ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಈ ಮಾಹಿತಿಗೆ ಸ್ವಾಗತ ನಮ್ಮ ಭಾರತದಲ್ಲಿ ಅನೇಕ ದೇವಸ್ಥಾನಗಳು ಹಾಗೂ ದೇವಸ್ಥಾನಗಳು ನಡೆಯುವಂತಹ ಪವಾಡಗಳು ತುಂಬಾನೇ ಹೆಸರುವಾಸಿಯಾಗಿದೆ ಕೆಲವೊಂದು ಇಷ್ಟು ದೇವಸ್ಥಾನಗಳು ಬಹಳಷ್ಟು ಶಕ್ತಿಯುತವಾಗಿದ್ದು ದೇವರು ಕೇಳುವಂತಹ ಸಮಸ್ಯೆಗಳಿಗೆ ಪಟ್ಟನೆ ಪರಿಹಾರವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತಾರೆ.ಇವತ್ತಿನ ಮಾಹಿತಿ ಹೇಳುತ್ತೇನೆ ಈ ಪವಾಡದ ಬಗ್ಗೆ ಕೇಳಿದರೆ ನೀವು ಖಂಡಿತ ಆಶ್ಚರ್ಯ ವ್ಯಕ್ತ ಪಡಿಸುತ್ತೀರಾ ಭೂಮಿ ಮೇಲೆ ಈ ರೀತಿಯ ಪವಾಡ ನಡೆಯುತ್ತಿರುವುದು ಸಂತೋಷ ಆಗುತ್ತದೆ.

ನಮ್ಮ ಭಾರತ ದೇಶದಲ್ಲಿ ಪವಾಡ ವಿಸ್ಮಯ ಚಮತ್ಕಾರಗಳಿಗೂ ಉತ್ತರ ಸಿಕ್ಕಿಲ್ಲ. ನಾನು ಇವತ್ತು ಹೇಳಲು ದೇವಸ್ಥಾನದಲ್ಲಿ ಇದೇ ರೀತಿ ಪವಾಡ ಅದ್ಭುತ ಚಮತ್ಕಾರಗಳು ನಡೆಯುತ್ತವೆ. ಸಾವಿರಾರು ಸಂಖ್ಯೆ ಭಕ್ತಾದಿಗಳ ಕಣ್ಣಲಿ ನಡೆಯುವ ಪವಾಡ ನೀವು ದೇವಸ್ಥಾನ ವಿಳಾಸ ನಿಮ್ಮ ಸ್ಕ್ರೀನ್ ಮೇಲೆ ಇದೆ ನೋಡಿ ಭಾರತ ದೇಶದಲ್ಲಿರುವ ದೇವರುಗಳ ರಾಜ್ಯವಾದ ಕೇರಳದ ಕೊಚ್ಚಿ ನಗರಕ್ಕೆ ಹೋಗಬೇಕು ಕೊಚ್ಚಿ ನಗರದಿಂದ 89 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದರೆ ತಿರುಳು ಹಳ್ಳಿ ಸಿಗುತ್ತದೆ ಇದೇ ಹಳ್ಳಿಯಲ್ಲಿ ನೆಲೆಸಿರುವ ಶ್ರೀ ವಲ್ಲಭ ದೇವಸ್ಥಾನದ ಬಗ್ಗೆ ಇಂದಿನ ವಿಡಿಯೋ.

ಸ್ವಾಮಿ ವಿಷ್ಣು ಪರಮಾತ್ಮ ವಲ್ಲಭ ಅವತಾರ ಶಕ್ತಿ ಮತ್ತು ವಿಷ್ಣು ದೇವರ ಮತ್ತೊಂದು ಅವತಾರವಾದ ಕೃಷ್ಣದೇವರ ಶಕ್ತಿ ಎಲ್ಲವೂ ಸರಿ ಸಮಾನವಾಗಿದೆ ಅಂತ ಹೇಳುತ್ತಾರೆ ಕೃಷ್ಣದೇವರ ಸುದರ್ಶನ ಚಕ್ರವನ್ನು ವಲ್ಲಭ ಸ್ವಾಮಿ ಮುಟ್ಟಿದರು ಎಂದು ಲೇಖಿಸಲಾಗಿದೆ ಕೃಷ್ಣದೇವರು ಭೂಮಿ ಬಿಟ್ಟು ಹೋದ ಮೇಲೆ ವಲ್ಲಭ ಸ್ವಾಮಿ ಜಮಿಸಿದ್ದರು ಎಂದು ಉಲ್ಲೇಖಿಸಲಾಗಿದೆ ಈ ದೇವಸ್ಥಾನ ಅತ್ಯಂತ ಸಾಂಪ್ರದಾಯಿಕ ದೇವಸ್ಥಾನ ಎಂದು ಹೇಳಲಾಗಿದೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕಟ್ಟುನಿಟ್ಟಿನ ಸಮವಸ್ತ್ರವಿದೆ ದೇವಸ್ಥಾನಕ್ಕೆ ಬರುವ ಹೆಣ್ಣು ಮಕ್ಕಳು ಸೀರೆ ಉಡಬೇಕು ಮತ್ತು ಗಂಡಸರು ಕೊಡಬೇಕು.

ಈ ಕಟ್ಟುನಿಟ್ಟಿನ ದೇವರ ಆದೇಶ ಎಂದು ಪರಿಗಣಿಸಲಾಗಿದೆ ಮತ್ತೊಂದು ಅದ್ಭುತ ವಿಚಾರ ಏನೆಂದರೆ ಕೃಷ್ಣ ದೇವರಿಗೆ ಮೊದಲ ಬಾರಿ ಸುದರ್ಶನ ಚಕ್ರ ತಮ್ಮ ಕೈ ಸೇರಿದ್ದು ತಮ್ಮ ದೇವಸ್ಥಾನ ಇರುವ ಸ್ಥಳದಲ್ಲಿ ಕೃಷ್ಣದೇವರು ಭೂಮಿಗೆ ಬರುವ ಮುಖ್ಯ ಸುದರ್ಶನ ಚಕ್ರ ಈ ದೇವಸ್ಥಾನ ಇರುವ ಜಾಗದಲ್ಲಿ ಇದೆ ಎಂದು ಹೇಳಲಾಗಿದೆ ದೇವಸ್ಥಾನ ನೆಲೆಸುವ ವಲ್ಲಭ ಸ್ವಾಮಿ ಮೂರ್ತಿ ಸುಮಾರು ಎಂಟು ಅಡಿ ಎತ್ತರವಿದೆ 3000 ವರ್ಷಗಳಿಂದ ನೆಲೆಸಿರುವ ವಲ್ಲಭ ಸ್ವಾಮಿ 1952 ರಲ್ಲಿ ಕೇರಳ ರಾಜ್ಯವು ಮೂರ್ತಿಗೆ ದೇವಸ್ಥಾನ ಕಟ್ಟಿಸುತ್ತಾರೆ.

ವಲ್ಲಭ ದೇವಸ್ಥಾನವಲ್ಲಭ ಪಾಟೀಲ ಜಾತ್ರೆ ನಡೆಯುತ್ತದೆ ಈ ಜಾತ್ರೆ ವಿಶೇಷತೆ ಏನೆಂದರೆ ಸ್ವತಹ ವಲ್ಲಭ ದೇವರು ನಡೆದುಕೊಂಡು ಜಾತ್ರೆಗೆ ಚಾಲನೆ ಕೊಡುತ್ತಾರೆ ಅದ್ಭುತ ವಿಶೇಷವಾಗಿದೆ ಆದರೆ ಇದು ಖಂಡಿತವಾಗಿಯೂ ಸತ್ಯವಾದ ಮಾಹಿತಿ. ಹಾಗೆ ಇಲ್ಲಿರುವಂತಹ ಜನ ಪೂಜೆ ಮಾಡುವಂತ ಸಂದರ್ಭದಲ್ಲಿ ದೇವರು ಗರ್ಭಗುಡಿಗೆ ಭೇಟಿ ಕೊಡುತ್ತಾರೆ ಎಂಬುದು ಇಲ್ಲಿ ನಿಲ್ಲಿಸಿರುವಂತಹ ಜನರ ನಂಬಿಕೆಯಾಗಿದೆ

Leave a Reply

Your email address will not be published. Required fields are marked *