ಹಾಯ್ ಹಲೋ ನಮಸ್ಕಾರ ಎಲ್ಲರಿಗೂ ಸ್ವಾಗತ ಈಗ ಬೇಸಿಗೆಯಲ್ಲಿ ನಾವು ನೋಡಬಹುದು ತುಂಬಾ ಜನ ಮಣ್ಣಿನ ಮಡಿಕೆಯಲ್ಲಿ ನೀರು ಇಟ್ಟುಕೊಂಡಿರುತ್ತಾರೆ. ಎಸ್ಪೆಶಲ್ಲಿ ಮನೆಯಲ್ಲಿ ಮಡಿಕೆಯಲ್ಲಿ ಇಟ್ಟಿರುವ ಅಂತಹ ನೀರನ್ನು ಕುಡಿಯುತ್ತಾರೆ. ಹಾಗೇನು ಇವಾಗಂತೂ ಮಣ್ಣಿನ ಪಾತ್ರೆಗಳು ಎಲ್ಲಾ ಬರುತ್ತೆ ಮತ್ತು ಲೋಟಗಳು ಬರುತ್ತೆ ಬಾಟಲ್ ಗಳು ಬರುತ್ತೆ. ಎಲ್ಲಾ ಕೂಡ ಬರುತ್ತೆ ಅಲ್ವಾ. ಸೋ ಎಲ್ಲಾ ಕೂಡ ಯೂಸ್ ಮಾಡುತ್ತಾ ಇರುತ್ತಾರೆ. ಎಸ್ಪೆಶಲ್ಲಿ ಬೇಸಿಗೆಯಲ್ಲಿ

ನಾವು ಮಣ್ಣಿನ ಮಡಿಕೆಯನ್ನು ಯೂಸ್ ಮಾಡುವುದು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು. ಯಾವುದು ಒಳ್ಳೆಯದು ಅಂತ ಇವತ್ತಿನ ಮಾಹಿತಿಯಲ್ಲಿ ಹೇಳುತ್ತಿದ್ದೇನೆ. ಈ ಮಾಹಿತಿಯನ್ನು ಕೊನೆಯತನಕವೂ ಸ್ಕಿಪ್ ಮಾಡದೆ ಪೂರ್ತಿಯಾಗಿ ಓದುವುದನ್ನು ಮರೆಯಬೇಡಿ. ನಾವು ಬೇಸಿಗೆಯಲ್ಲಿ ಯಾಕೆ ಮಡಿಕೆಯಲ್ಲಿ ಇರುವಂತಹ ನೀರು ಕುಡಿಯುವುದು ಒಳ್ಳೆಯದು ಅಂತ ಹೇಳಿದರೆ ಬೇಸಿಗೆಯಲ್ಲಿ ನಮಗೆ ತುಂಬಾ ಸೆಕೆ ಇರುತ್ತೆ. ಕೋಲ್ಡ್ ನೀರು ಬೇಕು ಅಂತ ಅನಿಸುತ್ತದೆ ಅಲ್ವಾ. ಅವಾಗ ನಾವು ನಾರ್ಮಲ್ ಆಗಿ ಏನು ಮಾಡುತ್ತೀ ವೀ ಮಡಿಕೆ ಇಲ್ಲ ಅಂತ ಅಂದರೆ

ಫ್ರಿಡ್ಜ್ ನಲ್ಲಿ ಇರುವಂತಹ ನೀರು ಎಲ್ಲಾ ಕುಡಿಯುತ್ತಿವೆ. ಅದರ ಬದಲಾಗಿ ನಾವು ಮಡಿಕೆ ತಂದಿಟ್ಟುಕೊಂಡು ಬಿಟ್ಟರೆ ನೀರನ್ನು ಇಡುವುದಕ್ಕೆ ಅದರಲ್ಲಿ ನಮಗೆ ನ್ಯಾಚುರಲ್ ಆಗಿ ಕೋಲ್ಡ್ ಆಗಿರುವಂತಹ ನೀರು ಸಿಗುತ್ತೇ. ತುಂಬಾನೆ ಒಳ್ಳೆಯದು ನಮ್ಮ ಹೆಲ್ತಿಗೆ ಇದು. ಇನ್ನು ತುಂಬಾ ಜನಕ್ಕೆ ಏನಾಗುತ್ತೆ ಫ್ರಿಡ್ಜ್ ನಲ್ಲಿ ಇರುವಂತಹ ನೀರನ್ನೆಲ್ಲ ಕುಡಿದರೆ ಇನ್ಫೆಕ್ಷನ್ ಎಲ್ಲಾ ಸ್ಟಾರ್ಟ್ ಆಗುತ್ತೆ ಅಲ್ವಾ. ಆದರೆ ನಾವು ಮಡಿಕೆಯಲ್ಲಿ ಇರುವಂತಹ ನೀರನ್ನು ಕುಡಿದರೆ ಸಮಸ್ಯೆಯಿರುವುದಿಲ್ಲ. ಗಂಟಲು ಉರಿ ಇದ್ದವರು ಆ ನೀರನ್ನು ಕುಡಿಯುವುದರಿಂದ ಕೂಡ ನಮಗೆ ಬೇರೆ ಬೇರೆ ರೀತಿಯ ವಿಟಮಿನ್ಸ್ ಗಳು ಹಾಗೆ ಮಿನರಲ್ಸ್ ಗಳೆಲ್ಲ

ಅದರಲ್ಲಿ ಸಿಗುವುದರಿಂದ ಗಂಟಲು ಕಿರಿಕಿರಿ ಹಾಗೆ ಇನ್ಸ್ಪೆಕ್ಷನ್ ಎಲ್ಲಾ ಹಾಗಿದ್ದರೆ ಬೇಗನೆ ಕಡಿಮೆಯಾಗುತ್ತೆ. ನಾರ್ಮಲ್ ಆಗಿ ಬೇಸಿಗೆಯಲ್ಲಿ ಏನಾಗುತ್ತೆ. ತುಂಬಾ ಸುಡು ಬಿಸಿಲು ಇದ್ದಾಗ ಸಂಸ್ ಸ್ಟ್ರೋಕ್ ಎಲ್ಲಾ ಆಗುತ್ತೆ ಅಲ್ವಾ. ನಮ್ಮ ದೇಹದಲ್ಲಿ ವಿಟಮಿನ್ ಗಳ ಕೊರತೆ ಆಗುತ್ತೆ ಹಾಗೆ ಮಿನರಲ್ಸ್ ಗಳೆಲ್ಲ ಕೊರತೆಯಾಗುತ್ತದೆ. ನಾವು ಮಣ್ಣಿನ ಮಡಿಕೆಯಲ್ಲಿ ಇರುವಂತಹ ನೀರನ್ನು ಕುಡಿಯುವುದರಿಂದ ವಿಟಮಿನ್ಸ್ ಗಳು ಮಿನರಲ್ಸ್ ಗಳು ಎಲ್ಲಾ ಸಿಗುವುದರಿಂದ ನಮ್ಮ ದೇಹದಲ್ಲಿ ಅವುನ್ನ ಬ್ಯಾಲೆನ್ಸ್ ಮಾಡುವುದಕ್ಕೆ ಈ ಮಡಿಕೆಯಲ್ಲಿ ಇಟ್ಟಿರುವ ಅಂತಹ ನೀರು ತುಂಬಾನೇ ಹೆಲ್ಪ್ ಆಗುತ್ತದೆ.

Leave a Reply

Your email address will not be published. Required fields are marked *