ನಾವು ಸಾಮಾನ್ಯವಾಗಿ ಮದುವೆಯಾಗಬೇಕಾದರೆ ಹಲವಾರು ಶಾಸ್ತ್ರಗಳನ್ನು ಕೇಳುತ್ತೇವೆ ಹಾಗೆ ಹುಡುಗ ಹುಡುಗಿಯ ಜ್ಯೋತಿಷ್ಯವನ್ನು ಕೂಡ ಇಬ್ಬರ ನಡುವೆ ಇಟ್ಟು ನಾವು ಹೊಂದುತ್ತಾ ಅಥವಾ ಇಲ್ಲ ಎಂದು ಬಹಳಷ್ಟು ಬಾರಿಯ ಯೋಚನೆ ಮಾಡುತ್ತೇವೆ . ಆದರೆ ಇವತ್ತಿನ ಮಾಹಿತಿಯಲ್ಲಿ ಯಾವ ಇಬ್ಬರು ರಾಶಿಯವರು ನಡುವೆ ಮದುವೆಯಾಗಬಾರದು ಎಂದು ಹೇಳುತ್ತೇವೆ. ಈ ರಾಶಿಯನ್ನು ಹೊಂದಿದವರು ಮದುವೆ ಆಗಬಾರದು ಯಾಕೆ ಗೊತ್ತ ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಆಗುವಂತಹದ್ದು ಎಲ್ಲರೂ ಕೂಡ ಮದುವೆಯಾಗಿ ತಮ್ಮದೇ ಆದ ಸಂಸಾರವನ್ನು ನಡೆಸಲು ಇಷ್ಟಪಡುತ್ತಾರೆ.

ಆದರೆ ಯಾವುದೇ ಒಂದು ಗಂಡಿಗೂ ಹೆಣ್ಣನ್ನು ಜೋಡಿ ಮಾಡುವ ಮುನ್ನ ಅವರಿಬ್ಬರ ರಾಶಿ ಜಾತಕ ನೋಡಿ ಬಿಟ್ಟು ಹೊಂದಾಣಿಕೆ ಆದರೆ ಮಾತ್ರ ಅವರಿಬ್ಬರಿಗೂ ಮದುವೆ ಮಾಡುತ್ತಾರೆ ಹೌದಲ್ವೇ ಫ್ರೆಂಡ್ಸ್ ಹಾಗಾಗಿ ಈ ನಾಲ್ಕು ರಾಶಿಯನ್ನು ಹೊಂದಿರುವ ಜೋಡಿಗಳಿಗೆ ಮದುವೆ ಮಾಡಬಾರದು ಅಂತ ಹೇಳುತ್ತಾರೆ ಹಾಗಿದ್ದರೆ ಅದು ಯಾವ ಯಾವ ರಾಶಿಯವರು ಅಂತ ತಿಳಿಯೋಣ ಬನ್ನಿ.

ಮೊದಲನೆಯದಾಗಿ ಮಕರ ರಾಶಿ ಹಾಗೂ ಕುಂಭ ರಾಶಿ ಎರಡು ರಾಶಿಯನ್ನು ಹೊಂದಿರುವಂತಹ ಗಂಡು ಹೆಣ್ಣಿಗೆ ಮದುವೆ ಮಾಡಬಾರದು ಈ ಎರಡು ರಾಶಿಗೆ ಮದುವೆ ಮಾಡಿದರೆ ಅವರ ದಾಂಪತ್ಯ ಜೀವನ ಕೇವಲ ಜಗಳದಿಂದ ಕೂಡಿರುತ್ತದೆ. ಏಕೆಂದರೆ ಮಕರ ರಾಶಿಯವರ ಸ್ವಭಾವಕ್ಕೆ ಕುಂಭ ರಾಶಿಯವರ ಸ್ವಭಾವ ಹೊಂದಿಕೆ ಆಗುವುದಿಲ್ಲ ಹಾಗೂ ಮಕರ ರಾಶಿಯವರು ಯಾರಿಬ್ಬರಿಗೂ ಕೂಡ ಕೈಚಾಚುವ ಸ್ವಭಾವ ಇರುವುದಿಲ್ಲ ಅವರು ಸ್ವಾಭಿಮಾನಿ ಜೀವಿಯಾಗಿರುತ್ತಾರೆ ಆದರೆ ಕುಂಭ ರಾಶಿಯವರ ಬಳಿ ಏನೂ ಇಲ್ಲ ಎಂದರು ತುಂಬಾ ಎಂಜಾಯ್ ಮಾಡಲು ಇಷ್ಟಪಡುತ್ತಾರೆ ನಂತರ ಕುಂಭ ರಾಶಿಯವರು ಕಟಕ ರಾಶಿ.

ಎರಡು ರಾಶಿಯವರು ಕೂಡ ಹೊಂದಿಕೆ ಆಗುವುದಿಲ್ಲ ಇವರು ಕೂಡ ಕೇವಲ ಜಗಳ ಮಾಡುವುದರಲ್ಲಿ ಕಾಲ ಕಳೆಯುತ್ತಾರೆ. ಏಕೆಂದರೆ ಸಿಂಹ ರಾಶಿಯವರ ಸ್ವಭಾವ ಹೇಗಿದ್ದಾರೆ ಅವರು ಭದ್ರತಾ ಪ್ರಭಾವವನ್ನು ಬಯಸುತ್ತಾರೆ ಹಾಗೂ ಅವರು ತಮ್ಮ ಸಂಗಾತಿ ಜೊತೆಗೆ ಆರಂಭವಾಗಿ ಮತ್ತು ಕಾಣಿಸಿದ ಬಾಂಧವ್ಯವನ್ನು ಬಿಡಿಸಲು ಇಷ್ಟಪಡುತ್ತಾರೆ ಆದರೆ ಕಟಕ ರಾಶಿಯವರು ಅದಕ್ಕೆ ಅವಕಾಶಗಳು ಮಾಡಿಕೊಡುವುದಿಲ್ಲ ನಂತರ ವೃಶ್ಚಿಕ ರಾಶಿ ಹಾಗೂ ಮೀನ ರಾಶಿ ಈ ಎರಡು ರಾಶಿಯವರು ಕೂಡ ಹೊಂದಾಣಿಕೆ ಇರುವುದಿಲ್ಲ ಇವರು ತುಂಬಾ ಭಾವನಾತ್ಮಕ ಜೀವಿಗಳು ಆದರೆ ಇಬ್ಬರಿಗೂ ವ್ಯಕ್ತ ಪಡಿಸುವ ರೀತಿ ಮಾತ್ರ ಬಹಳಷ್ಟು ಖಿನ್ನತೆಯಿಂದ ಕೂಡಿರುತ್ತದೆ.

ಏಕೆಂದರೆ ಮೀನ ರಾಶಿಯವರ ಸ್ವಭಾವ ತುಂಬಾ ಮೃದುವಾಗಿ ವ್ಯಕ್ತಪಡಿಸುತ್ತಾರೆ ಹಾಗೂ ವೃಶ್ಚಿಕ ರಾಶಿಯವರು ತೀವ್ರವಾಗಿ ತಮ್ಮ ಭಾವನೆಗಳನ್ನು ಹೊರ ಹಾಕುತ್ತಾರೆ ಹಾಗಾಗಿ ಇಬ್ಬರ ಜೋಡಿಯಲ್ಲಿ ಹೊಂದಾಣಿಕೆ ಇರುವುದಿಲ್ಲ ಕೊನೆಯದಾಗಿ ತುಲಾ ರಾಶಿ ಮತ್ತು ವೃಷಭ ರಾಶಿ ಎರಡು ರಾಶಿಗಳು ಜೋಡಿ ಕೂಡ ಹೊಂದಿಕೆ ಆಗುವುದಿಲ್ಲ ಆದರೆ ಎರಡು ರಾಶಿಯವರ ಗುಣ ಒಂದೇ ರೀತಿ ಇರುತ್ತದೆ ಒಂದು ಗುಣಗಳನ್ನು ಕೂಡ ಹೊಂದಿರುತ್ತಾರೆ, ಆದರೆ ಇವರ ಜೀವನ ಹೊಂದಿಕೆ ಇರುವುದಿಲ್ಲ.

ಯಾಕೆಂದರೆ ಮಾಡಿದರು ಅವರು ಸ್ವಲ್ಪ ಎತ್ತರದ ಮಟ್ಟಕ್ಕೆ ಇರುತ್ತಾರೆ ಆದರೆ ವೃಷಭ ರಾಶಿಯವರು ಸಂಕಲ್ಪದಿಂದ ಸ್ವಭಾವವನ್ನು ಹೊಂದಿರುತ್ತಾರೆ. ಈ ಮೇಲಿನ ರಾಶಿಯವರ ಆದಷ್ಟು ಮದುವೆ ಆಗುವಕ್ಕಿಂತ ಮುಂಚೆ ಯೋಚನೆ ಮಾಡಿ ಆಗಿ ಏಕೆಂದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಮಗೆ ಒಳ್ಳೆಯದು ಆಗಬೇಕು ಎನ್ನುವ ಕಾರಣಕ್ಕಾಗಿ ಇರುತ್ತದೆ.

Leave a Reply

Your email address will not be published. Required fields are marked *