ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿ ಸರಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಇದು ನಡೆಯ ನಡೆಯುತ್ತದೆ ಹಾಗಾಗಿ ಇದು ತುಂಬಾನೇ ಉಪಯೋಗಕರ ಮಾಹಿತಿ ಆಗಬಹುದು. ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ, ಹಳ್ಳಿಯಲ್ಲಿರುವ ತಂದೆ ಹೆಸರಲ್ಲಿ ಇರುವ ಮನೆ ಸೈಟ್ ಆಗಲಿ ತನ್ನ ತಂದೆ ಮಕ್ಕಳ ಹೆಸರಿಗೆ ಆ ಒಂದು ಖಾತೆ ವರ್ಗಾವಣೆ ಹೇಗೆ ಮಾಡಬೇಕು ಅಂತ ಗೊತ್ತಿರುವುದಿಲ್ಲ ಸಾಮಾನ್ಯ ಹಲವಾರು ಜನರಿಗೆ ಅದಕ್ಕಾಗಿ ಈ ಮಾಹಿತಿಯಲ್ಲಿ ಹಳ್ಳಿಯಲ್ಲಿರುವ ಮನೆಯಾಗಲಿ ಅಥವಾ ಸೈಟ್ ಆಗಲಿ ನಿಮ್ಮ ತಂದೆ ಹೆಸರಿನಲ್ಲಿದ್ದರೆ ಅದು ನಿಮ್ಮ ಹೆಸರಿಗೆ ಆಗಬೇಕು ಅಂದರೆ ನೀವು ಏನೇನು ಮಾಡಬೇಕು ಹಾಗೆಯೇ ಏನು ಪ್ರೋಸೆಸ್ ಇರುತ್ತದೆ ಹಾಗೆ ಅದು ಎಲ್ಲಿ ಮಾಡಿಸಬೇಕು ಮುಖ್ಯವಾಗಿ ಪ್ರಗತಿ ದಾಖಲೆಗಳು ಏನು ಬೇಕು ಹಾಗೆ ನೊಂದಣಿ ಮಾಡುವುದು ಕಡ್ಡಾಯವೇ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.

ಇದಕ್ಕೆ ಅಂದಾಜು ಖರ್ಚು ಎಷ್ಟು ಬರುತ್ತದೆ ಸಂಪೂರ್ಣವಾಗಿ ಹೇಳುತ್ತೇವೆ ಈ ಒಂದು ಅದ್ಭುತ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳಿ, ಬನ್ನಿ ಹಳ್ಳಿಯಲ್ಲಿ ಇರುವ ತಂದೆ ಮನೆ ತನ್ನ ಮಕ್ಕಳಿಗೆ ಕಾನೂನು ಬದ್ಧವಾಗಿ ಹೆಸರಿಗೆ ಏನು ಮಾಡಬೇಕು ಅನ್ನುವುದನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆವರೆಗೂ ವೀಕ್ಷಿಸಿ ಮತ್ತು ಈ ಮಾಹಿತಿ ಎಲ್ಲರೊಂದಿಗೆ ಹಂಚಿಕೊಳ್ಳಿ ಸಾಮಾನ್ಯವಾಗಿ ಮನೆಯ ದಾಖಲೆ ಅಥವಾ ಖಾತೆ ಪತ್ರ ನಿಮ್ಮ ಮನೆ ಆಗಿರಬಹುದು ಅಥವಾ ತೆರಿಗೆ ಕಟ್ಟಿದ ಟ್ಯಾಕ್ಸ್ ಕಟ್ಟಿದರ ಚೀಟಿ ಆಗಿರಬಹುದು ಇವುಗಳು ಇದ್ದೇ ಇರುತ್ತದೆ ನಿಮ್ಮ ಹಳ್ಳಿಯಲ್ಲಿರುವ ಮನೆಗೆ ಒಂದು ವೇಳೆ ದಾಖಲೆಗಳು ನಿಮ್ಮ ಮನೆಯಲ್ಲಿ ಇದ್ದ ಬಿದ್ದ ಪಕ್ಷದಲ್ಲಿ ಪಂಚಾಯಿತಿ ಆಫೀಸ್ಗೆ ಹೋಗಿ ನಕಲುಗಳು ಪಡೆದುಕೊಳ್ಳಬೇಕು ನಕಲು ಪ್ರತಿ ಪಂಚಾಯತಿನಲ್ಲಿ ಇರುತ್ತದೆ.

ತಂದೆಯಾದವರು ತನ್ನ ಮನೆಯನ್ನು ತನ್ನ ಹೆಸರಿಗೆ ಮಾಡಿಕೊಳ್ಳಬೇಕು. ಈ ಕೆಳಕಂಡ ದಾಖಲೆಗಳು ಮತ್ತು ನೋಂದಣಿ ಮಾಡುವುದು ಕಡ್ಡಾಯವಾಗಿರುತ್ತದೆ ಮತ್ತು ಕೊನೆಯದಾಗಿ ಸ್ವತ್ತು ಸಹ ಮಾಡಿಸಬೇಕಾಗುತ್ತದೆ ಮೊದಲನೇದಾಗಿ ತಂದೆ ತನ್ನ ಮಕ್ಕಳಿಗೆ ಹೆಸರು ಮಾಡುವಕ ಕೆಲವೊಂದು ದಾಖಲೆಗಳು ಏನು ಅಂತ ನೋಡೋಣ ಮೊದಲನೆಯದು ಹಕ್ಕುಪತ್ರ ಮಾನ್ಯ ಆಗಿರಬಹುದು ಆ ಒಂದು ಮನೆ ನಿಮ್ಮಲ್ಲಿರುವ ನಿಮ್ಮ ದಾಖಲೆ ಪ್ರೂಫ್ ಬೇಕೇ ಬೇಕು ಎರಡನೇದು ಪಂಚಾಯಿತಿ ಕಚೇರಿಯಿಂದ ಫಾರಂ ೯ ತೆಗೆದುಕೊಳ್ಳಬೇಕು ಸದರಿ ಪಂಚಾಯಿತಿ ಆಫೀಸ್ ನಲ್ಲಿ ಐವತ್ತು ರೂಪಾಯಿ ಶುಲ್ಕ ಪಾವತಿ ಮಾಡಿ ಪಡೆದುಕೊಳ್ಳುವುದಕ್ಕೆ ಅವಕಾಶವಿದೆ.

ಈ ಒಂದು ಹೊಸದಾಗಿ ಮಾಡಿಕೊಳ್ಳಬೇಕಾಗುತ್ತದೆ ಫಾರಂ ೯ ಮತ್ತು ಇರಬೇಕು ಅದು ಸಹ ಒಂದು ಸಂಪೂರ್ಣ ಮಾಹಿತಿ ಉಳ್ಳಬೇಕು ನೋಡಿ. ಪಾರಂ 9 ಮತ್ತು 11 ಕಡ್ಡಾಯವಾಗಿ ಸುಧರಿ ಪಂಚಾಯತಿ ಆಫೀಸ್ ನಲ್ಲಿ ಐವತ್ತು ರೂಪಾಯಿ ಶುಲ್ಕಕೊಟ್ಟರೆ ಅದು ನಿಮಗೆ ಸಿಗುತ್ತದೆ . ಇದನ್ನು ತೆಗೆದುಕೊಂಡು ನಿಮ್ಮ ಸಮೀಪ ಇರುವಂತಹ ಆಫೀಸಿಗೆ ಹೋಗಬೇಕು ಇದರ ಬಗ್ಗೆ ನೀವು ಸಂಪೂರ್ಣವಾಗಿ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದರೆ ಈ ಕೆಳಗೆ ಕೊಟ್ಟಿರುವ ವಿಡಿಯೋ ಒಮ್ಮೆ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *