ಸರಳತೆ ಮತ್ತು ಸಜ್ಜನತೆಗೆ ಹೆಚ್ಚು ಪ್ರಸಿದ್ದೆ ಅಂದರೆ ಅದು ಸುಧಾಮೂರ್ತಿ ಅನ್ನೋದು ಎಲ್ಲರಿಗು ಗೊತ್ತಿರುವ ವಿಚಾರ ಸುಧಾಮೂರ್ತಿ ಅವರು ಮಾಡುವಷ್ಟು ಸಹಾಯ ನಮ್ಮ ಕರ್ನಾಟಕದಲ್ಲಿ ಮತ್ತೆ ಯಾರು ಇಲ್ಲ ಅಂದರೆ ತಪ್ಪಾಗಲ್ಲ ಅನಿಸುತ್ತೆ ಯಾಕೆ ಅಂದರೆ ಕರ್ನಾಟಕಕ್ಕೆ ಅವರ ಸಹಾಯ ಅಷ್ಟೊಂದು ಆಗಿದೆ ಇನ್ನು ಇವರ ಕೇವಲ ಕರ್ನಾಟಕ್ಕೆ ಮಾತ್ರ ಸಹಾಯ ಮಾಡುತ್ತಿಲ್ಲ ನಮ್ಮ ದೇಶದ ಹಲವು ರಾಜ್ಯಗಳಿಗೆ ಇವರು ಸಹಾಯ ಮಾಡುತ್ತಾರೆ ಇನ್ನು ಇವರ ಸಹಾಯಗಳು ಹಲವು ಒಂದು ಎರಡು ಸಹಾಯ ಅಲ್ಲ ಅಷ್ಟೊಂದು ಸಹಾಯ ಮಾಡುವ ಇವರು ಅಷ್ಟೊಂದು ಹಣವಿದ್ದರೂ ಯಾಕೆ ತರಕಾರಿ ಮಾರುತಿದ್ದರೆ ಅನ್ನೋದು ಇಲ್ಲಿದೆ ನೋಡಿ.

ಇವರು ತರಕಾರಿ ಯಾಕೆ ಮಾರಾಟ ಮಾಡುತಿದ್ದರೆ ಅನ್ನೋದು ಮೊದಲು ಅವರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳಿ ಇವರು ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾಂವ್ ಗ್ರಾಮದಲ್ಲಿ ಜನಿಸಿದ ಇವರು ಕುಲಕರ್ಣಿ ಮನೆತದಲ್ಲಿ ಜನಿಸುತ್ತಾರೆ ಇಗೆ ಇವರ ಬಾಲ್ಯದ ಜೀವನ ಆರಂಭಾಗುತ್ತದೆ ಇನ್ನು ಇವರು ೧೯೯೬ರಲ್ಲೇ ತಮ್ಮ ಸೋದರಿ ಜಯಶ್ರೀ ದೇಶಪಾಂಡೆ ಹಾಗು ಅವರ ಪತಿ ಗುರುರಾಜ ದೇಶಪಾಂಡೆ ಜೊತೆ ಸೇರಿ ದೇಶಪಾಂಡೆ ಪ್ರತಿಷ್ಠಾನ ಎನ್ನುವ ವಿನುತಾ ಕಾರ್ಯಕ್ರಮಗಳಿಂದ ಉತ್ತರ ಕರ್ನಾಟಕದ ಭಾಗದಲ್ಲಿ ಹಲವು ಸಾಮಾಜಿಕ ಬದಲಾವಣೆಗೆ ಕಾರಣವಾಗಿದ್ದರೆ ಈ ಸುಧಾಮೂರ್ತಿಯವರು.

ಇನ್ನು ಇವರು ಎಷ್ಟು ಸರಳ ಅನ್ನೋದಕ್ಕೆ ಇವರ ಮದುವೆನೇ ಸಾಕ್ಷಿ ಯಾಕೆ ಅಂದರೆ ಪ್ರತಿಯೊಬ್ಬರಿಗೂ ತಮ್ಮ ಮದುವೆ ತುಂಬ ಜೋರಾಗಿ ವಿಜೃಂಭಣೆಯಿಂದ ಆಗಬೇಕು ಅನೋದು ಎಲ್ಲರ ಆಸೆಯಾಗಿರುತದೆ ಆದರೆ ಇವರದ್ದು ಆಗಲ್ಲ ಕೆಲವರ ಇವರ ಮದುವೆಗೆ ಖರ್ಚು ಆಗಿದ್ದು ೮೦೦ ರೂಪಾಯಿಗಳು ಮಾತ್ರ ಇನ್ನು ಇವರು ಮದುವೆ ಆಗಿದ್ದು ಅವರ ಮನೆಯಲ್ಲೇ ಅನ್ನೋದು ಇನ್ನು ವಿಶೇಷ ಕೆಲವರ ಅವರ ಹತ್ತಿರ ಸಂಬಂಧಿಕರನ್ನು ಕರೆದು ತುಂಬ ಸರಳವಾಗಿ ತಮ್ಮ ಮನೆಯಲಿ ಮದುವೆಯಾಗಿದ್ದಾರೆ ಆಗಿನ ಕಾಲದಿಂದಲೂ ಅವರ ಸರಳತೆ ಇನ್ನು ಕಮ್ಮಿಯಾಗಿಲ್ಲ.

ದೇಶದಲ್ಲೇ ಒಂದು ಉನ್ನತ ಮತ್ತು ದಿಗ್ಗಜ ಕಂಪನಿ ಅಂದರೆ ಅದು ಇನ್ಫೋಸಿಸ್ ಕಂಪನಿ ಈ ದೊಡ್ಡ ಕಂಪನಿಯ ಅಧ್ಯಕ್ಷೆ ಅಂದರೆ ಹೇಗೆ ಇರಬೇಕು ಹೇಳಿ ಆದರೆ ಈ ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷೆ ತುಂಬ ಸರಳ ಜೀವಿ ಇದೀಗ ಇವರು ತರಕಾರಿ ಮಾರಾಟ ಮಾಡುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾನುವಾರ ಹೆಚ್ಚು ವೈರಲ್ ಆಗಿರುವ ಫೋಟೋ ಈ ಪೋಟದಲ್ಲಿ ಅವರು ತರಕಾರಿ ಮಾರಾಟ ಮಾಡುತಿದ್ದರೆ ಇದು ಯಾವ ಫೋಟೋ ಮತ್ತು ಯಾವ ಸಮಯದಲ್ಲಿ ತೆಗೆದ ಫೋಟೋ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.

Leave a Reply

Your email address will not be published. Required fields are marked *