ವೀಕ್ಷಕರೆ ನಮ್ಮ ಜೀವನದಲ್ಲಿ ಅವಮಾನ ಎಂಬುದು ಸರ್ವೇಸಾಮಾನ್ಯ ನಾವು ಯಾವುದಾದರೂ ಕೆಲಸವನ್ನು ಮಾಡಬೇಕು ಎಂದರೆ ಜನರು ನಮ್ಮನ್ನು ಬಹಳಷ್ಟು ಹಿಯಾಳಿಸುತ್ತಾರೆ ಅವರಿಗಿಂತ ನಮ್ಮನ್ನು ಕೆಳಗೆ ತುಳಿಯುವಂತಹ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಅವರು ಎಷ್ಟು ನಮ್ಮನ್ನು ಕೆಳಗೆ ತಿಳಿಯುತ್ತಾರೋ ಅದರಷ್ಟೇ ನಾವು ಮೇಲೆ ಇರಬೇಕು ಇವತ್ತಿನ ಮಾಹಿತಿಯಲ್ಲಿ ನೀವು ಕೂಡ ನಿಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದರೆ ಈ ರೀತಿಯಾದಂತಹ ಜನರಿಂದ ದೂರವಿರಬೇಕು.

ಏಕೆಂದರೆ ಇವರು ನಿಮ್ಮನ್ನು ಯಾವತ್ತಿಗೂ ಕೂಡ ಇವರಗಿಂತ ಮೇಲೆ ಹೋಗುವುದಕ್ಕೆ ಬಿಡುವುದಿಲ್ಲ ಇವರು ನಿಮ್ಮನ್ನು ಅವಮಾನಿಸುತ್ತಾರೆ. ನಿನ್ನನ್ನು ಯಾರಾದ್ರೂ ಅವಮಾನಿಸಿದರೆ ಚಿಂತಿಸಬೇಡ ಜನಸಾಮಾನ್ಯವಾಗಿ ದುಬಾರಿಯಾದ ವಸ್ತುಗಳನ್ನು ತಿರಸ್ಕಾರ ಮಾಡುತ್ತಾರೆ ಅವರೇ ನಿನಗೆ ಸುಲಭವಾಗಿ ಮೋಸ ಮಾಡುತ್ತಾರೆ ಅಂತವರಿಗೆ ನೀನು ಯಾವತ್ತೂ ಪರೀತಬೇಡ ನಿನ್ನನ್ನ ಎಷ್ಟೇ ಕೆಳಮಟ್ಟಕ್ಕೆ ಕೆಟ್ಟ ಮಟ್ಟಕ್ಕೆ ಹೇಳಿದರು ಅವರ ಮಟ್ಟಕ್ಕೆ ನೀನು ಇಳಿಯಬೇಡ.

ಸುಮ್ಮನೆ ಇದ್ದುಬಿಡು ನೀವು ಯಾರೊಬ್ಬರ ಸೌಂದರ್ಯವನ್ನು ಪ್ರೀತಿಸಬಹುದು ಆದರೆ ಅಂತಿಮವಾಗಿ ಒಳ್ಳೆಯ ಗುಣವಂತರ ಜೊತೆ ಬದುಕಬೇಕೆ ಹೊರತು ಸೌಂದರ್ಯದ ಜೊತೆಗಲ್ಲ ಸಾಧಿಸಿಯೇ ತಿರುತ್ತೇನೆ ಎಂಬ ಕಿಚ್ಚಿನ ಮನಸ್ಸಿನ ಮುಂದೆ ಮನಸ್ಸಿನ ಯಾವುದೇ ಅಡೆತಡೆಗಳು ನಿಲ್ಲುವುದಕ್ಕೆ ಸಾಧ್ಯನೇ ಇಲ್ಲ ಕಲಾಂ ಸಾಹೇಬರು ಪ್ರಕಾರ ನೀನು ಜೀವನದಲ್ಲಿ ಮೂರು ಪ್ರಕಾರದ ವ್ಯಕ್ತಿಗಳಿಂದ ಯಾವತ್ತೂ ದೂರ ಇರು ಅಂತ ವ್ಯಕ್ತಿಗಳನ್ನು ನೀನು ನಿನ್ನ ಜೀವನದಲ್ಲಿ ಯಾವತ್ತು ನಂಬಲೇ ಬೇಡ.

ಇಂತಹ ವ್ಯಕ್ತಿಗಳು ನಿನ್ನ ಜೀವನದಲ್ಲಿ ನಿನ್ನ ಜೀವನವನ್ನು ಹಾಳು ಮಾಡುವ ಸಂಭವ ಇರುತ್ತದೆ ನಿನ್ನ ಗುರಿಯನ್ನು ತಲುಪಬೇಕಾದರೆ ನೀನು ಒಂದೇ ಮನಸ್ಥಿತಿಯಿಂದ ನಿರಂತರವಾಗಿ ಪ್ರಯತ್ನಿಸಬೇಕು ವೈಫಲ್ಯವನ್ನು ಹೋಗಲಾಡಿಸಲು ನೀನು ಆತ್ಮವಿಶ್ವಾಸ ಬಹಳ ಮುಖ್ಯ ನಿನ್ನ ಬಗ್ಗೆ ಅವರನ್ನು ಪ್ರತಿಯೊಬ್ಬರ ಜೀವನದಲ್ಲಿ ಕಷ್ಟಗಳು ಇದ್ದೇ ಇರುತ್ತದೆ ಆ ಕಷ್ಟಗಳನ್ನು ದಾಟಿ ಯಾರು ಸರಿಯಾಗಿ ಮುನ್ನಾಗುತ್ತಾರೆ.

ಅವರೇ ಇತಿಹಾಸ ನಿರ್ಮಿಸುತ್ತಾರೆ ನಿಮ್ಮ ಜೀವನದಲ್ಲಿ ಏನೇ ಏರುಪೇರಾದರೂ ಆಲೋಚನೆಗೆ ನಿನ್ನ ಮೂಲ ಬಂಡವಾಳ ಮತ್ತು ಅದೇ ನಿನ್ನ ಆಸ್ತಿ ಒಂದು ಸಣ್ಣ ಆಲೋಚನೆ ಒಂದು ದೊಡ್ಡ ಯಶಸ್ಸನ್ನು ತಂದು ಕೊಡುತ್ತದೆ ಆದರೆ ನಿನ್ನ ಬಗ್ಗೆ ಒಂದು ಸಮೂಹ ಇರುತ್ತದೆ ಆ ಸಮೂಹ ಯಾವತ್ತು ನಿನ್ನನ್ನು ಕಂಡರೆ ಅಸಹ ಪಡುತ್ತಾ ಇರುತ್ತೆ ನಿನ್ನ ಗೆಲುವು ಅವರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ ಅಂತಹ ವ್ಯಕ್ತಿಗಳನ್ನು ನೀನು ದೂರ ಇಡು.

ಮೂರನೇದು ನಿನ್ನ ಬೆನ್ನ ಹಿಂದೆ ಮಾತನಾಡುವವರನ್ನು ಜೀವನದಲ್ಲಿ ಯಾರನ್ನಾದರೂ ನಂಬು ಆದರೆ ನಿನ್ನ ಬೆನ್ನ ಹಿಂದೆ ಮಾತನಾಡುವವರನ್ನು ಯಾವತ್ತು ನಂಬಬೇಡ ಅಂತಹವರನ್ನು ನಿನ್ನ ಜೀವನದಲ್ಲಿ ಯಾವತ್ತೂ ಹೊರಗೆ ಇಡು ಅಂತಹ ವ್ಯಕ್ತಿಗಳು ನಿನ್ನ ಯಶಸ್ಸನ್ನು ಸಹಿಸಿಕೊಳ್ಳದೆ ಪ್ರತಿಸಲ ನಿನ್ನ ಮುಂದೆ ಮಾತನಾಡಲು ಆಗದೆ ಆಗದೆ ನಿನ್ನ ಬೆನ್ನ ಹಿಂದೆ ಮಾತನಾಡುತ್ತಾರೆ.

ಅಂತಹ ಜನ ಇದ್ದರೂ ಅಷ್ಟೇ ಸತ್ತರು ಅಷ್ಟೇ ಮೊದಲನೇದು ನಿನ್ನನ್ನು ಟೀಕಿಸುವವರನ್ನು ನಿನ್ನ ಕಂಡರೆ ಸುಯೆ ಪಡುವವರನ್ನು ನಿನ್ನ ಬೆನ್ನ ಹಿಂದೆ ಮಾತನಾಡುವವರನ್ನು ಈ ತರಹದ ವ್ಯಕ್ತಿಗಳನ್ನ ಯಾವುದೇ ಪರಿಸ್ಥಿತಿಯಲ್ಲಿ ನೀನು ನಂಬಲೇ ಬೇಡ ಅಂತ ವ್ಯಕ್ತಿಗಳನ್ನು ನೀನು ಯಾವತ್ತೂ ದೂರ ಇಡು ಜೀವನದಲ್ಲಿ ಯಾರನ್ನಾದರೂ ಕ್ಷಮಿಸು ಆದರೆ ನಿನ್ನ ಸಹಾಯ ತಗೊಂಡು ನಿನಗೆ ಮೋಸ ಮಾಡುವವರನ್ನು ಯಾವತ್ತು ಕ್ಷಮಿಸ ಬೇಡ.

Leave a Reply

Your email address will not be published. Required fields are marked *