shivalinga ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಎಲ್ಲರಿಗೂ ಸ್ವಾಗತ ನೀವಿನ್ನು ಈ ಮಾಹಿತಿ ವೀಕ್ಷಿಸಿ ಇವತ್ತಿನ ಮಾಹಿತಿಯಲ್ಲಿ ಹೇಳುವುದು ಯಾವುದೆಂದರೆ ಈ ದೇವಸ್ಥಾನದಲ್ಲಿ ನೆಲೆಸುವ ಶಿವಲಿಂಗದಲ್ಲಿ ಐದು ಮುಖಗಳನ್ನು ನಾವು ನೋಡಬಹುದು ಶಿವಲಿಂಗದಲ್ಲಿ ಕಂಡುಬರುವ ಇದು ಮುಖಗಳು ಐದು ದೇವರ ಸೂಚಿಸುತ್ತದೆ ಒಂದು ಶಿವಲಿಂಗದಲ್ಲಿ ಐದು ಮುಖಗಳು ಇರುವ ಐದು ವಿಶಿಷ್ಟವಾದ ಶಿವಲಿಂಗ ದೇವಸ್ಥಾನದಲ್ಲಿ ಬಿಟ್ಟರೆ ಎಲ್ಲೂ ನೋಡಲು ಸಾಧ್ಯವಿಲ್ಲ.

ಸುಮಾರು 6,000 ವರ್ಷಗಳಿಂದ ಹೇಳುತ್ತಾರೆ ಮತ್ತು ವಿಶೇಷತೆ ಏನೆಂದರೆ ಈ ದೇವಸ್ಥಾನ ಇರುವುದು ಕರ್ನಾಟಕದಲ್ಲಿ ಅಲ್ಲ ಆದರೆ ಇದು ಮುಖದ ಶಿವಲಿಂಗಕ್ಕೆ ಪೂಜಿ ಸಲ್ಲಿಸುತ್ತಿರುವ ಅರ್ಚಕರು ಕನ್ನಡಿಗರು ಹಾಗಾದರೆ ಬನ್ನಿ ವೀಕ್ಷಕರೇ ಈ 5 ಮುಖದ ಶಿವಲಿಂಗ ವೈಶಿಷ್ಟ್ಯ ಏನು ಈ ದೇವಸ್ಥಾನದಲ್ಲಿರುವುದಾದರೂ ಎಲ್ಲಿ ಎಂಬುದರ ಮಾಹಿತಿ ಕೊಡುತ್ತೇನೆ ದಯವಿಟ್ಟು ವೀಕ್ಷಿಸಿ. ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ನೇಪಾಳ ನೇಪಾಳ ದೇಶದ ರಾಜಧಾನಿ ಕಟ್ ಮಂಡಲ ನಗರದಲ್ಲಿ ನೆಲೆಸಿರುವ ಐದು ಮುಖದ ಶಿವಲಿಂಗ ವೀಕ್ಷಕರೆ.

ಭಾರತ ದೇಶದಿಂದ ಪ್ರತಿದಿನ ಐದರಿಂದ 10 ಸಾವಿರಕ್ಕೂ ಅಧಿಕ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ ವಿಶ್ವದ ಅತ್ಯಂತ ಶಿವಲಿಂಗ ತುಂಬಾ ಪ್ರಸಿದ್ಧಿ ದೇವಸ್ಥಾನದಲ್ಲಿ ನೆರೆಸಿರುವ ಶಿವಲಿಂಗವನ್ನು ಪಶುಪತಿನಾಥ ಎಂದು ಕರೆಯುತ್ತಾರೆ ಪಶು ಎಂದರೆ ಬರೀ ಪ್ರಾಣಿಗಳು ಅಲ್ಲ ಪ್ರಪಂಚದ ಎಲ್ಲಾ ಜೀವರಾಶಿಗಳಿಗೂ ಪಶು ಎಂದು ಕರೆಯುತ್ತಾರೆ ಪತಿಯೆಂದರೆ ಎಲ್ಲ ಜೀವರಾಶಿಗಳಿಗೂ ಅಳಿಯ ಹಾಗಾಗಿ ಈ ದೇವಸ್ಥಾನದ ನೆಲೆಸಿರುವ ಶಿವಲಿಂಗಕ್ಕೆ ಪಶುಪತಿನಾಥ ಎಂದು ಕರೆಯುತ್ತಾರೆ ಶಿವ ಮತ್ತು ಪಾರ್ವತಿ ದೇವಿಯು ಪ್ರಯಾಣಿಸುತ್ತಿರುವಾಗ ಭಾಗಮತಿ ನದಿ ದಡದಲ್ಲಿ ವಿಶ್ರಾಂತಿ ಪಡೆಯುತ್ತಾರೆ.

ದೇವತೆಗಳು ಭೂಮಿಗೆ ಬಂದು ಶಿವ ಪರಮಾತ್ಮನಲ್ಲಿ ನೀವು ನಿಜರೂಪಕ್ಕೆ ಬಂದು ಎಂದು ಕಾಡಲು ಶುರು ಮಾಡುತ್ತಾರೆ ಆದರೆ ಶಿವ ಪರಮಾತ್ಮನು ಸ್ವಲ್ಪ ದಿನಗಳ ಕಾಲ ನಾನು ಜಿಂಕೆರುತ್ತೇನೆ ಎಂದು ವಾಪಸ್ ಹೋಗುವಾಗ ಜಿಂಕೆಯ ಕೊಂಬು ಮುರಿದು ಕೆಳಗೆ ಬೀಳುತ್ತದೆ ಕೆಳಗೆ ಬಿದ್ದ ಜಿಂಕೆಯ ಕೊಂಬು ಐದು ಮುಖದ ಶಿವಲಿಂಗವಾಗಿ ಬದಲಾಗುತ್ತದೆ.

ಶಿವಲಿಂಗದಲ್ಲಿರುವ ನಾಲ್ಕು ಮುಖ ನಾಲ್ಕು ದಿಕ್ಕನ್ನು ನೋಡುತ್ತಿದ್ದರೆ ಐದನೇ ಮುಖ ಮೇಲಿನ ದಿಕ್ಕನ್ನು ನೋಡುತ್ತಾ ಇದೆ ಶಿವಲಿಂಗದಲ್ಲಿ ಇರುವ ಐದು ಮುಖಗಳು ಶಿವಲಿಂಗ ಐದು ಅವತಾರವನ್ನು ಸೂಚಿಸುತ್ತ ಇದೆ ಎಂದು ಹೇಳುತ್ತಾರೆ ವಾಮದೇವ ಈ ಐದು ಶಿವಪನಮಾತ್ಮ ಅವತಾರ ಮುಖವನ್ನು ಹೊಂದಿರುವ ಶಿವಲಿಂಗ ಈ ದೇವಸ್ಥಾನಕ್ಕೆ ಬಂದು ಶಿವಲಿಂಗ ದರ್ಶನ ಮಾಡಿದರೆ ಕಾಶೀವಾರಣ ಸೇರಿದಂತೆ ಹರಿದ್ವಾರಕ್ಕೆ ಲೆಕ್ಕ ಎಂದು ಹೇಳುತ್ತಾರೆ.

692ನೇ ಇಸವಿಯಲ್ಲಿ ಶಿವಲಿಂಗಕ್ಕೆ ದೇವಸ್ಥಾನ ನಿರ್ಮಾಣವಾಗುತ್ತದೆ ಶಿವಲಿಂಗಕ್ಕೆ ದೇವಸ್ಥಾನ ವಾದದ್ದು ಆ ಸಮಯದಲ್ಲಿ ವಿಜಯಿ ಸಾಮ್ರಾಜ್ಯದ ರಾಜ ಪ್ರಚಂಡ ರಾಜ್ಯ ಎಷ್ಟು ಶಕ್ತಿಶಾಲಿ ಲಿಂಗ ಎಂದರೆ ಚಿತ್ರವನ್ನು ಬೇಡಿಕೊಂಡರೆ ಸಾಕು ಅಶ್ ಕಷ್ಟಗಳು ನಿವಾರಣೆಯಾಗುತ್ತದೆಒಂದೇ ಶಿವಲಿಂಗ ಐದು ಮುಖಗಳು ಈ ಲಿಂಗವನ್ನು ನೋಡಿದರೆ ಸಾಕು ಸಾಲದ ಸಮಸ್ಯೆ ಪರಿಹಾರ

Leave a Reply

Your email address will not be published. Required fields are marked *