ಎಲ್ಲರಿಗೂ ನಮಸ್ಕಾರ ಕೂದಲು ಉದುರುತ್ತಿದೆ ಬೊಕ್ಕತಲೆ ಆಗುತ್ತಿದೆ ಕೂದಲು ಬೆಳವಣಿಗೆ ತಡೆಯಾಗುತ್ತಿದೆ ಎಷ್ಟು ಇದೆ ಬೆಳವಣಿಗೆ ನಿಂತು ಹೋಗಿದೆ ಎನ್ನುವ ಅಂದುಕೊಂಡು ಹೋದರೆ ನಿಮಗೆ ಸಿಂಪಲ್ ಆಗಿರುವ ಮನೆಮದ್ದುನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ ಕಡ್ಡಾಯವಾಗಿ ನಿಮಗೆ ಕೂದಲು ಸಿಗುತ್ತದೆ ಸದೃಢವಾಗಿ ಬರುತ್ತದೆ..ಒತ್ತತಾಗಿ ಕೂದಲು ಬೆಳೆಯುತ್ತಾ ಹೋಗುತ್ತದೆ ಒಂದು ವಾರದವರೆಗೆ ರೆಗುಲರ್ ಆಗಿ ಬಳಸಿಕೊಳ್ಳಿ ಆ ಒಂದು ವ್ಯತ್ಯಾಸ ಇರುತ್ತದೆ ತುಂಬಾ ಬಿಳಿ ಕೂದಲು ಆಗುವುದು ಶುರುವಾಗಿದೆ ಅದನ್ನು ಕಡಿಮೆ ಮಾಡುವ ಅದ್ಭುತವಾದ ತುಂಬಾ ಸರಳವಾಗಿ ಮಾಡಿಕೊಳ್ಳುವುದು ಎಫೆಕ್ಟಿವ್ ಆಗಿ ಕೆಲಸವಾಗುತ್ತದೆ ಯಾವ ರೀತಿ ನೋಡೋಣ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ.

ಮೆಂತೆ ಹುರಿದುಕೊಳ್ಳಬೇಕು ಅದಕ್ಕೆ ಬಿಸಿಗೆ ಒಂದು ಬಾಣಲೆಯನ್ನು ಬಿಸಿ ಮಾಡಿಟ್ಟುಕೊಳ್ಳಬೇಕು ಮೆಂತೆಯಲ್ಲಿ ಆಂಟಿ ಫಂಗಲ್ ಗುಣಗಳು ಹೊಂದಿರುವುದಿಲ್ಲ ಇನ್ಫೆಕ್ಷನ್ ಆಗುತ್ತಾ ಇರುತ್ತದೆ ಅಥವಾ ಡ್ಯಾಂಡ್ರಫ್ ಹೆಚ್ಚಾಗುತ್ತಿರುತ್ತದೆ ಇದನ್ನೆಲ್ಲ ನಿವಾರಣೆ ಮಾಡಿಕೊಳ್ಳುವುದಕ್ಕೆ ಮೆಂತೆ ಹೆಲ್ಪ್ ಆಗುತ್ತದೆ ಈ ಮೆಂತಿಯಲ್ಲಿ ಪ್ರೋಟೀನ್ ಹೇರಳವಾಗಿದೆ ಫೈಬರ್ ವಿಟಮಿನ್ ಇರುತ್ತದೆ b1b2 ವಿಟಮಿನ್ ಸಿ ಇರುತ್ತದೆ ಮೊದಲು ಉದುರುವ ಸಮಸ್ಯೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಹಾಯವಾಗುತ್ತದೆ ನಂತರ ಒಂದು ಟೀ ಸ್ಪೂನ್ ಆಗುವಷ್ಟು ಕಾಳುಮೆಣಸು ತೆಗೆದುಕೊಂಡು ಈ ಕಾಳುಮೆಣಸಿನಲ್ಲಿ ತುಂಬಾ ಅಧಿಕವಾಗಿ ಔಷಧೀಯ ಗುಣಗಳು ಇದು ಒಳಗೊಂಡಿರುತ್ತದೆ ಇದರಲ್ಲಿ ವಿಟಮಿನ್ ಎ ಬಿ ಸಿ ಇರುತ್ತದೆ ಇದು ಎಲ್ಲ ನಮ್ಮ ಕೂದಲಿನ ಬೆಳವಣಿಗೆ ಅಥವಾ ಹೆಚ್ಚು ಮಾಡುತ್ತಾ ಹೋಗುತ್ತದೆ.

ಅದನ್ನು ತಕ್ಷಣ ಕಡಿಮೆ ಮಾಡುತ್ತಾ ಹೋಗುತ್ತದೆ ಡ್ರಾನ್ಡ್ರಫ್ ಆಗಿದ್ದರೆ ಅದನ್ನು ತಡೆಗಟ್ಟುವಲ್ಲಿ ಹೆಲ್ಪ್ ಆಗುತ್ತದೆ, ಇದರಲ್ಲಿರುವ ವಿಟಮಿನ್ ಸಿ ಇದು ನಮ್ಮ ಕೂದಲಿನ ಬುಡವನ್ನು ತುಂಬಾ ಕ್ಲೀನಾಗಿ ಇಡುವುದಕ್ಕೆ ಆರೋಗ್ಯವಾಗಿ ಇಡುವಲ್ಲಿ ಹೆಲ್ಪ್ ಆಗುತ್ತದೆ ಜೊತೆಗೆ ಕೂದಲಿನ ಬೇರುಗಳಿಗೆ ಶಕ್ತಿ ಸಿಗುವ ಕೆಲಸ ಮಾಡುತ್ತಾ ಹೋಗುತ್ತದೆ ಇನ್ನು ಆಂಟಿ ಆಕ್ಸಿಡೆಂಟ್ ವಿಟಮಿನ್ಸ್ ಇದು ಹೇರ್ ಫಾಲ್ ಆಗುತ್ತಿದ್ದರೆ ತಕ್ಷಣ ಕಡಿಮೆ ಮಾಡುವ ಕೆಲಸ ಮಾಡುತ್ತಾ ಹೋಗುತ್ತದೆ. ಜೊತೆಗೆ ಡ್ಯಾಂಡ್ರಫ್ ಆಗುತ್ತಿದ್ದರೆ ಅದನ್ನು ಕೂಡ ತಡೆಯುವಲ್ಲಿ ಸಹಾಯಕವಾಗುತ್ತವೆ ನಂತರ ಇದರ ಜೊತೆಯಲ್ಲಿ ಕರಿಬೇವಿನ ಎಲೆಗಳನ್ನು ಬಳಸಿಕೊಳ್ಳುತ್ತಿದ್ದೇನೆ ಒಂದು ಹಿಡಿಯಷ್ಟು ಕರಿ ಬೇವಿನ ಎಲೆಯಲ್ಲಿ ಇದರೊಟ್ಟಿಗೆ ಹಾಕಿಕೊಂಡು ನೋಡಿ ಚೆನ್ನಾಗಿ ಇದನ್ನು ಬಿಸಿ ಮಾಡಿಕೊಳ್ಳಬೇಕು.

ಗರಿಗರಿ ಯಾಗಬೇಕು ಏನಿದೆ ಇದು ತುಂಬಾನೇ ಔಷಧೀಯ ಗುಣಗಳನ್ನು ಒಳಗೊಂಡಿದೆ ಇದು ನಮ್ಮ ಆರೋಗ್ಯದ ದೃಷ್ಟಿಯಿಂದ ಕೂಡ ತುಂಬಾ ಒಳ್ಳೆಯದು ನಮ್ಮ ಕೂದಲಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇನ್ನು ಕರಿಬೇವಿನ ನಲ್ಲಿ ವಿಟಮಿನ್ ಎ ಬಿ ಸಿ ಇರುತ್ತದೆ ಕ್ಯಾಲ್ಸಿಯಂ ಇರುತ್ತದೆ ಆಂಟಿ ಆಕ್ಸಿಡೆಂಟ್ ಇರುತ್ತದೆ ಇವೆಲ್ಲವೂ ಕೂದಲು ಉದುರುವುದನ್ನು ತಡೆಗಟ್ಟಿ ಕೂದಲಿನ ಬೆಳವಣಿಗೆಯನ್ನು ಹೆಚ್ಚು ಮಾಡುತ್ತಾ ಹೋಗುತ್ತದೆ ಹೊಸ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯಕವಾಗುತ್ತದೆ ಅಂತ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೆ ವಿಕ್ಷಣೆ ಮಾಡಿ

Leave a Reply

Your email address will not be published. Required fields are marked *