೇಲೆ ಗೋಚರವಾಗುತ್ತದೆ ಹೇಗಿದೆ ನಿಮ್ಮ ಲೈಫ್ ಅನ್ನುವ ಮೇಲೆ ಮುಂದುವರೆಯುತ್ತದೆ ಇನ್ನಷ್ಟು ವಿಚಾರಗಳು ನಿಮ್ಮ ಸ್ವ ಪ್ರಯತ್ನ ಯಾವ ರೀತಿ ಇರುತ್ತದೆ ಅದು ಕೂಡ ಇಂಪಾರ್ಟೆಂಟ್ ಈಗ ನೀವು ಒಂದು ಅನಾರೋಗ್ಯವನ್ನು ನೆಗ್ಲೆಟ್ ಮಾಡುತ್ತಾ ಬಂದರೆ ಅದರ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳದೆ ಟ್ರೀಟ್ಮೆಂಟ್ ತೆಗೆದುಕೊಳ್ಳದೆ ಆ ಒಂದು ಒಳ್ಳೆಯ ಲೈಫ್ ಸ್ಟೈಲ್ ಕೂಡ ಫಾಲೋ ಮಾಡಿದರೆ ಅದನ್ನು ಹಾಗೆ ಬಿಟ್ಟುಕೊಂಡು ಬಹಳ ಕಾಲದವರೆಗೆ ಬಿಟ್ಟರೆ ಒಂದಲ್ಲ ಒಂದು ದಿನ ನಿಮ್ಮ ಗ್ರಹಚಾರ ಯಾವಾಗ ಕೆಟ್ಟಿರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ.

ಸರಿಯಾಗಿ ಅಟ್ಟಾಡಿಸಿಕೊಂಡು ಹೊಡೆಯುತ್ತದೆ ನಿಮಗೆ. ಅಂದರೆ ನಿಮ್ಮ ನಿರ್ಲಕ್ಷ ಕೂಡ ಕಾರಣವಾಗುತ್ತದೆ ಹಂಡ್ರೆಡ್ ಪರ್ಸೆಂಟ್ ಅಲ್ಲಿ ನಾವು ಹೇಳಿರುವುದು ನಿಜ ಆಯ್ತು ಅಂತ ಅಲ್ಲ ನೀವು ನೆಗ್ಲೆಟ್ ಮಾಡಿಕೊಂಡು ಬರುತ್ತಿದ್ದಾರೆ ನಿಮಗೆ ತೊಂದರೆ ಆಗೆ ಆಗುತ್ತದೆ ಬಹಳಷ್ಟು ವಿಚಾರಗಳು ನಾವು ಎಲ್ಲೋ ಒಂದು ಕಡೆ ಇಟ್ಟುಬಿಡುತ್ತೇವೆ ಅದು ಯಾವ ಟೈಮ್ ನಮ್ಮ ಮೇಲೆ ಬೀಳುತ್ತದೆ ಎಂಬುದನ್ನು ನಾವು ಲೆಕ್ಕ ಹಾಕುವುದಕ್ಕೆ ಆಗುವುದಿಲ್ಲ ಅಂತ ಈ ಗೋಚರದ ಫಲಗಳ ಮೇಲೆ ನಿರ್ಧಾರವಾಗುತ್ತದೆ. ಅಥವಾ ಇನ್ನೇನು ಒಂದು ಆರೋಗ್ಯ ತೊಂದರೆ ಬರಬಹುದು ನಿಮಗೆ ನೆಗ್ಲೆಟ್ ಮಾಡಿಕೊಂಡು ಬಂದಿರುವವರು ನೀವು ಎಲ್ಲೋ ಒಂದು ಕಡೆ ಸರಿಯಾಗಿ ಬಂದುಬಿಡುತ್ತದೆ.

ನೆಗ್ಲೆಟ್ ಮಾಡಿದರೆ. ಮೊದಲೇ ಅಂದರೆ ತುಂಬಾ ರೀತಿಯಲ್ಲಿ ಈ ನೆಗೆಟಿವ್ ತೊಂದರೆಗಳು ಇದ್ದಾವೆ ಅಂದರೆ ಆಲ್ಮೋಸ್ಟ್ ಎಲ್ಲಾ ಕಡೆ ನಿಮಗೆ ಹೇಳಕ್ಕೂ ಹೋದರೆ ಒಂದೊಂದಾಗಿ ಹೇಳುತ್ತಾ ಹೋಗಬೇಕು ಈ ಗ್ರಹಗಳಿಂದ ಇಷ್ಟೊಂದು ನೆಗೆಟಿವ್ ಇಷ್ಟೊಂದು ನೆಗೆಟಿವ್ ಅಂತ ಬಟ್ ಎಲ್ಲಾ ಗ್ರಹಗಳಿಗಿಂತಲೂ ಒಂದು ಗ್ರಹದ ಬಹಳ ಇಂಪಾರ್ಟೆಂಟ್ ಅದು ಏಕೆಂದರೆ ಸ್ವಲ್ಪ ಕತ್ತಲೆ ಇರಲಿ ಬೇಕೆಂದರೆ ಅಮಾವಾಸ್ಯೆ ಕತ್ತಲು ಬಟ್ ಒಂದು ಪ್ರಕಾಶ ಒಂದು ಜ್ಯೋತಿ ಒಂದು ಪಾಸಿಟಿವ್ ಸಾಕಾಗುತ್ತದೆ ಆ ಬೆಳಕು ಅದು ನಿಮ್ಮನ್ನು ಯಾವ ರೀತಿ ಕಾಪಾಡುತ್ತದೆ ಆ ಶಕ್ತಿ ನಿಮಗೆ ಯಾವ ರೀತಿ ಸಪೋರ್ಟ್ ಸಿಗುತ್ತದೆ ನೋಡೋಣ.

Leave a Reply

Your email address will not be published. Required fields are marked *