ಈಗಾಗಲೇ ನಮ್ಮ ಕರ್ನಾಟಕದಲ್ಲಿ ಕೋಡಿಮಠ ಶ್ರೀಗಳು ಹೇಳಿದಂತೆ ಅವರ ಭವಿಷ್ಯ ನುಡಿದಂತೆ ಯಾವುದಾದರೂ ಒಂದು ಬಹುಮತದ ಸರ್ಕಾರ ಆಡಳಿತಕ್ಕೆ ಬರುತ್ತದೆ ಎಂದು ಹೇಳಿದ್ದರು ಅದೇ ರೀತಿಯಿಂದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಿದೆ ಈಗ ಮತ್ತೊಂದು ವಿಷಯವೇನೆಂದರೆ ವಿನಯ್ ಗುರೂಜಿಯವರು ಮತ್ತೊಂದು ಸ್ಪೋಟಕ ಭವಿಷ್ಯವನ್ನು ನುಡಿದ್ದಾರೆ ಉಚಿತ ಗ್ಯಾರಂಟಿ ಯೋಜನೆಗಳಿಂದ ಅಧಿಕಾರಕ್ಕೆ ಬಂತು ಆಮೇಲೆ ಶುರುವಾಯಿತು ಸಿಎಂ ಕುರ್ಚಿಗಾಗಿ ಕಿತ್ತಾಟ ಕಾಂಗ್ರೆಸ್ ಶಾಸಕರಲ್ಲಿ ಹಲವಾರು ಸಿಎಂ ಅಲ್ಲಿ ಇದ್ದರು ಅದರಲ್ಲಿ ಪ್ರಮುಖವಾಗಿ ಸಿದ್ದರಾಮಯ್ಯ ಬಗ್ಗೆ.

ಡಿಕೆ ಶಿವಕುಮಾರ್ ಕಿತ್ತಾಟ ನಡೆಸಿದರು ಭಾರಿ ಪ್ರಯತ್ನ ನಂತರ ಸಿಎಂ ಸ್ಥಾನ ಸಿದ್ದರಾಮಯ್ಯ ಅವರ ಪಾಲು ಆಗುತ್ತದೆ ಇನ್ನು ಹೇಗಾದರೂ ಮಾಡಿ ಅಂತ ಡಿಕೆ ಶಿವಕುಮಾರ್ ಅವರಿಗೆ ಬಾರಿ ಹಿನ್ನಡೆ ಆಯ್ತು ಈ ಸಂಸ್ಥಾನಕ್ಕೆ ತೃಪ್ತಿ ಪಡೆದುಕೊಳ್ಳುವಂತಾಯಿತು ಈಗಾಗಲೇ ಸಿದ್ದರಾಮಯ್ಯ ಅವರು ಹಲವು ದಿನಗಳು ಕಳೆಯಿದೆ ಕಾಂಗ್ರೆಸ್ ನಲ್ಲಿ ಒಂದು ಭಿನ್ನಾಭಿಪ್ರಾಯಗಳು ಕೇಳಿ ಬರುತ್ತಿವೆ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಆಗುವಂತೆ ಆಶೀರ್ವದಿಸಿ ಅಂತ ಚಿಕ್ಕಮಂಗಳೂರು ಕಾಂಗ್ರೆಸ್ ಶಾಸಕ ಎಚ್ ಡಿ ತಮ್ಮಯ್ಯ ಅವರು ಮನವಿ ಮಾಡಿದ್ದಾರೆ.

ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪಳ ತಾಲೂಕಿನ ಸ್ವರ್ಣ ಬೇಡಿಕೆ ದತ್ತಾಶ್ರಮದಲ್ಲಿ ಮಾತನಾಡಿದ ಅವರು ಡಿಕೆ ಶಿವಕುಮಾರ್ ಆರು ಜನರ ಮುಂದೆ ಹೊರಹಾಕಿದ್ದಾರೆ ನಮಗೆಲ್ಲ ಸಹಾಯ ಮಾಡಿದ್ದಾರೆ ಅವರಿಗೆ ಸಿಎಂ ಆಗುವಂತೆ ಆಶೀರ್ವದಿಸಿ ಅಂತ ವಿನಯ್ ಗುರೂಜಿ ಬಳಿ ಮನವಿ ಮಾಡಿದ್ದಾರೆ ಜೆಡಿಎಸ್ ವಿಧಾನಸಭಾ ಪರಿಷತ್ ಸದಸ್ಯ ವಿನಯ್ ಗುರೂಜಿ ಉಂಗುರ ಮಾಡಿಸಿದ್ದರು 2011ರಲ್ಲಿ ಒಂದು ಕುಮಾರಸ್ವಾಮಿಗೆ ಕೊಟ್ಟಿದ್ದರು ಮತ್ತು ಅಯ್ಯಪ್ಪ ಅವರಿಗೆ ಹೇಳಿದರು ಇಬ್ಬರು ಸಿಎಂ ಆಗಿದ್ದಾರೆ ಉಳಿದ ಉಂಗುರ ಡಿಕೆ ಶಿವಕುಮಾರ್ ಅವರಿಗೆ ನೀಡಿದ್ದಾರೆ.

ಇದಕ್ಕೆ ನಾನೇ ಸಾಕ್ಷಿ ಅಂತ ನೋಡಿದಿದ್ದಾರೆ ನಾನು ಜೆಡಿಎಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬರುವುದಿಲ್ಲ ಕುಮಾರಸ್ವಾಮಿ ಅವರು ಸಿಎಂ ಆಗುವುದಿಲ್ಲ ಅಂತ ಕೇಳುವುದಕ್ಕೆ ಇಲ್ಲವೇ ಇಲ್ಲ ಈ ಬಾರಿ ಡಿಕೆ ಸರಕಾರ ಬರುವುದು ಅಂತ ಗುರೂಜಿ ಹೇಳಿದರು ಡಿಕೆ ಕೂಡ ಗುರೂಜಿ ಮುಖ್ಯಮಂತ್ರಿ ಅಗಲಿದ್ದಾರೆ ಅಂತ ತಿಳಿಸಿದ್ದಾರೆ ಇನ್ನು ಶಾಸಕ ಹಾಗೂ ಮನವಿ ಪುರಸ್ಕರಿಸಿದ ವಿನಿ ಗುರೂಜಿಯವರು ಡಿಕೆಶಿ ಸಿಎಂ ಹಾಗೂ ಇದರ ಬಗ್ಗೆ ಭವಿಷ್ಯ ನುಡಿದಿದ್ದಾರೆ ಡಿಕೆ ಶಿವಕುಮಾರ್ ಮಗುವಿನಂತ ಮನಸ್ಸಿನವರು ಅವರು ಮಠಕ್ಕೆ ಚಿರಪರಿಚಿತರು ದೇವರು ಇರುವುದು ಬಂಡೆಯ ಮೂರ್ತಿಯಲ್ಲಿ ನಾವು ಮೊದಲಿಗೆ ಅದನ್ನು ಕರೆದಿರುವುದೇ ಒಳಗೆ ಒಂದು ಮುದ್ದ ಮನಸ್ಸು ಇದೆ ಅಂತ ಡಿಕೆಶಿ ಅವರನ್ನು ಹಾಡಿ ಹೊಗಳಿದ್ದಾರೆ.

ಮುಂದಿನ ದಿನಗಳಲ್ಲಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಭವಿಷ್ಯವನ್ನು ನುಡಿದಿದ್ದಾರೆ.ಅದು ಏನೇ ಆಗಲಿ ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ನಂತರದಲ್ಲಿ ಹಲವಾರು ದಿನಗಳು ಕಳೆದರೂ ಕೂಡ ಸಿಎಂ ಸ್ಥಾನದ ಬಗ್ಗೆ ಮತ್ತೆ ಮತ್ತೆ ಚರ್ಚೆಯಾಗುತ್ತಿದೆ ಮುಂದೆ ಏನು ಆಗುತ್ತದೆ ಕಾದು ನೋಡಬೇಕಿದೆ

Leave a Reply

Your email address will not be published. Required fields are marked *