ಇದರಿಂದಾಗಿ ಜೀರ್ಣಕ್ಕೆ ತುಂಬಾನೇ ಒಳ್ಳೆಯದು, ಜೀರ್ಣ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ತುಂಬಾ ಸಹಾಯವಾಗುತ್ತದೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ನಮಗೆ ಬೇರೆ ಬೇರೆ ರೀತಿಯ ಹಣ್ಣು ತರಕಾರಿ ಬೇಳೆ ಕಾಳುಗಳು ಧಾನ್ಯಗಳು ಎಲ್ಲವೂ ಕೂಡ ಸಹಾಯವಾಗುತ್ತವೆ ಅಲ್ವಾ? ಅದರಲ್ಲೂ ಇತ್ತೀಚಿಗಂತೂ ಸಿರಿಧಾನ್ಯಗಳಲ್ಲೂ ಹೆಚ್ಚಾಗಿ ತುಂಬಾ ಜನ ಬಳಸುತ್ತಾರೆ.

ನಮ್ಮ ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು ಇನ್ನು ಎಸಿರಿ ಧಾನ್ಯಗಳಲ್ಲಿ ಒಂದು ಅಂತ ಹೇಳಿದರೆ ಸಜ್ಜಿ ಸಜ್ಜಿಯನ್ನು ಕೂಡ ಬೇರೆ ಬೇರೆ ರೀತಿಯಲ್ಲಿ ಬಳಸುತ್ತಾರೆ ಬೇರೆ ಬೇರೆ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಕೂಡ ಇದು ತುಂಬಾ ಸಹಾಯವಾಗುತ್ತದೆ ಇವತ್ತಿನ ಮಾಹಿತಿಯಲ್ಲಿ ನಾನು ಸಜ್ಜಿಯನ್ನು ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಜೀರ್ಣಕ್ಕೆ ಸಂಬಂಧ ಒಳ್ಳೆಯದು ಇನ್ನು ಡಯಾಬಿಟಿಸ್ ಇರುವವರಿಗೆ ಕೂಡ ತುಂಬಾ ಒಳ್ಳೆಯದು ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕೆ ತುಂಬಾ ಸಹಾಯಮಾಡುತ್ತದೆ.

ಸಜ್ಜಿ ಇನ್ನೂ ಇದರಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಸಿಗುತ್ತದೆ ಇದರಿಂದಾಗಿ ನಮ್ಮ ಹಲ್ಲು ಹಾಗೆ ಮೂಳೆಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತ ಹೇಳಬಹುದು ಮೂಳೆಗಳ ಬೆಳವಣಿಗೆ ಹಾಗೆ ಮೂಡಿಗಳ ಸ್ಟ್ರಾಂಗ್ ಆಗಿರುವುದಕ್ಕೆ ಎಲ್ಲ ತುಂಬಾ ಸಹಾಯಮಾಡುತ್ತದೆ ಹಾಗೆ ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಹೃದಯವಂತವಾಗಿ ಇರುವುದಕ್ಕೆ ಕೂಡ ಸಹಾಯಮಾಡುತ್ತದೆ ಅಲ್ವಾ ಶಕ್ತಿ ಕಡಿಮೆ ಇದ್ದಾಗ ಕೂಡ ನಮಗೆ ಬೇರೆ ಬೇರೆ ರೀತಿ ಆರೋಗ್ಯ ಸಮಸ್ಯೆಗಳು ಬರುವುದಕ್ಕೆ ಶುರುವಾಗುತ್ತವೆ.

ಹಾಗೆ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದರಲ್ಲಿ ನಮ್ಮ ದೇಹವನ್ನು ರೆಡಿ ಮಾಡುವುದಕ್ಕೆ ಕೂಡ ಇದು ಸಹಾಯವಾಗುತ್ತದೆ ಅದೇ ರೀತಿಯಲ್ಲಿ ಮೂತ್ರಪಿಂಡಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕಿಡ್ನಿ ಸಮಸ್ಯೆ ಬರಬಾರದು ಕಿಡ್ನಿ ಆರೋಗ್ಯವಂತವಾಗಿ ಇರಬೇಕು ಅಂತ ಹೇಳಿದರೆ ಕೂಡ ನಾವು ಇದನ್ನು ಬಳಸಬಹುದು ಇದರಿಂದ ಬೇರೆ ಬೇರೆ ರೀತಿಯ ರೆಸಿಪಿಗಳನ್ನು ನಾವು ಮಾಡಿ ಬಳಸಬಹುದು ಸಜ್ಜೆ ರೊಟ್ಟಿ ಅಂತೂ ತುಂಬಾ ಜನ ಬಳಸುತ್ತಾರೆ.

ಅಲ್ವಾ ನೋಡುದ್ರಲ್ಲ ಸಜ್ಜಿಯನ್ನು ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಏನೆನ್ನು ಪರಿಣಾಮಗಳು ದಿನ ಬಳಸಬೇಕು ಅಂತ ಅಲ್ಲ ಯಾವಾಗ ಅಗತ್ಯ ಯಾವಾಗ ಬಳಸಿದರೆ ಸಾಕಾಗುತ್ತೆ.ನೀವು ಮಧುಮೇಹವನ್ನು ಹೊಂದಿದ್ದರೆ, ಅದನ್ನು ನಿಯಂತ್ರಿಸುವ ಮತ್ತು ನಿರ್ವಹಿಸುವ ಮಾರ್ಗಗಳನ್ನು ತಿಳಿದುಕೊಳ್ಳುವುದು ಆರೋಗ್ಯಕರ ಜೀವನಕ್ಕೆ ಏಕೈಕ ಮಾರ್ಗವಾಗಿದೆ. ಇದರಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ ಮತ್ತು ಇದು ನಮ್ಮ ದೇಹದಲ್ಲಿ ಗ್ಲೂಕೋಸ್ ಗ್ರಾಹಕಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ.

ಇದು ಉತ್ತಮ ಪ್ರಮಾಣದ ಒಮೆಗಾ -3 ಕೊಬ್ಬುಗಳು, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಫೈಬರ್ ಮತ್ತು ಸಸ್ಯ ಲಿಗ್ನಾನ್‌ಗಳನ್ನು ಹೊಂದಿದೆ. ಒಮೆಗಾ -3 ತೈಲಗಳು ಕಡಿಮೆ ರಕ್ತದೊತ್ತಡ, ಟ್ರೈಗ್ಲಿಸರೈಡ್‌ಗಳು ಮತ್ತು ಹೃದಯ ಬಡಿತ ಮತ್ತು ಅಪಧಮನಿಯ ಆರೋಗ್ಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೆಗ್ನೀಸಿಯಮ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಹೃದಯಾಘಾತ ಅಥವಾ ಪಾರ್ಶ್ವವಾಯು ವಿರುದ್ಧ ರಕ್ಷಿಸುತ್ತದೆ.

ಪೊಟ್ಯಾಸಿಯಮ್ ಬಿಪಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಏಕೆಂದರೆ ಇದು ಉತ್ತಮ ವಾಸೋಡಿಲೇಟರ್ ಆಗಿದೆ. ಫೈಬರ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯವನ್ನು ರಕ್ಷಿಸುತ್ತದೆ.

Leave a Reply

Your email address will not be published. Required fields are marked *