ವೀಕ್ಷಕರೆ ಎಲ್ಲರಿಗೂ ನಮಸ್ಕಾರ ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ಏನು ಮಾಡಬೇಕು ಎಂದು ಇವತ್ತಿನ ಮಾಹಿತಿಯಲ್ಲಿ ತಿಳಿಸಿ ಕೊಡುತ್ತಿದ್ದೇನೆ ಸಪ್ನ ಶಾಸ್ತ್ರದಲ್ಲಿ ಪರಿಹಾರಗಳು ಮತ್ತು ಹೇಗಿದಾರಲಿ ಸಿಗುತ್ತದೆ ಎಂದು ನಾನು ನಿಮಗೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತಾ ಇದ್ದೇನೆ. ಹಾಗೂ ಇವತ್ತಿನ ಮಾಹಿತಿಯಲ್ಲಿ ಕೊನೆಯ ತನಕ ನೋಡುವುದನ್ನು ಮರೆಯಬೇಡಿ. ವೀಕ್ಷಕರೆ ಸ್ವಪ್ನ ಶಾಸ್ತ್ರದ ಪ್ರಕಾರ ಕನಸುಗಳು ನಮ್ಮ ಮನಸ್ಸಿನ ಕನ್ನಡಿ ಅಂತಾನೆ ಹೇಳಲಾಗುತ್ತದೆ. ನಮ್ಮ ಕನಸಿನಲ್ಲಿ ನಾವು ಏನನ್ನು ನೋಡುತ್ತಿವೋ ಅದು ನೈಜ ಜೀವನದಲ್ಲಿ ನಡೆಯುತ್ತೆ ಅಂತ ಕೂಡ ಹೇಳಲಾಗುತ್ತದೆ. ಆ ರಾತ್ರಿ ಸ್ವಪ್ನ ಶಾಸ್ತ್ರದ ಪ್ರಕಾರ ಅವು ನಮ್ಮ ಜೀವನದ ಇರಳಿತ ನಷ್ಟ ಮತ್ತು ಲಾಭ ಒಳ್ಳೆಯ ಮತ್ತು ಕೆಟ್ಟ ಸಂಕೇತಗಳಾಗಿವೆ.

ಕೆಲವು ಕನಸುಗಳು ತುಂಬಾನೇ ಕೆಟ್ಟ ಪರಿಣಾಮಗಳು ಬೀರುತ್ತವೆ ಅಂತ ಹೇಳಲಾಗುತ್ತದೆ. ಆದ್ದರಿಂದ ಅವು ಕಾಣಿಸಿಕೊಂಡಾಗಲೆಲ್ಲಾ ನೀವು ಎಚ್ಚರವಾದ ತಕ್ಷಣ ಎಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕು ಅತ್ಯಂತ ಕೆಟ್ಟ ಕನಸುಗಳು ಯಾವುವು ಮತ್ತು ಅವುಗಳನ್ನು ನೋಡಿದರೆ ನಂತರ ನೀವು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಆಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಏನಾಗುತ್ತದೆ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ದುಃಸ್ವಪ್ನಗಳಿಗೆ ಅನೇಕ ಬಾರಿ ನಮ್ಮ ಮನೆಯ ಸುತ್ತಲೂ ನಕಾರಾತ್ಮಕ ಶಕ್ತಿಯೂ ಕಾರಣವಾಗುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಮನೆ ಹಾಗೂ ಮನ ಶಾಂತಿ ಮತ್ತು ಸಂತೋಷಕ್ಕಾಗಿ ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ದೂರವಿಡುವುದು ಬಹಳ ಮುಖ್ಯ. ಭಯಾನಕ ಕನಸುಗಳು ಬೀಳದಂತೆ ನಿರ್ವಹಿಸಲು ಈ ಕೆಲಸವನ್ನು ಮಾಡಬಹುದು. ಬೆಂಕಿಯಿಂದ ಹೊರಹೊಮ್ಮುವ ಹೊಗೆಯಿಂದ ವಾತಾವರಣವನ್ನು ಶುದ್ಧೀಕರಿಸಲಾಗುತ್ತದೆ.

ಬ್ರಾಹ್ಮಣರನ್ನು ಪೂಜೆಗೆ ಅರ್ಹರು ಎಂದು ಪರಿಗಣಿಸಲಾಗುತ್ತದೆ. ಬ್ರಾಹ್ಮಣರು ಬ್ರಹ್ಮ ದೇವರ ಬಾಯಿಂದ ಹುಟ್ಟಿದವರು ಎನ್ನುವ ನಂಬಿಕೆಯಿದೆ. ಪುರಾಣಗಳಿಂದಲೂ, ಬ್ರಾಹ್ಮಣರು ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಮನುಷ್ಯನು ತನ್ನ ಕಾರ್ಯಗಳಿಗೆ ಅನುಗುಣವಾಗಿ ಒಳ್ಳೆಯ ಅಥವಾ ಕೆಟ್ಟ ಕನಸುಗಳನ್ನು ಕಾಣುತ್ತಾನೆ ಎಂದು ಹೇಳಲಾಗುತ್ತದೆ. ಆದಷ್ಟು ಗುರು ಬ್ರಾಹ್ಮಣರನ್ನು ಪೂಜಿಸಿ, ಅವರಿಂದ ಕೆಲವೊಂದು ಸಲಹೆಗಳನ್ನು ತಿಳಿದುಕೊಳ್ಳಿ

ಹೌದು ಸ್ವಪ್ನ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯು ಎಂದಾದರೂ ಹಣದ ನಷ್ಟ ಸಂಪತ್ತಿನ ನಾಶ ಆಕಾಶದಿಂದ ಬೀಳುವುದು ಕೂದಲುಗಳು ಕತ್ತರಿಸುವುದು ಅಥವಾ ಅವನ ಕನಸಿನಲ್ಲಿ ಬೀಳುವುದನ್ನು ನೋಡಿದರೆ ಅಥವಾ ಕನಸಿನಲ್ಲಿ ಹಲ್ಲುಗಳ ನಷ್ಟ ನದಿಯ ನೀರಿನ ಮೇಲಿನ ಅಣೆಕಟ್ಟುಗಳ ಪ್ರವಾಹ ಸೂರ್ಯಸ್ತ ಮರಗಳನ್ನು ಕತ್ತರಿಸುವುದು ಅಥವಾ ಗುಡಿಸುವುದು ಮತ್ತು ಕೆಂಪು ಬಣ್ಣ ಕಂಡರೆ ಬಂದರೆ ಅದು ಅತ್ಯಂತ ಕೆಟ್ಟ ಕನಸು ಅಂತ ಪರಿಗಣಿಸಲಾಗುತ್ತದೆ. ಇನ್ನು ಈ ಕನಸುಗಳು ನಿಮ್ಮ ವೃತ್ತಿ ಜೀವನದ ಮೇಲೆ ಪ್ರಭಾವಗಳು ಕೂಡ ಬೀರುತ್ತವೆ.

ಆಗ ನಿಮ್ಮ ಕನಸಿನಲ್ಲಿ ನಡೆದ ಘಟನೆಯ ಬಗ್ಗೆ ಯೋಚಿಸುತ್ತಾ ಮಧ್ಯರಾತ್ರಿಯಲ್ಲಿ ಎಚ್ಚರಗೊಂಡಿರುತ್ತೀರಿ. ಅಗ್ನಿ ಪುರಾಣದ ಪ್ರಕಾರ, ಅಂತಹ ಕೆಟ್ಟ ಕನಸು ಕಂಡರೆ, ಅವರು ಹೆಚ್ಚು ಹೊತ್ತು ಎಚ್ಚರವಾಗಿರದೆ ತಕ್ಷಣ ಮತ್ತೆ ಮಲಗಬೇಕು. ಇದನ್ನು ಮಾಡುವುದರಿಂದ, ಆ ಕನಸು ಮನಸ್ಸಿನಿಂದ ಹೊರ ಹೋಗುತ್ತದೆ. ಬೆಳಗ್ಗೆ ಎದ್ದಾಗ, ಮಧ್ಯರಾತ್ರಿಯ ಕನಸುಗಳ ನೆನಪಿರುವುದಿಲ್ಲ ಮತ್ತು ಶಾಂತ ಮನಸ್ಸಿನಿಂದ ದಿನವನ್ನು ಆರಂಭಿಸಬಹುದು.

Leave a Reply

Your email address will not be published. Required fields are marked *