ಬ್ಯಾಂಕ್ ಸಾಲ ಮಾಡಿದ್ದಿರಾ ಈ ಮಾಹಿತಿಯನ್ನು ಪೂರ್ತಿಯಾಗಿ ನೋಡಿ. ಹೌದು, ಯಾಕಂದ್ರೆ ಉತ್ತಮವಾದ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಹೌದು, ಆರ್‌ಬಿಐ ನಿಂದ ಒಂದು ಹೊಸ ಆದೇಶ ಆಗಿದೆ. ಹೌದು, ಅದು ಏನಂದರೆ ಸಾಲ ಮನ್ನಾ ಎನ್ನುವ ಆದೇಶ ಆಗಿದೆ. ಹಾಗಾದ್ರೆ ಏನಿದು ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡ್ತೀವಿ. ಹೌದು, ಕರ್ನಾಟಕದಲ್ಲಿ ಏಪ್ರಿಲ್ ತಿಂಗಳ ಬಳಿಕ 251 ರೈತರು ಆತ್ಮ_ಹ_ತ್ಯೆ ಮಾಡಿಕೊಂಡಿದ್ದಾರೆ ಎಂದು ಇವರಿಗೆ ಶೀಘ್ರದಲ್ಲಿ ಪರಿಹಾರ ವಿತರಿಸಲಾಗುತ್ತದೆ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈ ರೈತರ ಆತ್ಮಹತ್ಯೆಗೆ ಸಾಲ ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಲೇವಾದೇವಿದೆ ಅವರು ಬ್ಯಾಂಕ್ನವರೇ ಕಾರಣ ಎಂದು ಈಗಾಗಲೇ ಗೊತ್ತಾಗಿದೆ. ಮೊದಲೇ ಮಳೆಯ ಕಾರಣದಿಂದಾಗಿ ಬೆಳೆ ನಷ್ಟ ಆಗಿದೆ. ಈ ಒಂದು ಸಮಯದಲ್ಲಿ ಸಾಲ ಮರುಪಾವತಿ ಮಾಡಲು ಕೂಡ ತುಂಬಾನೇ ಕಷ್ಟ ಆಗಿದೆ. ಇದರಿಂದ ರೈತರು ತುಂಬಾನೇ ಕಷ್ಟಪಡುತ್ತಿದ್ದಾರೆ. ಈ ಒಂದು ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಈ ಒಂದು ಆತ್ಮಹತ್ಯೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವಗಳಿಗೆ ಸೂಚನೆ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೌದು, ಕರ್ನಾಟಕದಲ್ಲಿ ಈಗ ಮಳೆಯ ಒಂದು ಕೊರತೆಯಿಂದಾಗಿ ನೂರಾ 95 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ. ಆತ್ಮಹತ್ಯೆ ಮಾಡಿಕೊಂಡ ಕುಟುಂಬದವರಿಗೆ ಕೂಡ ಪರಿಹಾರ ನೀಡುವಂತೆ ಸೂಚನೆ ಮಾಡಿದ್ದಾರೆ. ಇನ್ನು ಎರಡನೇದಾಗಿ ಸಾಲ ಪಡೆದವರಿಗೆ RBI ಗುಡ್ ನ್ಯೂಸ್ ಕೊಟ್ಟಿದೆ. ಬ್ಯಾಂಕ್‌ಗಳಿಂದ ಲೋನ್ ಪಡೆಯುವಾಗ ತುಂಬಾನೇ ನಿಯಮಗಳನ್ನು ಆಚರಿಸಲಾಗುತ್ತದೆ. ಹೌದು, ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಸಾಲ ಮರುಪಾವತಿ ಮಾಡಿದ 30 ದಿನಗಳ ಒಳಗೆ ಅವರು ಕೊಟ್ಟಿರುವ ಸ್ಥಿರ ಮತ್ತು ಚರ ಆಸ್ತಿಯ ದಾಖಲೆಗಳನ್ನು ಸಾಲಗಾರರಿಗೆ ಹಿಂದಿರುಗಿಸಬೇಕು.

ಒಂದು ವೇಳೆ ಹಿಂದಿರುಗಿಸಲಿಲ್ಲ ಎಂದರೆ ಅವರು ತಡವಾಗಿ ಒಂದು ಕೊಟ್ಟರೆ ದಿನಕ್ಕೆ 5000 ದಂಡ ಕಟ್ಟ ಬೇಕು ಎಂದು ಆರ್‌ಬಿಐ ಬ್ಯಾಂಕ್‌ಗಳಿಗೆ ತಾಕೀತು ನೀಡಿದೆ ಅಂದರೆ ಸಾಲಗಾರರ ಒಂದು ಡಾಕ್ಯುಮೆಂಟ್‌ಗಳನ್ನು ಅವರಿಗೆ ಕೊಟ್ಟಿಲ್ಲ ಅಂದ್ರೆ ಪ್ರತಿದಿನ ಅವರಿಗೆ ₹5000 ಹಾಕಬೇಕು ಎಂದು ಸಹ ಬ್ಯಾಂಕ್‌ನವರಿಗೆ ಆರ್ ಬಿಐ ಒಂದು ಆದೇಶ ನೀಡಿದೆ. ಒಂದು ಆದೇಶ ಜನರಿಗೆ ತುಂಬಾನೇ ಸಹಾಯವಾಗುತ್ತದೆ ಹಾಗಾಗಿ ಬ್ಯಾಂಕ್ ಗಳು ಅತ್ಯಂತ ಹೆಚ್ಚು ಗಮನವನ್ನು ಈ ವಿಷಯಕ್ಕೆ ನೀಡುತ್ತಾರೆ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ, ದಂಡವನ್ನು ವಿಧಿಸುವ ಬ್ಯಾಂಕುಗಳು. ಅದನ್ನು ಬ್ಯಾಂಕ್‌ಗಳು ಮಾತ್ರ ಪಾವತಿಸಬೇಕು. ಅದರಲ್ಲಿ ಖಾತೆಯನ್ನು ತೆರೆಯುವ ಜನರು ಈ ಮೊತ್ತವನ್ನು ಪಾವತಿಸಬೇಕಾಗಿಲ್ಲ ಅಥವಾ ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಈ ದಂಡವನ್ನು ಬ್ಯಾಂಕ್ ಮಾತ್ರ ಪಾವತಿಸಬೇಕು. ನಿರ್ದೇಶನಗಳು ಡಿಸೆಂಬರ್ 1, 2023 ರಿಂದ ಜಾರಿಗೆ ಬರುತ್ತವೆ. ಒಂದು ಇನ್ಫರ್ಮೇಶನ್ ಇದರ ಬಗ್ಗೆ ಅನಿಸಿಕೆ, ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *