ನೆಗಡಿ ಜ್ವರ ಕಮ್ಮು ತಲೆನೋವು ಇದೆಲ್ಲವೂ ಇತ್ತೀಚಿಗೆ ಸಾಮಾನ್ಯವಾಗಿದೆ. ಅದರ ಜೊತೆಗೆ ಹಾರ್ಟ್ ಅಟ್ಯಾಕ್ ಹಾರ್ಟ್ ಪ್ರಾಬ್ಲಮ್ ಕೂಡ ಒಂದು ನಾರ್ಮಲ್ ಆಗಿ ಕೇಳುತ್ತಿರುವ ಮಾತು ನೋಡಬೇಕಾದರೆ ಭಯಂಕರವಾದ ಹೇಗಾದರೂ ಮಾಡಿ ನಾವು ದೂರ ಉಳಿಯಬೇಕು ಅಲ್ವಾ ಹಾರ್ಟ್ ಅಟ್ಯಾಕ್ ಈಗ ಮಾಮೂಲಾಗಿದೆ ನಾವು ಮಾಡಬೇಕಾದದ್ದು ಇಷ್ಟೇ ಸ್ವಲ್ಪ ಎಚ್ಚರವಹಿಸಿ ಅವುಗಳನ್ನು ಪಾಲಿಸುವಂಥದ್ದು ಇನ್ನು ನಮ್ಮ ಸಾಕಷ್ಟು ಜನ ಡಾಕ್ಟರ್ಸ್ಗಳ ಮೇಲೆ ಮಾತುಗಳ ಮೇಲೆ ಅವಲಂಬಿಸಿರುತ್ತಾರೆ.

ಹಿತಲಿ ಗಿಡ ಮದ್ದಲ್ಲ ಅನ್ನುವುದು ಆದರೆ ಇದು ಎಷ್ಟರವರಿಗೆ ಸಮಯ ಎಂದು ಆಲೋಚಿಸಿ ಈ ಧೋರಣೆ ತಪ್ಪು ಅಂತ ಹೇಳಲ್ಲ ಆದರೆ ನಾವು ನಮ್ಮ ಸುತ್ತಮುತ್ತಲು ಸಿಗುವ ಸುಲಭವಾಗಿ ಸಿಗುವ ಈ ಕೆಲವು ಪದಾರ್ಥಗಳನ್ನು ಉಪಯೋಗಿಸುವುದರಿಂದ ಈ ಹಾರ್ಟ್ ಪ್ರಾಬ್ಲಮ್ ಅನ್ನು ಸಾಕಷ್ಟು ಕಡಿಮೆ ಮಾಡಬಹುದು ಇನ್ನು ಆ ವಸ್ತುಗಳು ಯಾವುವು ಅನ್ನೋದನ್ನು ಹೇಳುತ್ತೇನೆ ಅದಕ್ಕಿಂತ ಮುಂಚೆ ಈ ಮಾಹಿತಿ ಸಂಪೂರ್ಣವಾಗಿ ಓದಿ.

ಹೌದು ಮೊದಲನೆಯದಾಗಿ ಕಿತ್ತಲೆ ಹಣ್ಣು ಈ ಕಿತ್ತಳೆ ಹಣ್ಣನ್ನು ಹಿಂಡಿ ಜ್ಯೂಸ್ ಮಾಡಿ ಕುಡಿಯಬೇಕು ಅದರಲ್ಲಿರುವ ವಿಟಮಿನ್ ಸಿ ಮಿನರಲ್ ಅಥವಾ ಬಿಪಿ ಕಡಿಮೆ ಮಾಡಿ ಹಾರ್ಟ್ ಟಾಕ್ ಇಂದ ನಮ್ಮನ್ನು ದೂರವಿಡುತ್ತದೆ ದಿನಕ್ಕೆ ಎರಡು ಗ್ಲಾಸ್ ಆರೆಂಜ್ ಜ್ಯೂಸ್ ಕುಡಿದರೆ ಸಾಕು ಆ ನಂತರ ಜ್ಯೂಸ್ ಹೊರಗಿನಿಂದ ಕೊಂಡು ಕೆಮಿಕಲ್ ಸೇರಿರುವುದನ್ನು ಕೊಡಿಯಬಾರದು ಇನ್ನು ಎರಡನೆಯದು ಡ್ರೈ ಫ್ರೂಟ್ಸ್ ಅಂದರೆ ಕಾಜು ಬಾದಾಮಿ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದು ಅಂತ ಪ್ರತಿಯೊಬ್ಬರಿಗೂ ಗೊತ್ತು ಅಲ್ವೇ.

ಹೌದು ಇದು ಆರೋಗ್ಯಕ್ಕೆ ಒಳ್ಳೆಯದು ಅನ್ನುವ ಪದಾರ್ಥ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣ ಮಾಡುತ್ತದೆ ಹಾಗಂತ ಮೊದಲು ಹೇಳಿದಂತೆ ಅತಿಯಾಗಿ ತಿಂದರೆ ಅಮೃತನ್ನು ವಿಷವಾಗುತ್ತದೆ ಅದನ್ನು ಎಚ್ಚರದಲ್ಲಿ ಇಟ್ಟುಕೊಂಡು ಈ ಪದಾರ್ಥಗಳನ್ನು ಸೇವಿಸಬೇಕು ಎನ್ನು ಮೂರನೇದು ಅರಿಶಿಣ ಇದು ಅಡುಗೆ ಮನೆಯಲ್ಲಿರುವಂತಹ ದಿವ್ಯ ಔಷಧಿ ಅರಿಶಿಣದ ಬಗ್ಗೆ ನಾವು ಹೇಳಬೇಕಾಗಿಲ್ಲ ಆದರೆ ಆರೋಗ್ಯ ಚೆನ್ನಾಗಿರಬೇಕು ಎಂದರೆ ಸಾಕು.

ಇದು ದೇಹದ ಕೊಬ್ಬನ್ನು ಮತ್ತು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ ಅಷ್ಟೇ ಅಲ್ಲದೆ ಹಾರ್ಟ್ ಅಟ್ಯಾಕ್ ಬರುವ ಚಾನ್ಸಸ್ ಕೂಡ ಬಹಳಷ್ಟು ಕಡಿಮೆ ಮಾಡುತ್ತದೆ ಇನ್ನು ನಾಲ್ಕನೆಯದು ಗ್ರೀನ್ ಟೀ ಈ ಗ್ರೀನ್ ಟೀ ಯಲ್ಲಿ ಇರುವ ಕೆಚ್ಚಾ ನಿ ಎಂಬ ಆಮ್ಲ ನಮ್ಮ ದೇಹದ ಕೊಬ್ಬಿನಂಶ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.

ದಿನಕ್ಕೆ ಎರಡು ಲೋಟ ಗ್ರೀನ್ ಟೀ ಕುಡಿದರೆ ಸಾಕು ಹಾರ್ಟ್ ಅಟ್ಯಾಕ್ ನಿಂದ ದೂರ ಇರಲು ಗ್ಯಾರಂಟಿ ಐದನೆಯದಾಗಿ ಕಲಂಗಡಿ ಹಣ್ಣು ಇತ್ತೀಚಿಗೆ ಎಲ್ಲಾ ಕಡೆ ಬಹು ಸುಲಬವಾಗಿ ಸಿಗುವಂತದ್ದು ಇದರ ಗುಣ ಎಂತಹದಿದ್ದರೆ ನಮ್ಮ ದೇಹದಲ್ಲಿ ಇರುವ ರಕ್ತದ ನಾಳದ ಗಾತ್ರವನ್ನು ನ್ಯಾಚುರಲ್ ಆಸಿಡ್ ಮೂಲಕ ಜಾಸ್ತಿ ಮಾಡುತ್ತದೆ ಇದರಿಂದ ರಕ್ತ ಸಂಚಾರ ಆರಂಭವಾಗಿ ದೇಹದಲ್ಲಿ ರಕ್ತದ ಒತ್ತಡ ಕಡಿಮೆಯಾಗಿ ಹಾರ್ಟ್ ಅಟ್ಯಾಕ್ ಆಗುವುದರ ಚಾನ್ಸಸ್ ತುಂಬಾ ಕಡಿಮೆ ಮಾಡುತ್ತದೆ ಅಂತ ಹೇಳಬಹುದು

Leave a Reply

Your email address will not be published. Required fields are marked *