ಮಿಲನ ಕ್ರಿಯೆ ಬಗ್ಗೆ ಹೆಚ್ಚು ತಿಳುವಳಿಕೆಯನ್ನು ಪಡೆಯದಿದ್ದರೆ ದಾಂಪತ್ಯ ಜೀವನದಲ್ಲಿ
ಹೆಚ್ಚು ಸುಖ ಕಾಣಲು ಸಾಧ್ಯವಾಗುವುದಿಲ್ಲ ಹಾಗಾಗಿ ಕೆಲವು ತಜ್ಞರು ಸಂಶೋಧನೆಗಳ ಮುಖಾಂತರ ಮಿಲನ ಕ್ರಿಯೆಗೆ ಉತ್ತಮವಾದ ಬಂಗಿ ಹಾಗೂ ಉತ್ತಮವಾದ ಸಮಯವನ್ನು ತಿಳಿಸಿದ್ದಾರೆ.

ಉತ್ತಮವಾದ ಭಂಗಿ : ಮಿಲನ ಕ್ರಿಯೆ ನಡೆಸಲು ಹಲವಾರು ಭಂಗಿಗಳಿಗೆ ಪ್ರತಿಯೊಬ್ಬರು ತಮಗೆ ಇಷ್ಟ ಆಗುವ ಅಥವಾ ಅನುಕೂಲವಾಗುವಂತಹ ಭಂಗಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಆದರೆ ನೀವು ತಿಳಿಯಬೇಕಾದ ವಿಷಯ ಏನೆಂದರೆ ಅದರಲ್ಲಿ ಅತಿ ಹೆಚ್ಚು ತೃಪ್ತಿ ದಾಯಕ ಯಾವ ಭಂಗಿ ಎಂಬುದು.

ಪುರುಷರು ಮೇಲ್ಭಾಗದಲ್ಲಿ ಹಾಗೂ ಮಹಿಳೆಯರು ಕೆಳಭಾಗದಲ್ಲಿರುವ ತಂಗಿ ಮಿಲನ ಕ್ರಿಯೆಗೆ ಹೆಚ್ಚು ಸೂಕ್ತ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ ಕಾರಣ ಈ ಭಂಗಿಯಲ್ಲಿ ಪುರುಷ ಹಾಗೂ ಮಹಿಳೆಯರ ಮುಖದ ಭಾವನೆ ಸ್ಪಷ್ಟವಾಗಿ ಕಾಣುತ್ತದೆ, ಅಷ್ಟೇ ಅಲ್ಲದೆ ಸಂತಾನಕ್ಕಾಗಿ ಪ್ರಯತ್ನ ಮಾಡುತ್ತಿದ್ದ ವರೆಗೂ ಈ ಬಗ್ಗೆ ಉತ್ತಮ ಕಾರಣ ಈ ಭಂಗಿಯಲ್ಲಿ ವೀರ್ಯಾಣು ಪ್ರವೇಶ ಸುಲಭವಾಗುತ್ತದೆ.

ಸರಿಯಾದ ಸಮಯ : ಉತ್ತಮ ಮಿಲನ ಕ್ರಿಯೆ ನಡೆಯಲು ಪುರುಷ ಹಾಗೂ ಮಹಿಳೆ ಯರು ಇಬ್ಬರು ಸಾಮರ್ಥ್ಯವನ್ನು ಹೊಂದಿರಬೇಕು ಆದ್ದರಿಂದ ಬೆಳಗ್ಗೆ 7 ಗಂಟೆಯ ನಂತರ ಮಿಲನ ಕ್ರಿಯೆ ಮಾಡಿದರೆ ಇದು ಉತ್ತಮ ಸಮಯ ಕಾರಣ ರಾತ್ರಿ ನಿಮ್ಮ ದೇಹ ಸಂಪೂರ್ಣವಾಗಿ ವಿಶ್ರಾಂತಿ ಯನ್ನು ಪಡೆದಿರುತ್ತದೆ, ಆದಕಾರಣ ಬೆಳಗಿನ ಜಾವ ಎದ್ದ 45 ನಿಮಿಷಗಳ ನಂತರ ಮಿಲನ ಕ್ರಿಯೆ ಮಾಡಿದರೆ ಅದು ಅತ್ಯುತ್ತಮ ಸಮಯ.

Leave a Reply

Your email address will not be published. Required fields are marked *