ವೀಕ್ಷಕರೆ ಎಲ್ಲರಿಗೂ ನಮಸ್ಕಾರ. ವೀಕ್ಷಕರು ಇವತ್ತಿನ ಸಂಚಿಕೆಯಲ್ಲಿ ನಾನು ನಿಮಗೆ ನಿಮ್ಮ ಮನೆಯಲ್ಲಿ ಇರುವಂತಹ ತೆಂಗಿನಕಾಯಿಯಿಂದ ನಿಮ್ಮ ಎಲ್ಲಾ ಕಷ್ಟಗಳು ಹೇಗೆ ಪರಿಹರಿಸಿಕೊಳ್ಳಬಹುದು ಎಂದು ಈ ಒಂದು ಮಾಹಿತಿಯಲ್ಲಿ ಸಂಕ್ಷಿಪ್ತವಾಗಿ ತಿಳಿಸಿ ಕೊಡುತ್ತಿದ್ದೇನೆ. ಹಾಗೂ ಈ ಮಾಹಿತಿಯನ್ನು ಸ್ಕಿಪ್ ಮಾಡದೇ ಕೊನೆಯ ತನಕ ಓದುವುದನ್ನು ಮರೆಯಬೇಡಿ. ಹಾಗೂ ಈ ಮಾಹಿತಿಯನ್ನು ಶೇರ್ ಮಾಡಿ. ವೀಕ್ಷಕರೆ ಎಲ್ಲರ ಮನೆಯಲ್ಲೂ ಸಹ ಕಷ್ಟಗಳು ಸಮಸ್ಯೆಗಳು ಇದ್ದೇ ಇರುತ್ತದೆ. ವೈಯಕ್ತಿಕವಾಗಿ ಆಗಿರಬಹುದು ಅಥವಾ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಆಗಿರಬಹುದು. ಇಂತಹ ಕಠಿಣ ಸಮಸ್ಯೆಗಳನ್ನು ಒಂದು ಉಪಾಯದಿಂದ ಮನೆಯಲ್ಲಿರುವ ಹಣಕಾಸಿನ ಸಮಸ್ಯೆ ಆರೋಗ್ಯ ಸಮಸ್ಯೆ ವೈವಾಹಿಕ ಸಮಸ್ಯೆ ಇತರ ಎಲ್ಲ ಸಮಸ್ಯೆಗಳು ಸಹ ಬಗೆಹರಿಯುತ್ತದೆ.

ಅಷ್ಟೇ ಅಲ್ಲದೆ ಉದ್ಯೋಗ ಬಗೆಹರಿಸಿಕೊಳ್ಳಲು ನಾವು ಒಂದು ದೈವಶಕ್ತಿ ಯಿಂದ ಆದಂತಹ ಉಪಯೋಗವನ್ನು ಇಲ್ಲಿ ನಾವು ಹೇಳುತ್ತಿದ್ದೇವೆ. ಈದ ವ್ಯವಹಾರಗಳಲ್ಲಿ ಸಹ ಬಂದಂತಹ ಸಮಸ್ಯೆಗಳು ಬಗೆಹರಿಯುತ್ತದೆ. ಇನ್ನು ಹೇಗೆಂದರೆ ಈ ಒಂದು ಕೆಲಸವನ್ನು ಸೋಮವಾರ ಅಥವಾ ಶುಕ್ರವಾರದಂದು ಆರಂಭಿಸಬೇಕಾಗುತ್ತದೆ. ಇದನ್ನು ಸತತ ಮೂರು ದಿನಗಳವರೆಗೆ ಮಾಡಬೇಕಾಗುತ್ತದೆ ಈ ಕೆಲಸವನ್ನು ಸೋಮವಾರ ತವ ಶುಕ್ರವಾರದ ದಿನದಂದು ಬೆಳಗ್ಗೆ ಆರು ಅಥವಾ 6:00 ಗಂಟೆ ಸಮಯದಲ್ಲಿ ಮಾಡಬೇಕಾಗುತ್ತದೆ ಮೊದಲು ಮನೆಯನ್ನು ಸ್ವಚ್ಛಗೊಳಿಸಿ ನೀವು ಸಹ ಸ್ವಚ್ಛವಾಗಿರಬೇಕು. ದೇವರಮನೆ ಸ್ವಚ್ಛವಾಗಿರಬೇಕು.

ನೀವು ದೇವರ ಮನೆಯಲ್ಲಿ ಕುಳಿತುಕೊಂಡು ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ನಂತರ ವಿಲೇದೆಲೆ ತೆಗೆದುಕೊಂಡು ನಿಮ್ಮ ಮನೆಯ ದೇವರ ಫೋಟೋದ ಮುಂದೆ ಎರಡು ಎಲೆಯನ್ನು ಇಡಬೇಕಾಗುತ್ತದೆ. ನಂತರ ಎಲೆಯಮೇಲೆ ಅರಿಶಿನ-ಕುಂಕುಮವನ್ನು ಹಾಕಬೇಕಾಗುತ್ತದೆ. ನಂತರ ಎಲೆಯ ಮೇಲೆ ನಾವು ಹೇಳಿದಂತಹ ಅದರ ಮುಂದೆ ಅಂದರೆ ಎಲೆಯ ಮುಂದೆ ಇಡಬೇಕಾಗುತ್ತದೆ. ನಂತರ ತೆಂಗಿನಕಾಯಿಯ ಮೇಲೆ ಅರಿಶಿನ-ಕುಂಕುಮವನ್ನು ಇಡಬೇಕಾಗುತ್ತದೆ. ಇದಾದನಂತರ ಅಕ್ಕಿಗೆ ಕುಂಕುಮವನ್ನು ಇದನ್ನು ತೆಗೆದುಕೊಂಡು ತೆಂಗಿನಕಾಯಿ ಯಮೇಲೆ ಅಕ್ಷತೆ ರೂಪದಲ್ಲಿ ಮೂರು ಬಾರಿ ಹಾಕಬೇಕು ಅದನ್ನು ಸತತವಾಗಿ ಮೂರು ದಿನಗಳ ವರೆಗೆ ಮಾಡಬೇಕಾಗುತ್ತದೆ.

ವೈಯಕ್ತಿಕವಾಗಿ ಆಗಿರಬಹುದು ಅಥವಾ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಆಗಿರಬಹುದು. ಇಂತಹ ಕಠಿಣ ಸಮಸ್ಯೆಗಳನ್ನು ಒಂದು ಉಪಾಯದಿಂದ ಮನೆಯಲ್ಲಿರುವ ಹಣಕಾಸಿನ ಸಮಸ್ಯೆ ಆರೋಗ್ಯ ಸಮಸ್ಯೆ ವೈವಾಹಿಕ ಸಮಸ್ಯೆ ಇತರ ಎಲ್ಲ ಸಮಸ್ಯೆಗಳು ಸಹ ಬಗೆಹರಿಯುತ್ತದೆ.

ಅಷ್ಟೇ ಅಲ್ಲದೆ ಉದ್ಯೋಗ ಬಗೆಹರಿಸಿಕೊಳ್ಳಲು ನಾವು ಒಂದು ದೈವಶಕ್ತಿ ಯಿಂದ ಆದಂತಹ ಉಪಯೋಗವನ್ನು ಇಲ್ಲಿ ನಾವು ಹೇಳುತ್ತಿದ್ದೇವೆ. ಈದ ವ್ಯವಹಾರಗಳಲ್ಲಿ ಸಹ ಬಂದಂತಹ ಸಮಸ್ಯೆಗಳು ಬಗೆಹರಿಯುತ್ತದೆ. ಇನ್ನು ಹೇಗೆಂದರೆ ಈ ಒಂದು ಕೆಲಸವನ್ನು ಸೋಮವಾರ ಅಥವಾ ಶುಕ್ರವಾರದಂದು ಆರಂಭಿಸಬೇಕಾಗುತ್ತದೆ. ಇದನ್ನು ಸತತ ಮೂರು ದಿನಗಳವರೆಗೆ ಮಾಡಬೇಕಾಗುತ್ತದೆ ಈ ಕೆಲಸವನ್ನು ಸೋಮವಾರ ತವ ಶುಕ್ರವಾರದ ದಿನದಂದು ಬೆಳಗ್ಗೆ ಆರು ಅಥವಾ 6:00 ಗಂಟೆ ಸಮಯದಲ್ಲಿ ಮಾಡಬೇಕಾಗುತ್ತದೆ ಮೊದಲು ಮನೆಯನ್ನು ಸ್ವಚ್ಛಗೊಳಿಸಿ ನೀವು ಸಹ ಸ್ವಚ್ಛವಾಗಿರಬೇಕು. ದೇವರಮನೆ ಸ್ವಚ್ಛವಾಗಿರಬೇಕು.

ನೀವು ದೇವರ ಮನೆಯಲ್ಲಿ ಕುಳಿತುಕೊಂಡು ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ನಂತರ ವಿಲೇದೆಲೆ ತೆಗೆದುಕೊಂಡು ನಿಮ್ಮ ಮನೆಯ ದೇವರ ಫೋಟೋದ ಮುಂದೆ ಎರಡು ಎಲೆಯನ್ನು ಇಡಬೇಕಾಗುತ್ತದೆ. ನಂತರ ಎಲೆಯಮೇಲೆ ಅರಿಶಿನ-ಕುಂಕುಮವನ್ನು ಹಾಕಬೇಕಾಗುತ್ತದೆ. ನಂತರ ಎಲೆಯ ಮೇಲೆ ನಾವು ಹೇಳಿದಂತಹ ಅದರ ಮುಂದೆ ಅಂದರೆ ಎಲೆಯ ಮುಂದೆ ಇಡಬೇಕಾಗುತ್ತದೆ. ನಂತರ ತೆಂಗಿನಕಾಯಿಯ ಮೇಲೆ ಅರಿಶಿನ-ಕುಂಕುಮವನ್ನು ಇಡಬೇಕಾಗುತ್ತದೆ. ಇದಾದನಂತರ ಅಕ್ಕಿಗೆ ಕುಂಕುಮವನ್ನು ಇದನ್ನು ತೆಗೆದುಕೊಂಡು ತೆಂಗಿನಕಾಯಿ ಯಮೇಲೆ ಅಕ್ಷತೆ ರೂಪದಲ್ಲಿ ಮೂರು ಬಾರಿ ಹಾಕಬೇಕು ಅದನ್ನು ಸತತವಾಗಿ ಮೂರು ದಿನಗಳ ವರೆಗೆ ಮಾಡಬೇಕಾಗುತ್ತದೆ.

Leave a Reply

Your email address will not be published. Required fields are marked *