ಸ್ನೇಹಿತರೆ ನಮಗೆ ಗೊತ್ತಿರುವ ಹಾಗೆ ತಮಿಳುನಾಡಿನಲ್ಲಿ ಬಹಳಷ್ಟು ದೇವಸ್ಥಾನಗಳು ಇವೆ. ಅದರಲ್ಲೂ ನಾವು ರಾಮ ಸೇತುವೆ ಬಗ್ಗೆ ಕೇಳೇ ಕೇಳಿರುತ್ತೇವೆ ಅದರ ಹತ್ತಿರ ಇರುವಂತಹ ಧನುಷ್ಕೋಟಿ ಅಂದರೆ ನಮ್ಮ ಭಾರತ ದೇಶದ ಅದು ಕೊನೆಯ ಜಾಗವಾಗಿದೆ ಆದರೆ ತಮಿಳುನಾಡಲ್ಲಿ ಇರುವಂತಹ ಸುಮಾರು ದೇವಸ್ಥಾನಗಳ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ. ಹೌದು ತಮಿಳುನಾಡಿನಲ್ಲಿ ಇರುವಂತಹ ದೇವಸ್ಥಾನಗಳು ಕೂಡ ಒಂದೊಂದೇ ರೀತಿಯಾದಂತಹ ಇತಿಹಾಸವನ್ನು ಹೊಂದಿದೆ ಇವು ಒಮ್ಮೆ ನಮ್ಮನ್ನು ಆಶ್ಚರ್ಯಕರ ಸಂಗತಿಗೆ ನಮ್ಮನ್ನು ಒಳಪಡಿಸುತ್ತವೆ. ಇಂದಿನ ಮಾಹಿತಿಯಲ್ಲಿ ಈ ಒಂದು ದೇವಸ್ಥಾನಕ್ಕೆ 64 ಬಾವಿಗಳು ಇವೆ.

ಆದರೆ ಒಂದೊಂದು ಭಾವಿಸಲು ಕೂಡ ತನ್ನದೇ ಆದಂತಹ ಇತಿಹಾಸವನ್ನು ಒಳಗೊಂಡಿದೆ ಇದಾಗಿದೆ ದೇವಸ್ಥಾನದಲ್ಲಿ ಇರುವಂತಹ ಬಾವಿಗಳು ಭಕ್ತಾದಿಗಳ ಪಾಪವನ್ನು ಕಳೆಯುತ್ತವೆ ಎಂದು ಹೇಳುತ್ತಾರೆ. ಈ ರೀತಿಯಾದಂತಹ ಬಾವಿಗಳು ನಿಮಗೆ ಮತ್ತೆಲ್ಲ ಕಾಣಲು ನಿಮಗೆ ಸಿಗುವುದಿಲ್ಲ. ಈ ಬಾವಿಗಳಲ್ಲಿ 24 ಬಾವಿಗಳು ಮಾತ್ರ ಬಹಳಷ್ಟು ಶುದ್ಧೀಕರಣವಾಗಿವೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೆ ಈ 64 ಬಾವಿಯಲ್ಲಿರುವ ನೀರು ಕೂಡ ಒಂದೊಂದು ರೀತಿಯಿಂದ ಬೇರೆ ಬೇರೆ ರುಚಿ ನಿಮಗೆ ಕೊಡುತ್ತವೆ. ತಮಿಳುನಾಡು ಪೂರ್ವ ಸಮುದ್ರದಿಂದ ಎರಡು ಕಿಲೋಮೀಟರ್ ಹೋದರೆ ರಾಮೇಶ್ವರಂ ನಗರ ಸಿಗುತ್ತದೆ. ಈ ರಾಮೇಶ್ವರದಲ್ಲಿ 64 ಬಾವಿಗಳ ದೇವಸ್ಥಾನ ಇದೆ.

64 ಬಾವಿಗಳ ಎಷ್ಟು ಬಲಶಾಲಿಯಾಗಿವೆ ಎಂದು ಹೇಳುವುದಾದರೆ ಹಿಂದಿನ ಕಾಲದಲ್ಲಿ ಕೂಡ ಇಂತಹ ಗಟ್ಟಿಮುಟ್ಟಾದಂತಹ ಬಾವಿಗಳು ನಿರ್ಮಾಣ ಮಾಡಲು ಯಾರಿಂದಲೂ ಕೂಡ ಸಾಧ್ಯವಾಗುವುದಿಲ್ಲ. ರಾಮೇಶ್ವರದಲ್ಲಿ ನೆಲೆಸಿರುವಂತಹ ದೇವಸ್ಥಾನಗಳು ಹಾಗೂ ಈ ಬಾವಿಗಳು ಅತ್ಯಂತ ಗಟ್ಟಿಮುಟ್ಟಾದ ಕಲ್ಲುಗಳಿಂದ ಕಟ್ಟಲಾಗಿದೆ. ಆದರೆ ಗಮನಿಸುವ ಅಂಶ ಹೇಳುವುದಾದರೆ ತಮಿಳುನಾಡಿನ ಪ್ರದೇಶಗಳಲ್ಲಿ ಯಾವ ಕೂಡ ಇಂತಹ ಕಲ್ಲುಗಳು ದೊರಕುವುದಿಲ್ಲ. ಈ ಕಲ್ಲುಗಳು ಹೇಗೆ ಬಂದವು ಎಂದು ವಿಚಾರವನ್ನು ನಾವು ಗಮನಿಸುವಾಗ ಸಿಕ್ಕ ಉತ್ತರ ಏನೆಂದರೆ ಅವಾಗಿನ ಕಾಲದಲ್ಲಿ ಶ್ರೀಲಂಕಾ ಕೂಡ ನಮ್ಮ ಭಾರತದ ಪಾತ್ರವಾಗಿತ್ತು ಅಲ್ಲಿನಿಂದ ಈ ಕಲ್ಲನ್ನು ತಂದು ಕಟ್ಟಿದ್ದಾರೆ ಎಂಬ ಅಂಶ ಹೊರ ಬಂದಿದೆ.

ಈ ದೇವಸ್ಥಾನದಲ್ಲಿ ಇರುವಂತಹ 22 ಬಾವಿಗಳು ಶ್ರೀ ರಾಮನ ಹತ್ತಿರ ಇರುವಂತಹ ಬಾಣಗಳ ಸಂಕೇತವಾಗಿದೆ ಎಂಬುದನ್ನು ನಾವು ಗಮನಿಸಬಹುದು. ಹಾಗೆ ಇಲ್ಲಿರುವಂತಹ ಭಕ್ತರುಸದಾ ಕಾಲ ಈ 62 ಬಾವಿಗಳನ್ನು ಕೂಡ ಪೂಜಿಸುತ್ತಾರೆ ಒಂದು ಮಾಹಿತಿಯನ್ನು ಗೌರವಿಸುತ್ತಾ ಬೇರೆಯವರಿಗೂ ಹಂಚುತ್ತಾ ಮುಂದಿನ ಕಾಲದಲ್ಲಿ ಬರುವಂತಹ ಮಕ್ಕಳಿಗೂ ಕೂಡ ಇದೇ ಪಾಠವನ್ನು ಅವರು ಹೇಳಿಕೊಂಡು ಬರುತ್ತಾ ಇದ್ದಾರೆ ಇಲ್ಲಿ ಸರಿ ಸುಮಾರು ಬಹಳಷ್ಟು ಭಕ್ತರು ಭೇಟಿ ನೀಡಿ ಪೂಜೆ ಮಾಡಿ ಈ ಬಾವಿಗಳಲ್ಲಿ ಇರುವಂತಹ ನೀರನ್ನು ಹಾಕಿಕೊಂಡು ಎಲ್ಲಾ ಪಾಪಗಳನ್ನು ಕೂಡ ಕಳೆದು ತುಂಬಾ ಜೀವನವನ್ನು ಒಳ್ಳೆಯ ದಾರಿಗೆ ತರಲು ಪ್ರಯತ್ನ ಮಾಡುತ್ತಾರೆ

Leave a Reply

Your email address will not be published. Required fields are marked *