ಕಿತ್ತೂರ ರಾಣಿ ಚೆನ್ನಮ್ಮ ಸಹಕಾರಿ ಬ್ಯಾಂಕ್‌ನ ಲ್ಲಿ ನೇಮಕಾತಿ ಹೊಸ ಅಧಿಸೂಚನೆ ಬಿಡುಗಡೆ ಆಗಿದೆ ನೋಡಿ. ‌ ‌ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಗಳನ್ನು ಸಲ್ಲಿಸ ಬಹುದಾಗಿರುತ್ತದೆ. ಕರ್ನಾಟಕದ ಎಲ್ಲ ಜಿಲ್ಲೆಯಿಂದ ಎಲ್ಲ ಅಭ್ಯರ್ಥಿಗಳು ಕೂಡ ಅರ್ಜಿ ಗಳನ್ನು ಸಲ್ಲಿಸ ಬಹುದು. ಎಸ್ ಎಲ್ ಸಿ, ಪಿಯುಸಿ ಮತ್ತು ಡಿಗ್ರಿ ಮಾಡಿದಂತಹ ಅಭ್ಯರ್ಥಿಗಳಿಗೆ ಅವಕಾಶ ವನ್ನ ನೀಡಲಾಗಿದೆ. ಬನ್ನಿ ಇದರ ಬಗ್ಗೆ ಒಂದೊಂದಾಗಿ ಮಾಹಿತಿಯನ್ನ ತಿಳಿಸಿಕೊಡ್ತಿವಿ. ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನಿಂದ ನೇಮಕಾತಿ ಆಗ್ತಾ ಇದೆ. ಬೈಲಹೊಂಗಲ, ಬೆಳಗಾಂ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನಿಂದ ನೇಮಕಾತಿ ಆಗುತ್ತೆ ನೋಡಿ. ರಾಣಿ ಚೆನ್ನಮ್ಮ ಸಹಕಾರಿ ಬ್ಯಾಂಕ್ ಕಾರ್ಯ ತರ ಆಗಿ ವಂತ ಅಭ್ಯರ್ಥಿಗಳಿಗೆ ಧಾರವಾಡ, ವಿಜಯಪುರ, ಬಾಗಲಕೋಟೆ, ಬೆಳಗಾವಿಯಲ್ಲಿ ನೇಮಕಾತಿ ಆಗುತ್ತೆ.

ಯಾವುದೇ ರೀತಿಯ ಲಿಖಿತ ಪರೀಕ್ಷೆಯಲ್ಲಿ ಯಾವುದೇ ರೀತಿಯ ಒಂದು ಅರ್ಜಿ ಶುಲ್ಕ ಇಲ್ಲ. ನೇರ ನೇಮಕಾತಿ ಇರದೇ ಕೇವಲ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳ ಲಾಗುತ್ತೆ. ಮೋಸ್ಟ್ ಇಂಪಾರ್ಟೆಂಟ್ ಯಾವ ರೀತಿಯಾಗಿ ಅಪ್‌ಲೋಡ್ ಮಾಡಬೇಕು ಅಂತ ಸಂಪೂರ್ಣ ಮಾಹಿತಿನಲ್ಲಿ ಇರುತ್ತೆ. ಇನ್ನು ಹುದ್ದೆಗಳ ಹೆಸರು ವ್ಯವಸ್ಥಾಪಕ ರು ಸಹಾಯಕ ರು ಮತ್ತು ಬಿಲ್ ಕಲೆಕ್ಟರ್ ಹುದ್ದೆಗಳು ಸೇರಿ 200 ಹುದ್ದೆಗಳು ಉದ್ಯೋಗಗಳಿಗೆ ಆಯ್ಕೆ ಮಾಡಿಕೊಂಡು ಅರ್ಜಿ ಗಳನ್ನು ಸಲ್ಲಿಸಬಹುದು. ಇನ್ನು ವಿದ್ಯಾರ್ಹತೆ, ಎಸ್ ಎಸ್ ಎಲ್ ಸಿ, ಪಿಯುಸಿ ಪದವಿ ಆಗಿರುತ್ತೆ. ಹಾಗೆ ಅನುಭವ ನೋಡಿ ಪ್ರೆಶರ್ ಗಳಿಗೂ ಕೂಡ ಅನ್ವಯಿಸುತ್ತದೆ ಅಂತ ಹೇಳಿದಾರೆ ನೋಡಿ. ಪ್ರೆಶರ್ ಗಳಿಗೂ ಕೂಡ ಒಂದು ಅವಕಾಶ ವನ್ನ ನೀಡಲಾಗಿದೆ. ನಿಮಗೆ ಅನುಭವ ಇದ್ರು ಕೂಡ ನೀವು ಅರ್ಜಿ ಗಳನ್ನು ಸಲ್ಲಿಸಬಹುದು. ಒಂದು ಪ್ರೆಶರ್ ಕೂಡ ಅರ್ಜಿಗಳನ್ನು ಸಲ್ಲಿಸ ಬಹುದಾಗಿರುತ್ತದೆ.

ವಯಸ್ಸಿನ ಮಿತಿಯನ್ನ ನೋಡೋ ದಾದ್ರೆ 18 ರಿಂದ 38 ವರ್ಷದ ಒಳಗಿನವ ರು ಅರ್ಜಿ ಗಳನ್ನು ಸಲ್ಲಿಸ ಬಹುದು. ಇನ್ನು 18,000 ದಿಂದ 30,000 ವರೆಗೆ ವೇತನ ಇರುತ್ತೆ. ಇನ್ನು ಹಾಗೆ ಅಂತ ಅಭ್ಯರ್ಥಿಗಳಿಗೆ ಒಂದು ನೇಮಕಾತಿ ಅಂದ್ರೆ ನೇರ ನೇಮಕಾತಿ ಇರುತ್ತೆ. ಯಾವುದೇ ರೀತಿಯಲ್ಲಿ ಪರೀಕ್ಷೆಯ ಲ್ಲಿ ಯಾವುದೇ ರೀತಿಯ ಅರ್ಜಿ ಶುಲ್ಕ ಆಗಲಿಲ್ಲ. ಏನು ಹೇಗೆ ಅರ್ಜಿಗಳನ್ನು ಸಲ್ಲಿಸ ಬೇಕು ಅಂತ ನೋಡೋ ದಾದ್ರೆ ನೋಡಿ ಈ ಒಂದು ಮೇಲ್ ಐಡಿ ನೋಡಿ. hrdeptranichannamma@gmai.com ಈ ಒಂದು ಮೇಲಗೆ ಕಳಿಸಿ ಕೊಡಬೇಕಾಗುತ್ತೆ. ಅರ್ಜಿ ಸಲ್ಲಿಕೆ 20 ಸೆಪ್ಟೆಂಬರ್ ದಿಂದ ಅರ್ಜಿ ಸಲ್ಲಿಕೆ ಶುರುವಾದರೆ 30 ಸೆಪ್ಟೆಂಬರ್ ವರೆಗೆ ಅರ್ಜಿ ಸಲ್ಲಿಕೆ ಇರಲಿದೆ. ಒಂದು 30 ಸೆಪ್ಟೆಂಬರ್ ಒಳಗಾಗಿ ನೀವು ಅರ್ಜಿಗಳನ್ನ ಸಲ್ಲಿಸ ಬಹುದಾಗಿರುತ್ತದೆ ನೋಡಿ.

Leave a Reply

Your email address will not be published. Required fields are marked *