ಹಲವಾರು ರೀತಿಯ ದಂತ ಡೆಂಗ್ಯೂ ಮತ್ತು ಮಲೇರಿಯಾ ಮತ್ತು ಜ್ವರ ಬರುವುದು ತುಂಬಾನೇ ಸಾಮಾನ್ಯವಾಗಿರುತ್ತದೆ. ಮಳೆಗಾಲದಲ್ಲಿ ಇಂತಹ ಕಾಯಿಲೆಗೆ ರಕ್ಷಣೆ ಮಾಡಲು ಅತ್ಯುತ್ತಮವಾದ ಮನೆಮದ್ದು ಪಪ್ಪಾಯ ಎಲೆ ರಸ ಹಾಗು ಪಪ್ಪಾಯಿ ಹಣ್ಣು ಹೌದು ಪಪ್ಪಾಯಿ ಎಲೆಯ ರಸವು ಈ ಕಾಯಿಲೆಗಳಿಗೆ ಸಂಜೀವಿನಿ ಗಿಡಮೂಲಿಕೆ ಅಂತಾನೇ ಹೇಳ್ಬಹುದು. ಯಾಕಂದ್ರೆ ಪಪ್ಪಾಯ ಎಲೆಗಳಲ್ಲಿ ವಿಟಮಿನ್ ಎ ವಿಟಮಿನ್ ಸಿ ವಿಟಮಿನ್ ಈ ಮತ್ತು ಬಿ ಹಾಕು ಕೆಲಸ ಮ್ಯಾಗ್ನೀಸಿಯಮ್ ಮತ್ತು ಕಬ್ಬಿಣ ದಂತಹ ಖನಿಜಾಂಶಗಳಿವೆ. ಇದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಸಾಂಕ್ರಾಮಿಕ ರೋಗಗಳಿಂದ ಕೂಡ ನಮ್ಮನ್ನು ರಕ್ಷಣೆ ಮಾಡುತ್ತದೆ. ಹಾಗಾದ್ರೆ ಈ ಪಪ್ಪಾಯ ಎಲೆ ರಸವು ಮಳೆಗಾಲದಲ್ಲಿ ಯಾವೆಲ್ಲ ರೀತಿಯದಂತಹ ಕಾಯಿಲೆಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ.

ಬನ್ನಿ ಮಳೆಗಾಲದಲ್ಲಿ ಸೊಳ್ಳೆಗಳ ಕಾಟವು ಹೆಚ್ಚಾಗಿರುತ್ತದೆ. ಈ ಸೊಳ್ಳೆಗಳ ಕಾಟದಿಂದ ಡೆಂಗ್ಯೂ ರೋಗ ಬರುತ್ತದೆ. ಯಾರಿಗೆ ಡೆಂಗ್ಯೂ ರೋಗ ಬರುತ್ತದೆ ಅಂತ ಅವರ ರಕ್ತದಲ್ಲಿ ಪ್ಲೇಟ್ಲೆಟ್ ಕಣಗಳು ಕಡಿಮೆ ಇರುತ್ತದೆ. ಯಾರಿಗೆ ಪೇಟೆಂಟ್‌ಗಳು ಕಡಿಮೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಈ ಪಪ್ಪಾಯ ಎಲೆಯ ರಸವನ್ನು ಸೇವನೆ ಮಾಡೋದ್ರಿಂದ ಈ ಒಂದು ದಿನಗಳಲ್ಲಿ ಹರಡುವಂತಹ ಸಾಂಕ್ರಾಮಿಕ ರೋಗದಿಂದ ನೀವು ತಡೆಗಟ್ಟಬಹುದು. ರೋಗಿಯು ಕೆಲವೇ ದಿನಗಳಲ್ಲಿ ಗುಣಮುಖ ಆಗಲು ಕೂಡ ಸಹಾಯವಾಗುತ್ತದೆ. ಇದಷ್ಟೇ ಅಲ್ಲದೆ ಈ ಪಪ್ಪಾಯ ಎಲೆ ರಸವನ್ನು ಕುಡಿಯುವುದರಿಂದ ಮಲೇರಿಯಾದಂತಹ ಅಪಾಯಕಾರಿ ಕಾಯಿಲೆಗಳನ್ನು ಕೂಡ ತಡೆಯಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಯಾರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಅಂತವರಿಗೆ ಮಳೆಗಾಲದಲ್ಲಿ ಸಾಮಾನ್ಯವಾಗಿ ಜ್ವರದ ಸಮಸ್ಯೆ ಹೆಚ್ಚಾಗಿರುತ್ತದೆ.

ಅಂಥವರು ಈ ಪಪ್ಪಾಯ ಎಲೆಯ ರಸವನ್ನು ಸೇವನೆ ಮಾಡೋದ್ರಿಂದ ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಮತ್ತು ಆಂಟಿವೈರಲ್ ಮತ್ತು ಉರಿಯೂತದ ಗುಣಲಕ್ಷಣಗಳು ಸಮೃದ್ಧವಾಗಿದೆ. ಇದು ವೈರಲ್ ಜ್ವರದಿಂದ ರಕ್ಷಿಸಲು ಕೂಡ ಸಹಾಯ ಮಾಡುತ್ತದೆ. ಜೊತೆಗೆ ಮಳೆಗಾಲದಲ್ಲಿ ಸಂಭವಿಸುವಂತಹ ಸಾಂಕ್ರಾಮಿಕ ರೋಗಗಳನ್ನು ಕೂಡ ತಡೆಯುತ್ತದೆ. ಇನ್ನು ಈ ಪಪ್ಪಾಯ ಎಲೆ ರಸವನ್ನು ಸೇವನೆ ಮಾಡೋದ್ರಿಂದ ಇನ್ನೂ ಉತ್ತಮವಾದ ಲಾಭವೆಂದರೆ ಇದು ನಮ್ಮ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಿಗೆ ಆಗುತ್ತದೆ. ಜೊತೆಗೆ ನಮ್ಮ ಲಿವರ್ ಸರಿಯಾಗಿ ಕಾರ್ಯನಿರ್ವಹಿಸಲು ಕೂಡ ಸಹಾಯ ಮಾಡುತ್ತದೆ ಹಾಗೂ ನಮ್ಮ ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳನ್ನು ಕೂಡ ತೆಗೆದು ಹಾಕುತ್ತದೆ ಹಾಗು ಇದರಿಂದ ನಮ್ಮ ರಕ್ತವು ಕೂಡ ಶುದ್ಧವಾಗುತ್ತದೆ. ಜೊತೆಗೆ ಮಳೆಗಾಲದಲ್ಲಿ ಕಾಡುವಂತಹ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಯನ್ನು ಕೂಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇನ್ನು ಈ ಮಳೆಗಾಲದಲ್ಲಿ ಪಪ್ಪಾಯ ಹಣ್ಣನ್ನು ಸೇವನೆ ಮಾಡೋದ್ರಿಂದ ಇದು ನಿಮ್ಮ ಬಾಡಿ ಫಿಟ್ ಆಗಿಡಲು ಸಹಾಯ ಮಾಡುತ್ತದೆ. ಇದರಿಂದ ನಿಮಗೆ ನೆಗಡಿ ಮತ್ತು ಜ್ವರದಿಂದ ರಕ್ಷಣೆ ಸಿಗುತ್ತದೆ ಮತ್ತು ಇನ್ನು ಹಲವಾರು ರೀತಿಯ ದಂತಹ ಆರೋಗ್ಯದ ಲಾಭ ಗಳು ಕೂಡ ಸಿಗುತ್ತವೆ

Leave a Reply

Your email address will not be published. Required fields are marked *