ಎಲ್ಲರಿಗೂ ನಮಸ್ಕಾರ ನಮ್ಮ ಭಾರತದಲ್ಲಿ ಹಲವಾರು ವಿಸ್ಮಯಕಾರಿ ಸಂಗತಿಗಳನ್ನು ನಾವು ಈಗಾಗಲೇ ನೋಡಿದ್ದೇವೆ ಅಂತಹದೇ ವಿಸ್ಮಯಕಾರಿ ಸಂಗತಿಗಳಲ್ಲಿ ಈ ಮಾಹಿತಿ ಕೂಡ ಒಂದಾಗಿದೆ ಇವತ್ತು ನಾನು ಹೇಳಲು ಹೊರಟಿರುವ ದೇವಸ್ಥಾನವು ದ ಟೆಂಪಲ್ ಆಫ್ ಲಯನ್ ಗಾರ್ಡ್ ಅಂತ ಕರೆಯುತ್ತಾರೆ ಎಂದರೆ ಸಿಂಹದ ದೇವಸ್ಥಾನ ಕೇಳುವುದಕ್ಕೆ ತುಂಬಾ ವಿಶೇಷ ಮತ್ತು ವಿಚಿತ್ರ ಅನಿಸಬಹುದು ಆದರೆ ಇದು ನೂರಕ್ಕೆ ನೂರು ಸತ್ಯ ಸುಮಾರು 2000 ವರ್ಷಗಳ ಹಿಂದಿನ ದೇವಸ್ಥಾನ ಈ ಹಿಂದೂ ದೇವಸ್ಥಾನ ಇರುವುದು.

ನಮ್ಮ ಭಾರತ ದೇಶದಲ್ಲಿ ಅಲ್ಲ ಈ ಹಿಂದೂ ದೇವಸ್ಥಾನ ಇರುವುದು ಚೈನಾ ದೇಶದಲ್ಲಿ ಇರುವ ಪ್ರಸಿದ್ಧ ಮತ್ತು ಅತ್ಯಂತ ಮುಂದುವರೆದ ನಗರ ಜಂಬು ನಗರದಲ್ಲಿ ಈ ದೇವಸ್ಥಾನಕ್ಕೆ ಚೈನಾ ದೇಶದಲ್ಲಿ ಕಾಲಿವಾನ್ ಟೆಂಪಲ್ ಎಂದು ಕರೆಯುತ್ತಾರೆ ಅಷ್ಟೇ ಅಲ್ಲದೆ ದೇವಸ್ಥಾನಕ್ಕೆ ಎರಡು ಬೇರೆ ಹೆಸರುಗಳು ಕೂಡ ಇದೆ ದಿ ಲಯನ್ ಟೆಂಪಲ್ ಮತ್ತು ಶಿವಂ ಟೆಂಪಲ್ ಈ ದೇವಸ್ಥಾನಕ್ಕೆ ಒಟ್ಟಾರೆ ಮೂರು ಹೆಸರುಗಳು ಇವೆ ದೇವಸ್ಥಾನದಲ್ಲಿ ನೆಲೆಸಿರುವುದು ಎರಡು ದೇವರು ಒಂದು ಶಿವ ಪರಮಾತ್ಮ ಇನ್ನೊಂದು ಗುಪ್ತ ದೇವಸ್ಥಾನದ ಗೂಗಲ್ ಮ್ಯಾಪ್ ಲೊಕೇಶನ್ ಇದೆ ಒಂದು ಸಲ ಚೆಕ್ ಮಾಡಿ.

ಈ ದೇವಸ್ಥಾನದಲ್ಲಿ ಚೈನಾ ದೇಶದವರು ಹಿಂದೂ ಸಂಪ್ರದಾಯದ ಪ್ರಕಾರ ಪ್ರತಿದಿನ ಪೂಜಿ ಸಲ್ಲಿಸುತ್ತಾರೆ ಸುಮಾರು 2000 ವರ್ಷಗಳ ಹಿಂದೆ ಪರಿಂಜಾತ ಸಾಮ್ರಾಜ್ಯ ಚೈನಾ ದೇಶವನ್ನು ಆಳುತ್ತಿದ್ದರು ಈ ಸಾಮ್ರಾಜ್ಯದ ಹಿಂದೂರಾಜನ ಹೆಸರು ಭಾಗದತ್ತ ರಾಜ ದೇಶದ ಹಾಸನ್ ಮತ್ತು ಚೈನಾ ಪ್ರಾಂತ್ಯದ ಶೇಕಡ 80 ಪರ್ಸೆಂಟ್ ಈ ರಾಜರ ಆಳ್ವಿಕೆ ಮಾಡುತ್ತಿದ್ದರು ಈ ದೇವಸ್ಥಾನದ ಬಗ್ಗೆ ಇರುವ ಸಾಕಷ್ಟು ಆರ್ಟಿಕಲ್ ಗಳು ಸಿಗುತ್ತವೆ ನೀವು ಕೂಡ ಓದಬಹುದು ಚೈನಾ ದೇಶದ ಆಗಿನ ಕಾಲದಲ್ಲಿ ಸಂಪೂರ್ಣ ಹಿಂದೂ ದೇಶ ಆಗಿತ್ತು ಅನ್ನುವುದಕ್ಕೆ ಈ ದೇವಸ್ಥಾನವೇ ಇಂದಿಗೂ ಸಾಕ್ಷಿಯಾಗಿದೆ ದೇವಸ್ಥಾನವನ್ನು ನಿರ್ಮಿಸಿದ ಭಾಗದತ್ತ.

ರಾಜ್ಯ ಕಾಡಿನ ರಾಜನನ್ನು ಅಂದರೆ ಸಿಂಹವನ್ನು ಸಾಕುತ್ತಿದ್ದರು ಆಗಿನ ಕಾಲದಲ್ಲಿ ಚೈನಾ ದೇಶದಲ್ಲಿ ರಾಜರಿಗಿಂತ ಹೆಚ್ಚು ಪ್ರಾಮುಖ್ಯತೆ ಈ ಸಿಂಹನಿಗೆ ಕೊಡಲಾಗುತ್ತಿತ್ತು ಅಂತ ಹೇಳುತ್ತಾರೆ ಭಾಗದತ್ತ ರಾಜ್ಯ ಕಾಡಿನಲ್ಲಿ ಬೇಟಿಗೆ ಹೋದಾಗ ಶಿವಲಿಂಗ ಪತ್ತೆಯಾಗುತ್ತದೆ ಶಿವಲಿಂಗದ ಜೊತೆ ಸಿಂಹದ ಮರಿ ಕೂಡ ಸಿಗುತ್ತದೆ ಈ ಕಾಡಿನಲ್ಲಿ ಸಿಕ್ಕ ಶಿವಲಿಂಗಕ್ಕೆ ದೇವಸ್ಥಾನವನ್ನು ಕಟ್ಟಿಸುತ್ತಾರೆ ಸಿಂಹದಮರಿಯನ್ನು ಆಸ್ಥಾನಕ್ಕೆ ಕರೆದುಕೊಂಡು ಸಾಕುತ್ತಾರೆ ಈ ಸಿಂಹಕ್ಕೆ ರಾಜನು ನಾಮಕರಣ ಮಾಡುತ್ತಾರೆ.

ಆಗನ ಕಾಲದಲ್ಲಿ ಸಾಕಷ್ಟು ಯುದ್ಧದಲ್ಲಿ ಈ ಸಿಂಹ ಏಕಾಂಗಿಯಾಗಿ ಹೋರಾಡಿ ಯುದ್ಧವನ್ನು ಗೆದ್ದಿದೆ ಅಂತ ಪುರಾವೆ ಎಂದು ಉಲ್ಲೇಖಿಸಲಾಗಿದೆ ಆಗಿನ ಕಾಲದಲ್ಲಿ ಈ ಸಿಂಹವನ್ನು ಸಾಕ್ಷಾತ್ ಶಿವ ಪರಮಾತ್ಮ ವೆಂದು ಪರಿಗಣಿಸಲಾಗಿತ್ತು ಈಗಲೂ ಕೂಡ ಈ ಚೈನಾ ದೇಶದವರು ಈ ಸಿಂಹವನ್ನು ಶಿವ ಪರಮಾತ್ಮ ಎಂದು ಪರಿಗಣಿಸಿದ್ದಾರೆ. ಪೂಜೆ ಮಾಡುವಾಗ ಈಗಲೂ ಕೂಡ ಈ ಸಿನಿಮಾ ದೇವಸ್ಥಾನಕ್ಕೆ ಬರುತ್ತದೆ ಎಂಬುದು ಅಲ್ಲಿರುವ ಜನರು ಹೇಳುತ್ತಾರೆ.

Leave a Reply

Your email address will not be published. Required fields are marked *