ನಮ್ಮ ಭಾರತ ದೇಶದಲ್ಲಿLPG ಗ್ಯಾಸ್ ಬೆಲೆ ಏರಿಕೆಯಿಂದ ಬಡವರು ಹಲವಾರು ಕಷ್ಟಗಳನ್ನು ಎದುರಿಸುತ್ತಿದ್ದಾರೆ ಇದೇ ಕಷ್ಟವನ್ನು ಕಡಿಮೆ ಮಾಡಲು ಈಗ ಕೇಂದ್ರ ಸರ್ಕಾರ ಒಳ್ಳೆಯ ಯೋಜನೆ ತಂದಿದೆ. ಆದ್ದರಿಂದ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಕೇಂದ್ರ ಸರ್ಕಾರದಿಂದ ದೇಶದಾದ್ಯಂತ ಅಡುಗೆ ಮಾಡುವ ಎಲ್ಲ ಮಹಿಳೆಯರಿಗೆ ಬಾರಿ ದೊಡ್ಡ ಗುಡ್ ನ್ಯೂಸ್ ಇನ್ನು ಮುಂದೆ ಪ್ರತಿ ತಿಂಗಳು ಗ್ಯಾಸಿನ ಉಪಯೋಗ ಇರುವುದಿಲ್ಲ ಏಕೆಂದರೆ ಎಲ್ಲರಿಗೂ ಸೋಲಾರ್ ಒಲೆ ವಿತರಣೆ ಮಾಡುತ್ತಿದ್ದಾರೆ.

ಅದು ಕೇಂದ್ರ ಸರ್ಕಾರದಿಂದ. ಪೆಟ್ರೋಲ್ ಡೀಸೆಲ್ ಇಂಧನ ತೈಲ ಬೆಲೆ ಏರಿಕೆಯಿಂದಾಗಿ ತತ್ತರಿಸುವ ಬಡ ಜನತೆಗೆ ಕೇಂದ್ರ ಸರ್ಕಾರವು ಸೋಲಾರ್ ನೀಡಲು ಮಹತ್ವದ ಕ್ರಮ ಕೈಗೊಂಡಿದೆ ನಿಮಗೂ ಕೂಡ ಸರ್ಕಾರದಿಂದ ಉಚಿತವಾಗಿ ಸೋಲಾರ್ ಓಲೆ ಬೇಕಾದರೆ ತಪ್ಪದೆ ಮಾಹಿತಿ ವೀಕ್ಷಿಸಿ ದೇಹದಲ್ಲಿ ಎಲ್ಲಾ ಅಗತ್ಯ ವಸ್ತುಗಳ ದಿನದಿಂದ ದಿನಕ್ಕೆ ಏರಿಕೆ ಆಗುತ್ತಾ ಇದೆ ಅದರಲ್ಲೂ ದಿನಬಳಕೆ ಅಗತ್ಯ ವಸ್ತುಗಳಲ್ಲಿ ಒಂದಾದ LPG ಗ್ಯಾಸ್ ಬೆಲೆಯು ಏರಿಕೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ.

ಇದೀಗ ಎಲ್ಪಿಜಿ ಗ್ಯಾಸ್ ಸಿಲಿಂಡರಿಂದ ರಾಜ್ಯದ ಜನತೆಗೆ ಮುಕ್ತಿ ನೀಡಲು ಸರ್ಕಾರ ಮಹತ್ವದ ನಿರ್ಧಾರಗಳು ಕೈಗೊಂಡಿದೆ ಗ್ಯಾಸ್ ಸಿಲೆಂಡರ್ ಬದಲಿಗೆ ಉಚಿತ ಸೋಲಾರ್ ಸ್ಟೌ ನೀಡುವುದಾಗಿ ಸರ್ಕಾರ ಮಹತ್ವದ ಮಾಡಿದೆ ದೇಶದಲ್ಲಿ ಏರುತ್ತಿರುವ ಎಲ್‌ಪಿಜಿ ಬೆಲೆಗಳು ಮತ್ತು ಆಗಾಗಿ ಸ್ಥಗಿತಗೊಳ್ಳಲಿರುವ ತೊಂದರೆಯಿಂದ ಮುಕ್ತಿ ಪಡೆಯುವ ಅನೇಕ ಮನೆಗಳಲ್ಲಿ ಆಹಾರವನ್ನು ಗ್ಯಾಸ್ ಸಿಲಿಂಡರ್ ಗಳಲ್ಲಿ ತಯಾರಿಸಲಾಗುತ್ತಿದೆ.

ಆದರೆ ಕೆಲವರು ಇಂಡೆಕ್ಷನ್ ಅನ್ನು ಬಳಸುತ್ತಾರೆ ಎರಡರಲ್ಲೂ ವೆಚ್ಚಗಳು ಹೆಚ್ಚಿರುವುದರಿಂದ ದಿನವೂ ನೀವು ಮಾಡುವ ಜನರಿಗೆ ದಿನ ಸಾಗಿಸುವುದು ಕಷ್ಟಕರವಾಗಿದೆ ಈ ಸಮಸ್ಯೆಗೆ ಪರಿಹಾರಕ್ಕಾಗಿ ಉಪಯುಕ್ತವಾದ ಮಾರುಕಟ್ಟೆಯಲ್ಲಿ ಬರುತ್ತಿದೆ ಇದರಿಂದಾಗಿ ಅಡುಗೆ ಅನಿಲ ಅಥವಾ ಇಂಡಕ್ಷನ್ ಅಗತ್ಯ ಇರುವುದಿಲ್ಲ. ಇದರಲ್ಲಿ ನೀವು ವಿದ್ಯುತ್ ಬೇಯಿಸದೇ ಜೀವನ ಪರ್ಯಂತ ನಿಮ್ಮ ಅಡುಗೆಯನ್ನು ಯಾವುದೇ ಖರ್ಚಿಲ್ಲದೆ ಮಾಡಬಹುದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಯಾರಿಸಿದೆ.

ಇದು ಹಳಿಯ ಸೌದೆ ಒಲೆಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಹಳೆಯ ಸೌರಲ್ ಬಿಸಿಲಿನಲ್ಲಿ ಇಡಬೇಕಿತ್ತು ಆದರೆ ಸೂರ್ಯನು ತನ್ನ ಹಾಗೆ ಇರುವುದಿಲ್ಲ ಇದನ್ನು ಅಡುಗೆ ಮನೆಯಲ್ಲಿ ಅಳವಡಿಸಿರಬಹುದು ಇದನ್ನು 24 ಗಂಟೆಗಳ ಕಾಲ ಬಳಸಬಹುದು ಈ ಒಲೆಯನ್ನು ಬಳಸುವುದು ಹೇಗೆ ಸೂರ್ಯನು ಸೋಲಾರ್ಷ್ಠವು ಎರಡು ಘಟಕಗಳನ್ನು ಒಳಗೊಂಡಿದೆ ಒಂದು ಘಟಕವನ್ನು ಅಡುಗೆ ಮನೆಯಲ್ಲಿ ಇರಿಸಲಾಗುತ್ತದೆ ಮತ್ತು ಇಟಕಗಳನ್ನು ಬಿಸಿನಲ್ಲಿ ಇಡಲಾಗುತ್ತದೆ ಇದನ್ನು ಹಗಲು ರಾತ್ರಿ ಎರಡು ಸಮಯದಲ್ಲಿ ಬಳಸಬಹುದು.

ಇದು ಹಗಲಿನಲ್ಲಿ ಶಕ್ತಿಯುತವನ್ನು ಸಂಗ್ರಹಿಸುವ ಮೂಲಕ ರಾತ್ರಿಯಲ್ಲಿ ಸರಾಗವಾಗಿ ಕಾರ್ಯನಿರ್ವಹಿಸುತ್ತದೆ. ಸೂರ್ಯನು ಸೋಲಾರ್ ಸ್ಟವ್ ಎರಡು ರೂಪಾಂತರಗಳು ಮಾರುಕಟ್ಟೆಗೆ ಬರುತ್ತೇವೆ ಒಂದು ಹನ್ನೆರಡು ಸಾವಿರ ರೂಪಾಯಿಗಳಲ್ಲಿ ಮತ್ತು ಅದರ ರೂಪಾಯಿ ಅಂತ 23,000ಗಳಲ್ಲಿ ಇದೆ ಇಲ್ಲಿಯವರೆಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿಲ್ಲ ಇದು ಶೀಘ್ರದಲ್ಲಿ ಲಭ್ಯವಾಗುವ ನೀರಿಕ್ಷೆ ಇದೆ.

Leave a Reply

Your email address will not be published. Required fields are marked *