ನಮ್ಮ ದೇಹದಲ್ಲಿರುವ ಕಿಡ್ನಿ ಹಲವು ವರ್ಷಗಳಿಂದ ದೇಹದಲ್ಲಿ ಜಮಾವನೆಗೊಂಡಿರುವ ಉಪ್ಪಿನಂಶ ಮತ್ತು ಅನಗತ್ಯ ಬ್ಯಾಕ್ಟೀರಿಯಗಳನ್ನು ಹೊರ ಹಾಕುವ ಕಾರ್ಯ ಮಾಡುತ್ತದೆ. ದೇಹದಲ್ಲಿರುವ ಉಪ್ಪಿನಾಂಶವನ್ನು ಹೊರ ಹಾಕುವ ಪ್ರತಿಕ್ರಿಯೆಯಲ್ಲಿ ದಿನ ಕಳೆದಂತೆ ಅಲ್ಪ ಪ್ರಮಾಣದ ಉಪ್ಪಿನ ಅಂಶ ಕಿಡ್ನಿಯಲ್ಲಿ ಉಳಿದುಕೊಳ್ಳುತ್ತದೆ. ಕಿಡ್ನಿಯಲ್ಲಿ ಉಳಿದುಕೊಂಡಿರುವ ಉಪ್ಪಿನಂಶವನ್ನು ಹೊರ ಹಾಕುವುದು ಅಗತ್ಯವಾಗಿರುತ್ತದೆ ಆದರೆ ಹೇಗೆ ಹೊರ ಹಾಕಬೇಕು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ ಅಲ್ವಾ. ಇದೊಂದು ತುಂಬಾ ಸುಲಭ ಸರಳ ಮತ್ತು ಅತಿ ಕಡಿಮೆ ವೆಚ್ಚವಾಗಿದೆ ಕೊತ್ತಂಬರಿ ಸೊಪ್ಪು ತೆಗೆದುಕೊಂಡು ಅದನ್ನು ಶುಚಿಯಾಗಿರುವ ನೀರಿನಿಂದ ಸ್ವಚ್ಛಗೊಳಿಸಿ ನಂತರ ಅದನ್ನು ಚಿಕ್ಕದಾಗಿ ಕತ್ತರಿಸಿ ಪಾತ್ರೆಯಲ್ಲಿ ಇಡಿ. ಪಾತ್ರೆ ಒಳಗೆ ನೀರು ಹಾಕಿ 10 ನಿಮಿಷಗಳ ಕಾಲ ಕಾಯಿಸಿ ನಂತರ ಆರಲು ಬಿಡಿ ತದನಂತರ ಅದನ್ನು ಚೆನ್ನಾಗಿ ಸೋಸಿ ಶುಚಿಯಾಗಿರುವ ಬಾಟಲಿನಲ್ಲಿ ಹಾಕಿ.

ಫ್ರಿಡ್ಜ್ ನಲ್ಲಿ ಇಡಿ. ಪ್ರತಿದಿನ ಒಂದು ಗ್ಲಾಸ್ ಕುಡಿಯಬೇಕು ನೀವು ಮೂತ್ರ ಮಾಡುವಾಗ ನಿಮ್ಮ ಕಿಡ್ನಿಯಲ್ಲಿರುವ ಉಪ್ಪಿನಂಶ ಮತ್ತು ಇತರ ಅಗತ್ಯ ಬ್ಯಾಕ್ಟೀರಿಯಗಳು ನಿಧಾನವಾಗಿ ಹೊರ ಹೋಗುವುದನ್ನು ನಿಮ್ಮ ಗಮನಕ್ಕೆ ಬರುತ್ತದೆ ನೈಸರ್ಗಿಕ ವಾಗಿರುವ ಕೊತ್ತಂಬರಿ ಸೊಪ್ಪು ಕಿಡ್ನಿ ಚಿಕಿತ್ಸೆಗೆ ರಾಮಬಾಣವಾಗಿದೆ ನೀವು ಕೂಡ ಬಳಸಿ ಆರೋಗ್ಯವಂತರಾಗಿ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ಲೈಕ್ ಮಾಡಿ ಫ್ರೆಂಡ್ಸ್ ಹಾಗೂ ಪ್ರತಿನಿತ್ಯ ಇದೇ ತರಹದ ಆರೋಗ್ಯದ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು.

Leave a Reply

Your email address will not be published. Required fields are marked *