ವೀಕ್ಷಕರೆ ನಮ್ಮ ಕರ್ನಾಟಕವೆಂದರೆ ನಾವು ಬಹಳಷ್ಟು ಅಭಿಮಾನವನ್ನು ಹೊಂದಿರುತ್ತೇವೆ. ನಾವು ಈ ರಾಜ್ಯದಲ್ಲಿ ಬೆಳೆದು ಬೇರೆ ಎಲ್ಲಾದರೂ ಕೆಲಸಕ್ಕೆ ಹೋದರೆ ನಾವು ನಮ್ಮ ಕನ್ನಡ ನಾಡನ್ನು ಮರೆಯಬಾರದು ಎಂಬುದಕ್ಕೆ ನಾವು ಹಲವಾರು ಸಾಕ್ಷಿಗಳನ್ನು ನೋಡಿದ್ದೇವೆ ಅವರ ಕನ್ನಡ ನಾಡಿನ ಮೇಲೆ ಇರುವಂತಹ ಅಭಿಮಾನವನ್ನು ಇಷ್ಟೊಂದು ರೀತಿಯಲ್ಲಿ ನಮ್ಮ ಜನರಿಗೆ ತೋರಿಸಿಕೊಟ್ಟಿದ್ದಾರೆ ಕೆಲವೊಬ್ಬರು ಕನ್ನಡ ನಾಡನ್ನು ಎದೆಯ ಮೇಲೆ ಹಚ್ಚೇ ರೂಪವಾಗಿ ಹಾಕಿಸಿಕೊಂಡರೆ.

ಇನ್ನೂ ಕೆಲವು ತಮ್ಮ ಚಿತ್ರದಲ್ಲಿ ನಮ್ಮ ಕನ್ನಡ ನಾಡಿನ ಹಿರಿಮೆಯ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತಾರೆ ಇದನ್ನು ಮಾಡುವುದರಿಂದ ನಮ್ಮ ಜನರಲ್ಲಿ ನಮ್ಮ ಕರ್ನಾಟಕದ ನಾಡಿನ ಮೇಲೆ ಹೆಚ್ಚಿನ ಅಭಿಮಾನವನ್ನು ಬೆಳೆಸುವುದಕ್ಕೆ ಈ ಜನರು ಸಹಾಯ ಮಾಡುತ್ತಾರೆ. ಎಂಬುದಕ್ಕೆ ಬಾಲ್ಯವೆಂಬುದು ಜೀವನದ ಸುಂದರ ನೀವು ಸಿರಿವಂತರಾಗಿರಿ ಬಡವರಾಗಿರಿ ಯಾವ ಜಾತಿ ಧರ್ಮ ಭಾಷೆ ಕುಲ ಬಣ್ಣವನ್ನು ಹೊಂದಿರಿ ಬಾಲ್ಯವೆಂಬುದು ಇಡೀ ಜೀವನವನ್ನು ರೂಪಿಸುತ್ತದೆ ನಗು ಓದಿದ ಶಾಲೆಯಿಂದ ಜಗಳ ಓಡಾಡಿದ.

ಆ ಹಾದಿ ಕಲಿಸಿದ ಶಿಕ್ಷಕರು ಊರುಕೆರೆ ದೊಡ್ಡ ಮರ ಹತ್ತಿರದ ಬಸ್ಸುಗಳು ಹೀಗೆ ಯಾವುದೋ ಒಂದು ವಿಚಾರ ನಮ್ಮ ನೆನಪಿನ ಬುದ್ಧಿ ಇಟ್ಟುಕೊಳ್ಳುವುದು ನಾವು ವಾಹನ ಸವಾರರಾಗಿದ್ದರೆ ವಾಹನಗಳನ್ನು ನಂಬರ್ ಪ್ರಾಮುಖ್ಯತೆ ತಿಳಿದಿರುತ್ತದೆ ಕೆಲವರು ತಮ್ಮ ಇಷ್ಟದ ವಾಹನ ಪಡೆಯಲು ಲಕ್ಷಗಟ್ಟಲೆ ಹಣವನ್ನು ಉಳಿಸುತ್ತಾರೆ ಏಕೆಂದರೆ ನಮ್ಮ ಕರ್ನಾಟಕದ ಬೆಂಗಳೂರು ಬಿಎಂಟಿಸಿ ನಂಬರ್ ಆಗಿದೆ.

ಈ ಕಥೆಯ ಮೂಲ ಇರುವುದು ಬಾಲ್ಯದಲ್ಲಿ ಅಮೆರಿಕದ ಕ್ಯಾಲಿಫೋರ್ ಎಲ್ಲಿ ನೆಲೆಸಿರುವ ಭಾರತದ ಮೂಲ ಕನ್ನಡಿಗ 1985ರಲ್ಲಿ ವಿದ್ಯೆ ಪಡೆದ ಯಶವಂತಪುರಕ್ಕೆ ತಲುಪಲು 4032 ಬಸ್ಸನ್ನು ಆಚರಿಸಿದರು ಪ್ರತಿದಿನ ಶಾಲೆಗೆ ತಲಪಲು ಈ ಬಸ್ಸನ್ನು ಬಳಸುತ್ತಿದರಿಂದ ಡ್ರೈವರ್ ಮತ್ತು ಸಿಬ್ಬಂದಿಗಳ ನಡುವೆ ಆ ದಿನಕ್ಕೆ ಬೆಳದಿದೆ ತನ್ನ ಕಲಿಕೆ ಸಾಧ್ಯವಾಗದು ಇದೇ ಬಸ್ಸಿನಿಂದ ಎಂಬ ಕೃತಜ್ಞತಾ ಭಾವ ಇದಾಗಿ ತಾವು ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದ ನಂತರ ಕೊಂಡುಕೊಂಡ ತಮ್ಮ ಕಾರಿಗೆ ತಾವು ಓಡಾಡಿದ ಬಿಎಂಟಿಸಿ ನಂಬರನ್ನು ನೋಂದಣಿ ನಂಬರ್ ಆಗಿ ಪಡೆದಿದ್ದಾರೆ.

ಅವರ ಸೇವೆಯಿಂದ ತಾವು ಜೀವನದಲ್ಲಿ ಗುರಿ ಮುಟ್ಟಲು ಶಿಕ್ಷಣ ಪಡೆಯಲು ಸಾಧ್ಯವಾದ ಕುರಿತು ತಮ್ಮ ಸಂತೋಷವನ್ನು ಹಂಚಿಕೊಂಡು ಒಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದು ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ ಸಹಕರಿಸಿದ ಬಸ್ ಚಾಲಕರನ್ನು ಸ್ಮರಿಸಿದ್ದು ಹಲವರ ಮೆಚ್ಚುಗೆಗೆ ಕಾರಣವಾಗಿದೆ. ನೋಡಿದ್ರಲ್ಲ ತಾವು ಕಷ್ಟಪಟ್ಟು ಎಲ್ಲೇ ಓದಿದರೂ ಸಹ ಅಂಥವರನ್ನು ನಾವು ಜಗತ್ತಿನಲ್ಲಿ ಅತಿ ಶ್ರೀಮಂತವಾದ ವ್ಯಕ್ತಿ ಆದರೂ ಕೂಡ ಯಾವುದೇ ಕಾರಣಕ್ಕೂ ಮರೆಯಬಾರದು.

ಎಂಬುದು ನಾವು ತಲೆಯಲ್ಲಿ ಇಟ್ಟುಕೊಳ್ಳಬೇಕು ಏಕೆಂದರೆ ನಾವು ಆ ಸ್ಥಾನವನ್ನು ತಲುಪಲು ಇವರ ಪಾತ್ರವೂ ಕೂಡ ಸಣ್ಣದಾಗಿ ನಮ್ಮ ಜೀವನದಲ್ಲಿ ಖಂಡಿತವಾಗಿಯೂ ಇರುತ್ತದೆಹಾಗಾಗಿ ತಾವು ಕೂಡ ಎಷ್ಟೇ ದೊಡ್ಡರ ಮಟ್ಟಿಗೆ ಯಶಸ್ಸನ್ನು ಪಡೆದರೂ ಕೂಡ ಯಾವತ್ತಿಗೂ ನಾವು ಹುಟ್ಟಿ ಬೆಳೆದಂತಹ ದೇಶ ಹಾಗೂ ನಾಡನ್ನು ಯಾವುದೇ ಕಾರಣಕ್ಕೂ ಮರೆಯಬಾರದು.

Leave a Reply

Your email address will not be published. Required fields are marked *