ನಮಗೆ ಗೊತ್ತಿರುವ ಹಾಗೆ ಫೆಬ್ರವರಿ ಎರಡರಂದು ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಬಜೆಟ್ ಅನ್ನು ಘೋಷಣೆ ಮಾಡಿದರು. ಇದರಿಂದ ಹಲವಾರು ಜನಗಳಿಗೆ ಲಾಭವು ತಂದಿದೆ ನಮ್ಮ ಕರ್ನಾಟಕದ ಹಲವಾರು ಯೋಜನೆಗಳಿಗೆ ಕೂಡ ಉಪಯೋಗವಾಗಲಿದೆ. ಈಗಾಗಲೇ ಪ್ರಧಾನಮಂತ್ರಿ ಕಿಸಾನ್ ಸನ್ಮಾನ ಯೋಜನೆ ಅಡಿಯಲ್ಲಿ ವರ್ಷಕ್ಕೆ ಕೇವಲ 6000 ಹಣ ಪಡೆದುಕೊಳ್ಳುತ್ತಿರುವ ದೇಶದ ಎಲ್ಲಾ ರೈತರಿಗೆ ಕೇಂದ್ರ ಸರ್ಕಾರವು ಮತ್ತೆ ಬಂಪರ್ ಸುದ್ದಿ ನೀಡಿದೆ ಮತ್ತೆ ಇಂತಹ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆಯನ್ನು ನೀಡಲಾಗುತ್ತಿರುವ ವಾರ್ಷಿಕ ಹಣದಲ್ಲಿ ಭಾರಿ ದೊಡ್ಡ ಬದಲಾವಣೆ ಮಾಡಿ ಅಂದರೆ ಭಾರಿ ಹೆಚ್ಚಳವನ್ನು ಮಾಡಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುತ್ತಿದೆ.

ನೀವು ಕೂಡ ರೈತರು ಆಗಿದ್ದರೆ ಅಥವಾ ರೈತ ಕುಟುಂಬಕ್ಕೆ ಸೇರಿದವರು ಆಗಿದ್ದರೆ ತಪ್ಪದೆ ಓದಿ ಹಾಗೂ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನಿದಿಯೋಜನೆ ಹಣದಲ್ಲಿ ಹೆಚ್ಚಳ ಮಾಡುತ್ತಿರುವುದು ನಿಮಗೂ ಕೂಡ ಇಷ್ಟವಾಗಿದ್ದರೆ ಈ ಮಾಹಿತಿ ಓದಿ. ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ರೈತರಿಗೆ ಪಿಎಂ ಕಿಸಾನ್ ಸನ್ಮಾನಿದಿ ಯೋಜನೆಯ ಕಂತು ಮೊತ್ತವನ್ನು ಹೆಚ್ಚಿಸುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ ಕಿಸಾನ್ ಸನ್ಮಾನಿದಿ ಮೊತ್ತವನ್ನು 6,000 6000 ದಿಂದ ಹೆಚ್ಚಿಸಬಹುದು ಅಂತೀಯ ಮೊತ್ತವನ್ನು 2,000 ಗಳಂತೆ 4 ಕಂತುಗಳಾಗಿ ವಿಂಗಡಿಸುವ ಸಾಧ್ಯತೆ ಇದೆ.

ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕಂತಿನ ಮೊತ್ತ ಬಿಡುಗಡೆಯಾಗುತ್ತದೆ ಎಂದು ವರದಿ ತಿಳಿಸಿದೆ ಪ್ರಸ್ತುತ ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿನ ಬಿಡುಗಡೆಗಾಗಿ ಕಾಯುತ್ತಿದ್ದಾರೆ ಈ ಯೋಜನೆಯ ಭಾಗವಾಗಿ ಕೃಷಿ ಭೂಮಿ ಹೊಂದಿರುವ ರೈತ ಕುಟುಂಬಗಳಿಗೆ ಮೂರು ಸಮಾನ ಕಂತುಗಳಲ್ಲಿ ವರ್ಷಕ್ಕೆ ಆರು ಸಾವಿರ ಆದಾಯವನ್ನು ನೀಡಲಾಗುತ್ತದೆ ಸಂಪೂರ್ಣ ಧನ ಸಹಾಯವನ್ನು ನೇರವಾಗಿ ಫಲಾನುಭವಿಗಳ ಧನ ಖಾತೆಗೆ ವರ್ಗಾಯಿಸಲಾಗುತ್ತದೆ.

ಒಟ್ಟು 13 ಕೋಟಿ ರೈತ ಕುಟುಂಬಗಳು ಪಿಎನ್ ಕಿಸಾನ್ ಸನ್ಮಾನಿದಿ ಯೋಜನೆಯ 13ನೇ ಕಂತು ಫಲಾನುಭವಿಗಳು ಆಗಲಿವೆ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಲು ರೈತ ಕುಟುಂಬಗಳು ಕೆಲವೊಂದು ನೀತಿ ನಿಯಮ ಹಾಗೂ ಮಾನದಂಡಗಳನ್ನು ಪೂರೈಸಲಾಗುತ್ತದೆ. ಇತರ ಮಾನದಂಡಗಳ ನಿಯಮಗಳನ್ನು ಪೂರೈಸುವ ರೈತರಿಗೆ ಮಾತ್ರ ಯೋಜನೆಯ ಪ್ರಯೋಜನ ದೊರೆಯುತ್ತದೆ 6,000 ದಿಂದ 8 ಸಾವಿರಕ್ಕೆ ಹೆಚ್ಚಿಸುವ ಘೋಷಣೆಯನ್ನು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಘೋಷಣೆಯನ್ನು ನಿರ್ಧರಿಸಿದೆ.

ಇದಷ್ಟೇ ಅಲ್ಲದೆ ಬೆಂಗಳೂರಿನ ಉಪನಗರ ರೈಲು ಯೋಜನೆಗೆ ಕೇಂದ್ರ ಬಜೆಟ್​ನಲ್ಲಿ ಬರೋಬ್ಬರಿ ₹ 450 ಕೋಟಿ ಅನುದಾನವನ್ನು ಮೀಸಲಿಡುವುದಾಗಿ ಅವರು ಘೋಷಿಸಿದ್ದಾರೆ.ಕೀಟನಾಶಕಗಳು ಮತ್ತು ರಸಗೊಬ್ಬರಗಳನ್ನು ಸಿಂಪಡಿಸುವುದರಿಂದ ಕೈಗಾರಿಕೆಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದರು. ನಿರ್ಮಲ ಸೀತಾರಾಮನ್ ವಹಿಸಿದ ಕೇಂದ್ರದ ಬಜೆಟ್ ಬಗ್ಗೆ ರೈತ ಮುಖಂಡ ಸಂಘಟನೆಗಳು ಮಿಶ್ರ ಪಕ್ರಿಯೆಯನ್ನು ನೀಡಿವೆ ತಮ್ಮ ನಿರೀಕ್ಷೆಗೆ ತಕ್ಕ ಹಾಗೆ ಕೇಂದ್ರ ಸರ್ಕಾರ ನಮಗೆ ಸಹಾಯ ಮಾಡಿಲ್ಲ ಎಂದು ಹಲವಾರು ರೈತರು ಖಂಡನೆಯನ್ನು ಮಾಡುತ್ತಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದೂರದೃಷ್ಟಿಯ ಬಜೆಟ್ ನೀಡಿದ್ದಾರೆ. ಹಣದುಬ್ಬರದ ಹೊಡತದ ಈ ಪರಿಸ್ಥಿತಿಯಲ್ಲಿ ಸಮತೋಲನ ಬಜೆಟ್ ನೀಡಿದ್ದಾರೆ. ಎಂದು ಹೇಳಿದರು

Leave a Reply

Your email address will not be published. Required fields are marked *