ಮನೆಯಿಂದಲೇ ನೀವು ಹಣವನ್ನು ಸಂಪಾದನೆ ಮಾಡುವಂತಹ ಮೂರು ಬಿಸಿನೆಸ್ ಟ್ರಿಕ್ ಗಳನ್ನು ನಿಮಗೆ ಇವತ್ತಿನ ಮಾಹಿತಿಯಲ್ಲಿ ತಿಳಿಸಿ ಕೊಡುತ್ತಿದ್ದೇವೆ ಹೌದು ಸ್ನೇಹಿತರೆ ಬಹಳಷ್ಟು ಮಂದಿಯನ್ನು ನಾವು ನೋಡುತ್ತೇವೆ ಯಾವುದಾದರೂ ಸಣ್ಣ ದಾರಿಯಿಂದ ದೊಡ್ಡ ಮನುಷ್ಯರಾಗಿ ಬೆಳೆದಿರುತ್ತಾರೆ ಯಾವುದಾದರೂ ಒಂದು ಸಣ್ಣಪುಟ್ಟ ಬಿಸಿನೆಸ್ ಅನ್ನು ಮಾಡಿ ವ್ಯವಹಾರ ಹಣ ಸಂಪಾದನೆ ಮಾಡಬೇಕು ಅಂತ ಇರುತ್ತಾರೆ.

ಅಂತ ಅವರಿಗೆ ನಾವು ಹೊಸ ಮೂರು ವ್ಯವಹಾರ ಮಾಹಿತಿಗಳು ತಿಳಿಸಿಕೊಡುತ್ತಿದ್ದೇವೆ ಮಹಿಳೆಯರು ಆಗಿರಬಹುದು ಅಥವಾ ಪುರುಷರು ಆಗಿರಬಹುದು ಮತ್ತೆ ವಿದ್ಯಾರ್ಥಿಗಳು ಆಗಿರಬಹುದು ಎಲ್ಲವೂ ಮಾಡುವಂತ ಹೊಸ ಮೂರು ವ್ಯವಹಾರ ಸಲಹೆಗಳು ನಿಮಗೆ ತಿಳಿಸಿ ಕೊಡುತ್ತೇವೆ ಅಂದರೆ ನಿಮಗೆ ಕಡಿಮೆ ಬಂಡವಾಳ ಇರುತ್ತದೆ ಬಂಡವಾಳ ಕಡಿಮೆ ಲಾಭ ಜಾಸ್ತಿ ಹಾಗಾದರೆ ಬನ್ನಿ ಸ್ನೇಹಿತರೆ.

ಈ ಮೂರು ಹೊಸ ವ್ಯವಹಾರ ನಿಮಗೆ ತಿಳಿಸಿ ಕೊಡುತ್ತಾ ಇದ್ದೇವೆ. ಮೊದಲನೆಯ ಯಾವುದು ಎಂದರೆ ಕ್ಯಾಟರಿಂಗ್ ಮಾಡುವಂಥದ್ದು. ಕ್ಯಾಟರಿಂಗ್ ಇದು ಮನೆಯಲ್ಲಿ ಮಾಡುವಂತಹ ಒಂದು ಬಿಸಿನೆಸ್ ಆಗಿದೆ ಮನೆಯಲ್ಲಿ ಮಹಿಳೆಯರು ಆಗಿರಬಹುದು ಪುರುಷರು ಆಗಿರಬಹುದು ನಿರುದ್ಯೋಗಿಗಳು ಆಗಿರಬಹುದು ಮತ್ತು ವಿದ್ಯಾರ್ಥಿಗಳು ಆಗಿರಬಹುದು ಈ ಕಾಟರಿಂಗ್ ಮಾಡುವ ಮುಖಾಂತರ ಕಡಿಮೆ ಬಂಡವಾಳದ ಮುಖಾಂತರ ಹೆಚ್ಚು ಹಣವನ್ನು ನೀವು ಸಂಪಾದನೆ ಮಾಡಬಹುದು.

ಕ್ಯಾಟರಿಂಗ್ ಅಂದರೆ ಊಟ ಉಪಚಾರಗಳನ್ನು ಈ ಒಂದು ಸಭೆಗಳು ಆಗಿರ ಬಹುದು ಮದುವೆಗಳು ಆಗಿರಬಹುದು ಅಥವಾ ಈ ಒಂದು ದೊಡ್ಡ ದೊಡ್ಡ ಏನಿರುತ್ತದೆ ಅಲ್ಲಿಗೆ ಸಪ್ಲೈ ಮಾಡುವಂತಹ ಒಂದು ಬಿಸಿನೆಸ್ ಆಗಿದೆ ನೋಡುತ್ತಿರುತ್ತಿರಾ ಈ ಬಹಳಷ್ಟು ಕಡೆ ಈ ವ್ಯವಹಾರ ಇದೆ ಈ ಬಹಳಷ್ಟು ಮಂದಿ ಸಭೆಗಳನ್ನು ಮಾಡುತ್ತಿರುತ್ತಾರೆ ಅಲ್ಲಿ ಏನೆಂದರೆ, ಭಾರತಗಳು ತರಿಸುತ್ತಾರೆ ಅಲ್ಲಿ ಮೀಟಿಂಗ್ ಗಳಿಗಾಗಿ ಮತ್ತು ಸಣ್ಣಪುಟ್ಟ ಫಂಕ್ಷನ್ ಗಳು ಆಗಿರಲಿ ಕ್ಯಾಟರಿಂಗ್ ಮಾಡುವ ಮುಖಾಂತರ ಅವರಿಗೆ ಬೇಕಾಗುವ ತಿಂಡಿ ತಿನ್ನಸುಗಳನ್ನು ಮಾಡಿಕೊಡುವುದರಿಂದ.

ನಿಮಗೆ ಕಡಿಮೆ ಬಂಡವಾಳದಲ್ಲಿ ಹಣ ಸಂಪಾದನೆ ಮಾಡಬಹುದು ಅಂದರೆ ನಿಮಗೆ ಏನು ಹೋಲ್ಸೇಲ್ ಗಳಲ್ಲಿ ಕೆಲವೊಂದು ವಸ್ತುಗಳು ಬೇಕಾಗುತ್ತದೆ ಅನ್ನುವಂತಹ ತೆಗೆದುಕೊಂಡು ಬಂದು ನೀವು ಕ್ಯಾಟರಿಂಗ್ ಮಾಡುವ ಮುಖಾಂತರ ಇಲ್ಲಿ ನೀವು ಹಣವನ್ನು ಸಂಪಾದನೆ ಮಾಡಬಹುದು ಇದು ಮೊದಲನೆಯ ವ್ಯವಹಾರ ಇನ್ನು ಎರಡನೇ ವ್ಯವಹಾರ ಯಾವುದೆಂದರೆ ಬೇಬಿ ಸಿಟ್ಟಿಂಗ್ ಅಂತ ಬೇಬಿ ಸಿಟ್ಟಿಂಗ್ ಅಂದರೆ ಏನು?

ಈ ಹೆಸರು ಕೇಳಿರುತ್ತೀರಿ ಅಂದರೆ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಯಾರು ಇರುವುದಿಲ್ಲ ಸಣ್ಣ ಪುಟ್ಟ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಇದು ಬೇಬಿ ಸಿಟ್ಟಿಂಗ್ ಅಂತ ಅಂದರೆ ನಿಮ್ಮದೇ ಆದಂತಹ ಒಂದು ಬೇವಿ ಸೆಟ್ಟಿಂಗ್ ಒಂದು ವ್ಯವಹಾರ ಮಾಡಬಹುದು ಅಂದರೆ ನಿಮಗೆ ಬಹಳಷ್ಟು ಒಂದು ದೊಡ್ಡ ದೊಡ್ಡ ಬೇಬಿ ಸಿಟ್ಟಿಂಗ್ ಅಂತ ಇರುತ್ತಾರೆ ಎಂದರೆ ಈ ಒಂದು ಮನೆಯಲ್ಲಿ ಏನೆಂದರೆ ಗಂಡ ಹೆಂಡತಿ ಬರು ಕೆಲಸಕ್ಕೆ ಹೋಗುತ್ತಾರೆ.

ಅನಿವಾರ್ಯ ಜಾಸ್ತಿ ಇರುತ್ತದೆ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಯಾರು ಇರುವುದಿಲ್ಲ ಒಂದು ಕೆಲಸವನ್ನು ಮಾಡುವ ಮುಖಾಂತರ ಕೂಡ ನೀವು ಇಲ್ಲಿ ಹಣವನ್ನು ಸಂಪಾದನೆ ಮಾಡಬಹುದು ಅಂತ ಹೇಳಬಹುದು . ಇನ್ನು ಮೂರನೆಯದು ಯಾವುದು ಎಂದು ನೋಡುವುದಾದರೆ ಯೋಗ ಹಾಗೂ ಧ್ಯಾನದ ಕ್ಲಾಸ್ ನಡೆಸುವುದು ಒತ್ತಡದ ಆಧುನಿಕ ಜೀವನ ಶೈಲಿಯು ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಯೋಗ ಹಾಗೂ ಧ್ಯಾನಕ್ಕೆ ಎಲ್ಲಿಲ್ಲದ ಮಹತ್ವ ಬರುತ್ತಿದೆ.

ನೀವು ಒಂದು ಬಾರಿ ಯೋಗ ಹಾಗೂ ಧ್ಯಾನವನ್ನು ಕಲಿತರೆ ಮನೆಯಲ್ಲಿಯೇ ಈ ಕೋರ್ಸ್‌ಗಳನ್ನು ಆರಂಭಿಸಬಹುದು. ಕೆಲವು ಬ್ಯಾಚ್‌ಗಳಲ್ಲಿ ಕೋರ್ಸ್‌ ಆರಂಭಿಸಿದಲ್ಲಿ ಉತ್ತಮ ಹಣ ಸಂಪಾದನೆ ಮಾಡಬಹುದಾಗಿದೆ.

Leave a Reply

Your email address will not be published. Required fields are marked *