ಇತ್ತೀಚಿನ ದಿನಗಳಲ್ಲಿ ಏರುತ್ತಿರುವಂತಹ ಸಿಲಿಂಡರ್ ನ ಬೆಲೆ ನಮ್ಮ ಜೀವನದ ಮೇಲೆ ಅಂದರೆ ಸರಿಸಾಮಾನ್ಯರ ಜೀವನದ ಮೇಲೆ ತುಂಬಾನೇ ಹೊಡೆತ ಬೀಳುತ್ತಿದೆ ಪ್ರತಿ ತಿಂಗಳು ಇರುವಂತ ಬೆಲೆಯಿಂದ ನಮಗೆ ಹಲವಾರು ರೀತಿಯಾದಂತಹ ಸಮಸ್ಯೆಗಳು ಎದುರಾಗುತ್ತಿದ್ದು ಇದರಿಂದ ಹೊರಬರಲು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಕೂಡ ತಂದಿದೆ ಇತ್ತೀಚೆಗೆ ಬಜೆಟ್ ನಲ್ಲೂ ಕೂಡ ಹಲವಾರು ಯೋಜನೆಗಳನ್ನು ನಿರ್ಮಲ ಸೀತಾರಾಮನ್ ಅವರು ಘೋಷಿಸಿದ್ದಾರೆ ಇವತ್ತಿನ ಮಾಹಿತಿಯಲ್ಲಿ.

ಈ ಎಲ್ಪಿಜಿ ಗ್ಯಾಸ್ ನಿಂದ ಯಾವ ರೀತಿಯಾದಂತಹ ಲಾಭಗಳನ್ನು ಪಡೆದುಕೊಳ್ಳಬಹುದು ಎಂದು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಹಾಗಾಗಿ ನಿಮ್ಮ ಸ್ನೇಹಿತರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ ಪ್ರತಿ ತಿಂಗಳು ಎಲ್ಪಿಜಿ ಗ್ಯಾಸ್ ತುಂಬಿಸಿಕೊಳ್ಳುವ ರಾಜ್ಯದ ಎಲ್ಲಾ ಎಲ್‌ಪಿಜಿ ಗ್ರಾಹಕರಿಗೆ 3 ಗುಡ್ ನ್ಯೂಸ್ ಅನ್ನು ನೀಡಲಾಗಿದೆ ವಿದೇಶ ಫೆಬ್ರವರಿ ಒಂದರಿಂದ ಮೂರು ಹೊಸ ಬದಲಾವಣೆಗಳು ಆಗಲಿದ್ದು ಮನೆಬಳಕೆಯಲ್ಪಿಜಿ ಎಲ್ಲಾ ಗ್ರಾಹಕರು ಕಡ್ಡಾಯವಾಗಿ ಮೂರು ದೊಡ್ಡ ಗುಡ್ ನ್ಯೂಸ್ ಅನ್ನು ನೀಡಲಾಗಿದ್ದು ಎಲ್ಲಾ ಗ್ರಾಹಕರಿಗೆ ಬಂಪರ್ ಗಿಫ್ಟ್ ಅನ್ನು ನೀಡಲಾಗಿದೆ ಬನ್ನಿ.

ನಿಮ್ಮ ಬಳಿಯೂ ಈಗಾಗಲೇ ಭರತ್ ಗ್ಯಾಸ್ ಅಥವಾ ಎಚ್ಪಿ ಗ್ಯಾಸ್ ಅಥವಾ ಇಂಡಿಯನ್ ಗ್ಯಾಸ್ ಹೀಗೆ ಯಾವುದೇ ರೀತಿಯ ಎಲ್ಪಿಜಿ ಗ್ಯಾಸ್ ಇದ್ದರೆ ತಪ್ಪದೇ ಮಾಹಿತಿ ಓದಿ ಎಲ್ಪಿಜಿ ಗ್ಯಾಸ್ ಬಳಕೆದಾರರಿಗೆ ಮೂರು ದೊಡ್ಡ ಗುಡ್ ನ್ಯೂಸ್ ನೀಡಲಾಗಿದ್ದು ಪ್ರತಿಯೊಬ್ಬ ಗ್ರಾಹಕರು ತಪ್ಪದೆ ಕೊನೆಯವರೆಗೂ ನೋಡಿ ಕೇಂದ್ರ ಸರ್ಕಾರವು ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿರುವ ಪ್ರತಿಯೊಬ್ಬ ಕುಟುಂಬಗಳಿಗೆ ಸಂಕಷ್ಟ ಸುದ್ದಿ ಅಂತ ಹೇಳಬಹುದು ಕರ್ನಾಟಕದ ಎರಡು ಸಾವಿರದ 23ರ ಚುನಾವಣೆ ಬರುತ್ತಿರುವ ಸಮಯದಲ್ಲಿ 2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.

ಪಿಎಂ ಉಜ್ವಲ ಯೋಜನೆ 2023 ಫಲಾನುಭವಿಗಳು ಎಲ್ಲಾ ಬಡ ಕುಟುಂಬಗಳು ಪ್ರಯೋಜನಗಳು ಪ್ರತಿ ಕುಟುಂಬಕ್ಕೂ ಎಲ್ಪಿಜಿ ಗ್ಯಾಸ್ ಉಚಿತ ಪಿಎಂ ಉಜ್ವಲ್ ಯೋಜನೆಯ 2023ರ 3 ಬದಲಾವಣೆಗಳು ಮೊದಲನೆಯದಾಗಿ ಕೇಂದ್ರ ಸರ್ಕಾರ ಮಹತ್ವಕಾಂಕ್ಷಿಯ ಉತ್ತಮ ಪಿಎಮ್ ಉಜ್ವಲ ಯೋಜನೆಯನ್ನು ಲ್‌ಪಿಜಿ ಉಚಿತ ಗ್ಯಾಸ್ ಸಿಲಿಂಡರ್ ಯಾರು ಪಡೆದುಕೊಂಡಿಲ್ಲವೋ ಅವರಿಗೆ ಮತ್ತೊಂದು ಸುವರ್ಣ ಅವಕಾಶವನ್ನು ಸರ್ಕಾರ ಕಲ್ಪಿಸಲಾಗಿದೆ ಅದೇನೆಂದರೆ ಯಾರಿಗೆ ಜಾಸ್ತಿ ಇಲ್ಲವೋ ಅಂತಹ ಕುಟುಂಬದವರು ಮತ್ತೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ನಿಮ್ಮ ತಾಲೂಕಿನ ತವಾ ಜಿಲ್ಲೆಯ ನಿಮ್ಮ ವಲಯದ ಯಾವುದೇ ಗ್ಯಾಸ್ ಏಜೆನ್ಸಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು ಎರಡನೆಯದಾಗಿ ಗ್ಯಾಸ್ ಸಿಲಿಂಡರ್ ಮನೆಗೆ ತರುವಂತಹ ಡೆಲಿವರಿ ಬಾಯ್ ಇವರಿಗೆ ಯಾವುದೇ ರೀತಿಯ ರಿಯಾತಿಯ ಹಣವನ್ನು ಕೊಡುವಂತೆ ಇಲ್ಲ ಹಾಗಾದರೆ ಒಂದು ವೇಳೆ ಅವರು ಏನಾದರೂ ಹಣವನ್ನು ಕೇಳಿದರೆ ಅವರ ವಿರುದ್ಧ ಸರಿಯಾದ ಕ್ರಮವನ್ನು ತೆಗೆದುಕೊಳ್ಳಬಹುದು ಅಥವಾ ದೂರನ್ನು ನೀಡಬಹುದು ಇನ್ನು ಮೂರನೆಯದಾಗಿ ಗ್ಯಾಸ್ ಸಿಲಿಂಡರ್ ತರವು ಹೆಚ್ಚಾಗುತ್ತಿದ್ದು ಇದರಿಂದ ಆಕ್ರೋಶಗೊಂಡಿದ್ದಾರೆ ಹಾಗಾಗಿ.

ಎಲ್ಲ ಗ್ಯಾಸ್ ಬಳಕಿದಾರರ ಸಬ್ಸಿಡಿ ಜಮಾ ಮಾಡಲಾಗುವುದು ಎಂದು ತಿಳಿಸಲಾಗಿದೆ. ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಮಾತ್ರದ ಸಿಲಿಂಡರ್ ಅಂಗಡಿಯಲ್ಲಿ ಹೋಗಿ ಅವರೊಂದಿಗೆ ವಿಚಾರಿಸಿ ತಮ್ಮ ಲಾಭಕ್ಕಾಗಿ ಯಾವೆಲ್ಲ ಯೋಜನೆಗಳು ಹೊರಬಂದಿದ್ದ ಇದಕ್ಕೆ ಸಂಬಂಧಿಸಿದಂತಹ ಅಧಿಕಾರಿಗಳನ್ನು ನಮಗೆ ಇದೆ ಹೀಗಾಗಿ ಯಾವುದೇ ಮಾಹಿತಿಯನ್ನು ಕೂಡ ತಪ್ಪದೇ ವಿಚಾರಿಸಿಕೊಳ್ಳಿ.

Leave a Reply

Your email address will not be published. Required fields are marked *