ದೇಹದಲ್ಲಿ ತಲೆಯಿಂದ ಪಾದಗಳವರೆಗೂ ಎಸ್ಟೇ ನರಗಳ ವೀಕ್ನೆಸ್ ಇದ್ದರೂ ಈಗ ನಾವು ಹೇಳುವ ಸಲಯೆಯನ್ನು ಪಾಲಿಸುವುದರಿಂದ ಈ ಸಮಸ್ಯೆ ಪೂರ್ತಿಯಾಗಿ ಮಾಯವಾಗುತ್ತದೆ.
ಇದಕ್ಕಾಗಿ ನಾವು ಬೇರೆ ಬೇರೆ ರೀತಿಯ ಔಷಧಿಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಮತ್ತು ಯಾವುದೇ ರೀತಿಯ ಸಿರಪ್ ಗಳನ್ನೂ ತೆಗೆದುಕೊಳ್ಳಬೇಕಾಗಿಲ್ಲ. ಕೇವಲ ನಮ್ಮ ಮನೆಯಲ್ಲೇ ಇರುವಂಥ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ಕೇವಲ ಹತ್ತು ದಿನಗಳವರೆಗೆ ತೆಗೆದುಕೊಳ್ಳುವುದರಿಂದ ಈ ಸಮಸ್ಯೆ ಪೂರ್ತಿಯಾಗಿ ಕಡಿಮೆಯಾಗುತ್ತದೆ.

ಇದಕ್ಕಾಗಿ ನಾವು ಒಂದು ಹತ್ತು ಗ್ರಾಂ ವಾಲ್ನಟ್ಸ್ ನ್ನು ತೆಗೆದುಕೊಳ್ಳಬೇಕು ನಂತರ ಅದರಲ್ಲಿ ಹತ್ತು ಗ್ರಾಂ ಕಪ್ಪು ಮೆಣಸನ್ನು ಹಾಕಿಕೊಳ್ಳಬೇಕು ಅದಾದ ನಂತರ ಅದರಲ್ಲಿ ಹತ್ತು ಗ್ರಾಂ ಕಲ್ಲಂಗಡಿ ಬೀಜವನ್ನು ಸಹ ಆಕಿಕೊಳ್ಳಬೇಕು. ಒಂದು ಗ್ರಾಂ ದಾಲ್ಚಿನ್ನಿ ಚಕ್ಕೆ, ಒಂದು ಹತ್ತು ಗ್ರಾಂ ಬಿಳಿ ಕಲ್ಲುಸಕ್ಕರೆ, ಹತ್ತು ಗ್ರಾಂ ಅಗಸೆ ಬೀಜ, ಹಾಕಿಕೊಳ್ಳಬೇಕು ಹಾಗೆಯೇ ಇದರಲ್ಲಿ ಎರಡು ಬಿರ್ಯಾನಿ ಎಲೆಯನ್ನು ಸಹ ಹಾಕಿಕೊಳ್ಳಬೇಕು.

ಇವೆಲ್ಲವುಗಳನ್ನು ಬೆರೆಸಿ ಮಿಕ್ಸಿಮಾಡಿ ಮೆತ್ತಗೆ ಪೌಡರ್ ಮಾಡಿಕೊಳ್ಳಬೇಕು ನಂತರ ಒಂದು ಬಿಳಿ ಪೇಪರ್ ತೆಗೆದುಕೊಂಡು ಅದನ್ನು ಹತ್ತು ಭಾಗ ಮಾಡಿ ಅದರಲ್ಲಿ ಪ್ರತಿಯೊಂದು ಪೇಪರಿನಲ್ಲಿ ಐದು ಗ್ರಾಂ ನಸ್ಟು ಈ ಪೌಡರ್ ನ್ನು ಹಾಕಿ ಸುತ್ತಿಡಬೇಕು. ಪ್ರತಿದಿನ ಮುಂಜಾನೆ ಒಂದು ಪೇಪರನ್ನು ತೆಗೆದು ಅದರಲ್ಲಿ ಇರುವಂಥ ಪುಡಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಕುಡಿಯಬೇಕು ಈಗೆ ಪ್ರತಿದಿನ ಹತ್ತು ದಿನಗಳವರೆಗೆ ಮಾಡುವುದರಿಂದ ದೇಹದಲ್ಲಿ ಇರುವಂಥ ನರಗಳ ವೀಕ್ನೆಸ್ ಮತ್ತು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ.

ಪ್ರತಿದಿನ ಕನಿಷ್ಠ ನಾಲ್ಕು ವಾಲ್ನಟ್ಸ್ ತಿನ್ನುವುದರಿಂದ ಕ್ಯಾನ್ಸರ್, ಬೊಜ್ಜು, ಮಧುಮೇಹ, ಅತಿಯಾದ ತೂಕ, ನೆನಪಿನ ಶಕ್ತಿ, ಮತ್ತು ಅನೇಕ ರೀತಿಯ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ವಾಲ್ನಟ್ಸ್ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಕಪ್ಪು ಮೆಣಸಿನ ಕಾಳಿನಲ್ಲಿ ಯಾಂಟಿ ಆಕ್ಸಿಡೆಂಟ್ ಹೆಚ್ಚಾಗಿ ಇರುತ್ತವೆ ಪ್ರೀ ರಾಡಿಕಲ್ಸ್ ನಿಮ್ಮ ಕಣಗಳನ್ನು ಪೆಟ್ಟು ತೆಗೆಯುವ ಪರಮಾಣುಗಳು, ಇವು ಯಾಂಟಿ ಇನ್ಪ್ಲುಮೆಟರಿ ಲಕ್ಷಣಗಳನ್ನು ಒಳಗೊಂಡಿರುತ್ತದೆ.

ನಿಮ್ಮ ಮೆದುಳಿಗೆ ಬೇಕಾದ ಪ್ರಯೋಜಕಾಂಶಗಳನ್ನು ಒದಗಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಮಾಡುತ್ತದೆ. ಹಾಗೆಯೇ ಕ್ಯಾನ್ಸರ್ ಜೊತೆಗೆ ಹೊರಡುವ ಲಕ್ಷಣಗಳನ್ನು ಒಳಗೊಂಡಿರುತ್ತದೆ. ಇವು ಬಹುಮುಖ ಮಸಾಲ, ಕಲ್ಲಂಗಡಿ ಬೀಜಗಳ ಪ್ರೊಟೀನ್, ಮುಕ್ಯವಾದ ಕೊಬ್ಬಿನ ಆಮ್ಲಗಳು, ಮ್ಯಾಗ್ನಿಷಿಯಂ, ಜಿಂಕ್ ನಂತಹ ಪೋಷಕಾಂಶಗಳನ್ನು ಒಳಗೊಂಡಿರುವುದರಿಂದ ಇವು ನಮ್ಮ ದೇಹಕ್ಕೆ ಬೇಕಾದ ಪ್ರಯೋಜನೆಗಳನ್ನೂ ಕೊಡುವುದರಲ್ಲಿ ಸಹಾಯ ಮಾಡುತ್ತವೆ.

ಶಕ್ತಿಯುತ ಔಷಧಿ ಗುಣಗಳನ್ನು ಒಳಗೊಂಡಿರುವ ಪದಾರ್ಥಗಳಲ್ಲಿ ದಾಲ್ಚಿನ್ನಿ ಚಕ್ಕೆ ಸಹ ಒಂದು. ಇದರಲ್ಲಿ ಯಾಂಟಿ ಆಕ್ಸಿಡೆಂಟ್ ಹೆಚ್ಚಾಗಿ ಇರುತ್ತವೆ ಇದು ಹೃದಯದ ಕಾಯಿಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಕ್ಯಾನ್ಸರ್ ಹಾಗೆಯೇ ಗ್ಯಾಸ್ ನಂತಹ ಚಿಕಿತ್ಸೆಗೆ ಉಪಯೋಗಿಸುತ್ತಾರೆ. ಪಿತ್ತ ಪ್ರವಾಹವನ್ನು ಪ್ರೇರೇಪಿಸುತ್ತದೆ ಮತ್ತು ಇದನ್ನು ಕೆಲವರು ತಲೆಹೊಟ್ಟು, ಸ್ಕಲ್ಪ್ ಗು ಸಹ ಇದನ್ನು ಉಪಯೋಗಿಸುತ್ತಾರೆ.

ದಾಲ್ಚಿನ್ನಿ ಚಕ್ಕೆಯನ್ನು ಮುಕ್ಯವಾಗಿ ಕೀಲುನೋವು, ಮಾಂಸಖಂಡ, ನೋವಿಗೂ ಇದನ್ನು ಚರ್ಮದ ಮೇಲೆ ಇಡುವುದಕ್ಕೆ ಉಪಯೋಗಿಸುತ್ತಾರೆ. ಅಗಸೆ ಬೀಜಗಳು ಜೀರ್ಣಕ್ರಿಯೆ ಮತ್ತು ಹೃದಯದ ಖಾಯಿಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಮತ್ತು ಮಧುಮೇಹ ಕಡಿಮೆ ಮಾಡುತ್ತವೆ ಈ ಪದಾರ್ಥಗಳನ್ನು ಆಹಾರದಲ್ಲಿ ತೆಗೆದುಕೊಳ್ಳುವುದರಿಂದ ಸಹಜವಾಗಿ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗೆಯೇ ನರಗಳ ಸಮಸ್ಯೆ, ಕೀಲುನೋವು, ಮತ್ತು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರಮಾಡುತ್ತದೆ.

Leave a Reply

Your email address will not be published. Required fields are marked *