ವಿಕ್ಷಕರ ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ಬಿಲ್ವಪತ್ರ ಮರಕ್ಕೆ ಈ ಒಂದು ಸಣ್ಣ ಕೆಲಸ ಮಾಡಿದರೆ ಸಾಕು ಸಾಕಷ್ಟು ಒಳ್ಳೆಯದಾಗುತ್ತದೆ. ಹಾಗಾದರೆ ಆ ಒಂದು ಸಣ್ಣ ಕೆಲಸ ಯಾವುದು ಎಂದು ಇವತ್ತಿನ ಮಾಹಿತಿಯ ಮೂಲಕ ತಿಳಿದುಕೊಳ್ಳೋಣ ಬನ್ನಿ. ಅದಕ್ಕೂ ಮುಂಚೆ ನೀವು ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಮತ್ತು ನಿಮಗೆ ಈ ಮಾಹಿತಿ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ವೀಕ್ಷಕರ ನೀವೇನಾದರೂ ಬಿಲ್ವಪತ್ರೆ ಮರಕ್ಕೆ ತಾಂಬೂಲವನ್ನು ಇಟ್ಟು ಈ ರೀತಿ ಪೂಜೆ ಮಾಡಿದರೆ ನಿಮ್ಮ ಕೋರಿಕೆಗಳು ಈಡೇರುತ್ತವೆ. ಹಾಗೂ ಸಕಲ ಸಂಪತ್ತು ನಿಮಗೆ ದೊರೆಯುತ್ತದೆ ಶಿವನ ಪ್ರಿಯವಾದದ್ದು ಬಿಲ್ವಪತ್ರೆ ಈ ಒಂದು ಶಿವನಿಗೆ ಅರ್ಪಿಸಿದರೆ ಸಾಕು ಶಿವನ ಬಳಿ ನಾವು ಕೇಳಿಕೊಳ್ಳುವ ಕೋರಿಕೆಗಳು ಎಲ್ಲವೂ ಸಹ ನೆರವೇರುತ್ತದೆ. ಅಲ್ಲದೆ ಇದರ ಜೊತೆಗೆ ಬಿಲ್ವಪತ್ರೆಯಿಂದ ಹಲವಾರು ಪ್ರಯೋಜನಗಳು ಕೂಡ ಇವೆ ಎಂಬುದಾಗಿ ನಮಗೆ ಗೊತ್ತು ಅಲ್ಲವೇ. ಹಾಗಾಗಿ ಇದರೆಲ್ಲರ ಜೊತೆಗೆ ಬಿಲ್ವಪತ್ರೆಯಿಂದ ಈ ಒಂದು ಕೆಲಸವನ್ನು ಮಾಡಿದರೆ ನಮ್ಮ ಎಲ್ಲಾ ಕೋರಿಕೆಗಳು ಸಹ ಈಡೇರುತ್ತದೆ.

ಹಾಗಾದರೆ ಏನು ಮಾಡಬೇಕೆಂದು ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ. ಕೆಳಗಡೆ ಕೂತ ಕೂತು ತಪಸ್ಸು ಮಾಡುತ್ತಾ ಲಕ್ಷ್ಮಿ ದೇವಿಯ ಬಿಲ್ವಪತ್ರೆಯ ಮರದಲ್ಲಿ ಐಟಿ ಆಗಿಬಿಡುತ್ತಾರೆ ಎನ್ನುವ ಪುರಾಣ ಕಥೆಗಳು ಕೂಡ ಇವೆ. ಇದೇ ಕಾರಣಕ್ಕೆ ಬಿಲ್ವಪತ್ರೆ ಮರದಲ್ಲಿ ಸಾಕ್ಷಾತ್ ಲಕ್ಷ್ಮಿ ನೆಲೆಸಿದ್ದಾಳೆ ಹಾಗೂ ಲಕ್ಷ್ಮೀದೇವಿಗೆ ಬಿಲ್ವಪತ್ರೆ ಮರ ತುಂಬಾನೇ ಇಷ್ಟವಾದ ಮರ. ಹಾಗಾಗಿ ಬಿಲ್ವಪತ್ರೆ ಮರವನ್ನು ಈ ರೀತಿ ಪೂಜೆ ಮಾಡಿದ್ದೆ ಆದಲ್ಲಿ ಮಹಾಶಿವನ ಅನುಗ್ರಹವು ಹಾಗೂ ಲಕ್ಷ್ಮೀದೇವಿ ಅನುಗ್ರಹವು ನಮಗೆ ದೊರೆಯುತ್ತದೆ. ಹಾಗೂ ಮನೆಯಲ್ಲಿರುವಂತಹ ಎಲ್ಲ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಹಾಗೂ ನಾವು ಅಂದುಕೊಂಡಿರುವ ಎಲ್ಲಾ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತವೆ. ಹಾಗಿದ್ದರೆ ಏನು ಮಾಡಬೇಕೆಂದು ತಿಳಿಯೋಣ ಬನ್ನಿ. ಮೊದಲಿಗೆ ನೀವು ಮಾಡಬೇಕಾದ ಕೆಲಸ ಏನೆಂದರೆ ಬಿಲ್ವಪತ್ರಿ ಮರದ ಗಿಡಕ್ಕೆ ಹೋಗಿ ಮರಕ್ಕೆ ನೀರು ಹಾಕಬೇಕು ನಂತರ ಮರಕ್ಕೆ ವಿಭೂತಿ ಹಾಗೂ ಗಂಧದ ವಿಲ್ಲು ಮಾಡಬೇಕು. ನಂತರ ಹೂವು ಇಟ್ಟು ಮರಕ್ಕೆ ಪೂಜೆಯನ್ನು ಮಾಡಬೇಕು. ಇದೆಲ್ಲವನ್ನು ಮುಗಿದ ಮೇಲೆ ಮರಕ್ಕೆ ಒಂದು ತಾಂಬೂಲವನ್ನು ಅರ್ಪಿಸಬೇಕು.

Leave a Reply

Your email address will not be published. Required fields are marked *