ಸರ್ಕಾರ ವತಿಯಿಂದ ಬಜೆಟ್ ನಿರ್ಮಲ ಸೀತಾರಾಮನ್ ಅವರು ಹಲವಾರು ಯೋಜನೆಗಳನ್ನು ತಂದಿದ್ದು ರೈತರಿಗೆ ಕೆಲವೊಂದು ಉಪಯೋಗಗಳಾಗುವಂತಹ ಬಜೆಟ್ ಅನ್ನು ಘೋಷಿಸಿದ್ದಾರೆ ಆದರೆ ಈ ಬಜೆಟ್ಟಿಗೆ ಮಿಶ್ರ ಪ್ರಕ್ರಿಯೆ ರೈತ ಮುಖಂಡನೆ ನೀಡಿದೆ ನಮಗೆ ಕೊಟ್ಟಿರುವಂತಹ ವಾದವನ್ನು ನಿಭಾಯಿಸಲು ಸರ್ಕಾರ ವಿಪಲಿಸಿದೆ ಎಂದು ವಾದ ಮಾಡಿದ್ದರು ಅದರಲ್ಲೂ ಕೂಡ ಸರ್ಕಾರ ರೈತರಿಗೆ ಖುಷಿ ಪಡಿಸಲು ಹಲವಾರು ಸುದ್ದಿಗಳನ್ನು ಹೊರಹಾಕುತ್ತಿದೆ.

ಸರ್ಕಾರದಿಂದ ಮತ್ತೆ ಭರ್ಜರಿ ಗುಡ್ ನ್ಯೂಸ್ ರೈತರಿಗೆ ಮಿನಿ ಟ್ರ್ಯಾಕ್ಟರ್ ಹಾಗೂ ಪವರ್ ಟಿಲ್ಲರ್ ಖರೀದಿಸಿಕೊಳ್ಳುವ ಸಂಪೂರ್ಣ ಉಚಿತವಾಗಿ 3 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತಿದೆ ಎಂದು ಸರ್ಕಾರದ ವತಿಯಿಂದ ಸುದ್ದಿ ಹೊರ ಬಂದಿದೆ ಅದನ್ನು ಹೇಗೆ ಪಡೆದುಕೊಳ್ಳಬೇಕು ಮತ್ತು ಅದರ ಸಂಪೂರ್ಣ ಮಾಹಿತಿ ನಿಮಗೆ ಇಲ್ಲಿ ತಿಳಿಯಲಿದೆ ಆದಷ್ಟು ಬೇಗ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡು ಅವರಿಗೂ ಕೂಡ ಇದರಿಂದ ಲಾಭವನ್ನು ಪಡೆದುಕೊಳ್ಳುವಂತೆ ಮಾಡಿರಿ.

ರೈತರು ಇಂದೇ ಅರ್ಜಿ ಸಲ್ಲಿಸಿ ಸರ್ಕಾರದಿಂದ ಸಂಪೂರ್ಣ ಉಚಿತವಾಗಿ ಈ ಸಹಾಯಧನವನ್ನು ಅಂದರೆ ಮೂರು ಲಕ್ಷ ರೂಪಾಯಿಗಳ ಸಂಪೂರ್ಣ ಉಚಿತ ಸಹಾಯಧನವನ್ನು ಪಡೆದುಕೊಳ್ಳಿ. ಟ್ರ್ಯಾಕ್ಟರ್ ಟೇಲರ್ ಮತ್ತು ಪವರ್ ಟಿಲ್ಲರ್ ಸಿರಿದಂತೆ ಇತರೆ ಕೃಷಿ ಯಂತ್ರೋಪಕರಣಗಳನ್ನು ಖರೀದಿಸುವರು. ಸರ್ಕಾರದಿಂದ 3 ಲಕ್ಷ ರೂಪಾಯಿಗಳ ಧನಸಹಾಯ ನೀಡಲಾಗುತ್ತಿದ್ದು ಪ್ರತಿಯೊಬ್ಬ ರೈತರಿಗೂ ಕೂಡ ಅರ್ಹರಾಗಿದ್ದು ಅರ್ಜಿ ಸಲ್ಲಿಸಿ ಹಣ ಪಡೆಯಬಹುದಾಗಿದೆ ಕೃಷಿಯಂತಿಕರಣ ಯೋಜನೆಯಡಿಯಲ್ಲಿ 3 ಲಕ್ಷ ರೂಪಾಯಿವರೆಗೆ ಸಹಾಯಕ ನೀಡಲಾಗುತ್ತಿದೆ.

ಯಾವ ರೈತರಿಗೆ ಎಷ್ಟು ಸಹಾಯಧನ ಸಿಗಲಾಗಿದೆ. ಇಂದು ಜಾನುವಾರು ಆಧಾರಿತ ಕೃಷಿ ಕಾರ್ಯಕ್ರಮಗಳು ಕಡಿಮೆಯಾಗಿದ್ದು ಬಹುತೇಕ ಕೃಷಿ ಚಟುವಟಿಕೆಗಳು ಯಂತ್ರೋಪಕರಣಗಳ ಅವಲಂಬಿತವಾಗಿರುತ್ತದೆ. ಇದಕ್ಕೆ ಪೂರಕವಾಗಿ ಸರಕಾರವು ಕೂಡ ಕೃಷಿ ಯಂತ್ರಧಾರೆ ಹಾಗೂ ಕೃಷಿ ಯಾಂತ್ರಿಕ ಕಾರಣ ಯೋಜನೆಯಂತಹ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಮಾತ್ರವಲ್ಲ ಇದು ಜನವರಿ 31 ರಿಂದ ರೈತರು ಬಳಸುವ ಕೃಷಿ ಯಂತ್ರಗಳಿಗೆ ಕೂಡ ಅನುಷ್ಠಾನಗೊಳಿಸಲಾಗುತ್ತಿದೆ ಶೇಕಡ 90ರಷ್ಟು ಸಹಾಯಧನ.

ಬಹು ಮುಖ್ಯವಾಗಿ ರೈತರ ಕೃಷಿ ತೋಟಗಾರಿಕೆ ಚಟುವಟಿಕೆಗಳನ್ನು ಸುಲಭಗೊಳಿಸುವ ಹಾಗೂ ಖರ್ಚು ಸಮಯವನ್ನು ಕಡಿಮೆ ಮಾಡುವ ಸದ್ದುದ್ದೇಶದಿಂದ ಅನುಷ್ಠಾನ ಗೊಳಿಸಿರುವ ಯೋಜನೆಯಲ್ಲಿ ರೈತರಿಗೆ ಕೃಷಿ ಉಪಕರಣ ಖರೀದಿಗೆ ಶೇಕಡ 90ರಷ್ಟು ಸಹಾಯಧನ ನೀಡಲಾಗುತ್ತಿದೆ. ಈ ಯೋಜನೆಯ ಅಡಿಯಲ್ಲಿ ಕೃಷಿ ತೋಟಗಾರಿಕೆ ಇಲಾಖೆಯ ವತಿಯಿಂದ ಭೂಮಿಸಿದ್ದತೆಯಿಂದ ಹಿಡಿದು ಕೊಯ್ಲುವರೆಗೂ ವಿವಿಧ ಕೃಷಿ ಯಂತ್ರೋಪಕರಣ ಖರೀದಿಗೆ ಈ ಸಹಾಯಧನ ನೀಡಲಾಗುತ್ತಿದೆ.

ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಆಧಾರದ ಮೇಲೆ ಮಿನಿ ಟ್ರ್ಯಾಕ್ಟರ್ ಪವರ್ ಟಿಲ್ಲರ್ ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ಕ್ಲಬ್ ಡಿಸ್ ಹ್ಯಾರೋ ಸೇರಿದಂತೆ ವಿವಿಧ ಕೃಷಿ ಯಂತ್ರೋಪಕರಣಗಳಿಗೆ ಧನ ಸಹಾಯ ಸಿಗಲಿದೆ. ಅಂದರೆ ಸಹಾಯಧನ ಸಿಗಲಿದೆ. ಮಿನಿ ಟ್ರ್ಯಾಕ್ಟರ್ ಮಿನಿ ಟ್ರ್ಯಾಕ್ಟರ್ ಖರೀದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಹಾಯಧನ ಸಿಗಲಿದೆ.

ಈ ಮಾಹಿತಿಯನ್ನು ಹೆಚ್ಚಾಗಿ ತಿಳಿಯಲು ಬೇಗನೆ ನಿಮ್ಮ ಸಮೀಪ ಇರುವಂತಹ ಸರ್ಕಾರದ ಕೇಂದ್ರದಲ್ಲಿ ಹೋಗಿ ಈ ಮಾಹಿತಿ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಿ ನಮ್ಮ ಲಾಭಕ್ಕಾಗಿಯೇ ರೂಪಿಸುವಂತಹ ಕರ್ನಾಟಕ ಸರ್ಕಾರದಿಂದ ಬಂದಂತಹ ಯೋಜನೆಗಳನ್ನು ನಾವು ಸದುಪಯೋಗಪಡಿಸಿಕೊಂಡು ನಮ್ಮ ಜೀವನದಲ್ಲಿ ಹಲವಾರು ಲಾಭಗಳನ್ನು ತೆಗೆದುಕೊಳ್ಳಬೇಕು.

Leave a Reply

Your email address will not be published. Required fields are marked *