ನಮಸ್ಕಾರ ಸ್ನೇಹಿತರೆ ಹನ್ನೆರಡು ರಾಶಿಗಳಲ್ಲಿ ಮೊದಲ ರಾಶಿಯ ಚಕ್ರ ಮೇಷ ರಾಶಿ ಮಂಗಳ ಗ್ರಹದ ಅಧಿಪತಿ ಎಂದು ಈ ರಾಶಿಯವರು ಕೋಪಿಷ್ಟರು ಹಾಗೂ ಮನಸ್ಸು ನಾವು ಹೇಳಿದ್ದೆ ನಡೆಯಬೇಕು ಎನ್ನುವುದನ್ನು ಹೊರತುಪಡಿಸಿ ಇವರಲ್ಲಿ ಇರುವ ಕೆಲವೊಂದು ಗುಣಗಳು ಇತರರನ್ನು ಪ್ರೀತಿಸುವಂತೆ ಮಾಡುತ್ತದೆ ಹಾಗೂ ಇಷ್ಟಪಡುವಂತೆ ಮಾಡುತ್ತದೆ ಆ ಗುಣಗಳು ಯಾವುದನ್ನು ತಿಳಿದುಕೊಳ್ಳೋಣ.

ಹೌದು ವೀಕ್ಷಕರೇ ನಂಬಿಕೆಯನ್ನುವ ಉತ್ತಮ ಗುಣ ಇದು ಇವರ ಕೆಟ್ಟ ಗುಣಲಕ್ಷಣ ಯಾಕೆಂದರೆ ಬಹುತೇಕರು ಇವರ ಅತಿಯಾದ ನಂಬಿಕೆಯನ್ನು ದುರುಪಯೋಗ ಬಳಸಿಕೊಂಡು ತಮ್ಮ ಅವಕಾಶಕ್ಕಾಗಿ ಉಪಯೋಗಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ನೋಡುವುದೇನೆಂದರೆ ಮೇಷ ರಾಶಿಯವರು ಕೂಡ ಇಂತಹ ಅವಕಾಶಕ್ಕೆ ದಾರಿಯನ್ನು ಮಾಡಿಕೊಡುತ್ತಾರೆ.

ಇವರು ನೋಡಲು ಕಟುವಾಗಿ ಕಾಣಿಸಿದರು ಕೂಡ ಇವರು ಮೋಸಕ್ಕೆ ಬಲು ಬೇಗನೆ ಒಳಗಾಗುತ್ತಾರೆ ಈ ರಾಶಿಯವರನ್ನು ಪ್ರೀತಿಸುವ ಬಗ್ಗೆ ಕನಸು ಕಾಣುತ್ತಿದ್ದರೆ ನಿಮ್ಮ ಪ್ರತಿಯೊಂದು ಮಾತನ್ನು ನಂಬುವ ಹಕ್ಕು ಪ್ರತಿಯೊಂದು ಕಾರ್ಯದಲ್ಲೂ ನಂಬಿಕೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯನ್ನು ಇವರು ಹೊಂದಿರುತ್ತಾರೆ.ಈ ರಾಶಿಯವರ ಗುಣಗಳು ಪ್ರಾಮುಖ್ಯತೆ ಒಳ ಕೊಡುತ್ತಾರೆ ನೀವು ಮೇಷ ರಾಶಿಯ ಸಂಗಾತಿ ಹೊಂದಿದ್ದರೆ.

ಇದನ್ನು ನೀವು ಗಮನಿಸಬಹುದು ಅಥವಾ ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಮೇಷ ರಾಶಿಯವರನ್ನು ಸಂಗಾತಿಯಾಗಿ ಮಾಡುವುದಾದರೆ ನೀವು ಅವರ ಪ್ರೀತಿಯನ್ನು ನೋಡಿ ಅಸುವೇ ಪಡಬಹುದು ಈ ರಾಶಿಯವರು ಜನ್ಮದಿನಗಳನ್ನು ಹಾಗೂ ವಿವಾಹ ದಿನಗಳನ್ನು ಯಾವತ್ತಿಗೂ ಕೂಡ ಮರೆಯುವುದಿಲ್ಲ. ಎಲ್ಲರ ಮುಂದೆ ತಾವು ದೊಡ್ಡವರು ಎಂದು ತೋರಿಸಿಕೊಳ್ಳುವುದಿಲ್ಲ ಎಲ್ಲರ ಜೊತೆಗೆ ಹೇಗಿರಬೇಕು ಹಾಗೆ ಹೊಂದಿಕೊಂಡು ಇರುತ್ತಾರೆ.

ಅದು ಅವರ ಸ್ವಭಾವಗಳು ನಿಮ್ಮ ಪ್ರೀತಿ ನಂತರ ಅವರು ನಿಮಗಾಗಿ ಏನಾದರೂ ಒಂದು ಮಾಡಲು ಸದಾ ಉತ್ಸುಕರಾಗುತ್ತಾರೆ ಪ್ರೀತಿಯಲ್ಲಿ ರೋಮ್ಯಾಂಟಿಕ್ ಆಗಿರುವ ಇವರು ನಿಮ್ಮ ಸಂಗತಿಯಾಗಿದ್ದಲ್ಲಿ ನೀವು ಅದೃಷ್ಟವಂತರು ಸರಿ ಇವರ ಮತ್ತೊಂದು ಗುಣವನ್ನು ನೋಡುವುದಾದರೆ ನಿಯಾಸ ಮತ್ತು ನಿಧಾನ ಅಗತ್ಯ ಉದ್ಯೋಗಗಳನ್ನು ಇವರು ದ್ವೇಷಿಸುತ್ತಾರೆ ಮೇಷ ರಾಶಿಯವರ ಈ ಗುಣ ಅವರಿಗೆ ನೋವುಂಟು ಮಾಡಿದರು ಸತ್ಯವೆಂದರೆ ಈ ರಾಶಿಯವರು ನಿಧಾನಗತಿ ಜನರು ಹಾಗೂ ದ್ವೇಷಿಸುತ್ತಾರೆ.

ಹಾಗೂ ನೀವು ಚೆನ್ನಾಗಿ ತಿಳಿದುಕೊಳ್ಳಬೇಕು ನೀವು ಸಹಾಯವನ್ನು ಕೇಳಿದರೆ ಖಂಡಿತವಾಗಿಯೂ ನೀವು ಅವರಿಂದ ನಿರೀಕ್ಷಿಸಿದ ಪ್ರತಿಕ್ರಿಯೆಯನ್ನು ಪಡೆಯುತ್ತೀರಿ ಮೇಷ ರಾಶಿಯವರ ಸೌಮ್ಯ ಸ್ವಭಾವದ ಬಗ್ಗೆ ತಿಳಿದುಕೊಂಡರೆ ಸಾಕು ಎನರ್ಜಿಟಿ ಸ್ವಭಾವ ಮರೆಯಬಾರದು ಇವರು ಹೊರಾಂಗಣ ಚಟುವಟಿಕೆಗಳಲ್ಲಿ ಇಷ್ಟಪಡುತ್ತಾರೆ ಹಾಗಾಗಿ ನಿಮ್ಮನ್ನು ಅವರು ಹೊರಹಂಗಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುವುದು.

ಮೊದಲು ಇವರು ನಿಮ್ಮನ್ನು ಎದುರಿಸಬಹುದು ನಂತರದಲ್ಲಿ ಮತ್ತೆ ನಿಮ್ಮನ್ನು ಒತ್ತಾಯ ಮಾಡಲು ಆರಂಭಿಸುತ್ತಾರೆ ಕೊನೆಗೆ ಅವರ ಪ್ರಬಲ ಸ್ವಭಾವಗಳು ಸಾಗಿಸುತ್ತದೆ ಇನ್ನು ವೃಷಭ ರಾಶಿಯವರಂತೆ ಮೇಷ ರಾಶಿಯವರು ಹಣದ ಬಗ್ಗೆ ಬಹಳ ಜಾಗರೂಕರಾಗಿರುತ್ತಾರೆ ಜೀವನದಲ್ಲಿ ಬರುವ ಎಲ್ಲಾ ಉತ್ತಮ ವಿಷಯಗಳನ್ನು ಪ್ರೀತಿಸುವಂತಹ ವ್ಯಕ್ತಿಗಳು ಒಳಗಿನವರು ಅವರು ಪ್ರೀತಿಸುವ ವ್ಯಕ್ತಿಗಳಿಗಾಗಿ ಹಣವನ್ನು ಖರ್ಚು ಮಾಡಲು ಎಲ್ಲೂ ಹೆಚ್ಚಿಸುವುದಿಲ್ಲ.

ವಯಕ್ತಿಕವಾಗಿ ಹಣಕಾಸಿನ ಬಗ್ಗೆ ಯೋಚನೆ ಮಾಡುವುದೇ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಅಂತ ಹೇಳಬಹುದು. ಇವರು ಯಾವತ್ತಿಗೂ ಕೂಡ ಮನುಷ್ಯ ಹಾಗೂ ದುಡ್ಡಿಗೆ ಹೋಲಿಸಿದರೆ ಮನುಷ್ಯನಿಗೆ ಹೆಚ್ಚಿಗೆ ಗೌರವವನ್ನು ಕೊಡುತ್ತಾರೆ ಅದೇ ಗುಣಗಳು ಇವರು ಎಲ್ಲರಿಗಿಂತ ವಿಭಿನ್ನವಾಗಿ ತೋರಿಸುತ್ತದೆ.

Leave a Reply

Your email address will not be published. Required fields are marked *